ಅಷ್ಠಮಿ ಉತ್ಸವದ ವೇಳೆ ಯುವತಿಯ ಎದೆಭಾಗಕ್ಕೆ ಮುತ್ತಿಟ್ಟು ನರ್ತಿಸಿದ ಯುವಕ – ಟಚಿಂಗ್ ಟಚಿಂಗ್ ನೃತ್ಯ ವೈರಲ್ ಬೆನ್ನಲ್ಲೇ ನೆಟ್ಟಿಗರ ತಪರಾಕಿ : ಕರಾವಳಿಯಲ್ಲಿ ಇದೇನಿದು ಅಸಹ್ಯ..?

ನ್ಯೂಸ್ ಆ್ಯರೋ : ಕರಾವಳಿಯಲ್ಲಿ ಎರಡು ದಿನಗಳ ಹಿಂದೆಯಷ್ಟೇ ಸಂಭ್ರಮದ ಅಷ್ಠಮಿ ಉತ್ಸವ ಮುಗಿದಿದ್ದು, ಈ ಸಂದರ್ಭದಲ್ಲಿ ಯುವಕ ಯುವತಿ ಸಾರ್ವಜನಿಕವಾಗಿಯೇ ಅಸಭ್ಯ ರೀತಿಯಲ್ಲಿ ವರ್ತಿಸಿದ ಘಟನೆ ನಡೆದಿದೆ.
ಟಚಿಂಗ್ ಟಚಿಂಗ್, ಕುಲುಕಾಟದ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾತ್ರವಲ್ಲ, ಜೋಡಿಯ ಈ ವರ್ತನೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.
ಸಾರ್ವಜನಿಕ ಮೊಸರು ಕುಡಿಕೆ ಕಾರ್ಯಕ್ರಮದಲ್ಲಿ ಇವರು ಈ ರೀತಿ ವರ್ತಿಸಿದ್ದು ಸಂಪ್ರದಾಯಸ್ಥರ ಕೆಂಗಣ್ಣಿಗೂ ಗುರಿಯಾಗಿದೆ. ಜೋರು ಡಿಜೆ ಹಾಕಿ ಯುವತಿ, ಯುವಕರ ನಡುವೆ ಕುಣಿಯುತ್ತಿದ್ದು ಈ ಸಂದರ್ಭ ಜೊತೆಗಿದ್ದ ಯುವಕ ಮಾತ್ರವಲ್ಲದೆ ಇತರೆ ಯುವಕರೂ ಯುವತಿ ಜೊತೆ ‘ಸಂದರ್ಭದ’ ಲಾಭ ಪಡೆಯಲು ಯತ್ನಿಸಿದ್ದಾರೆ.
ಕುಣಿಯುತ್ತಿರುವ ಯುವಕನೊಬ್ಬ ಯುವತಿಯ ಎದೆಭಾಗಕ್ಕೆ ಮುತ್ತಿಟ್ಟು ನಾಲಿಗೆ ಹೊರಚಾಚಿ ಅಸಭ್ಯವಾಗಿ ಸಂಜ್ಞೆ ತೋರಿದ ಈ ವರ್ತನೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು ಜೋಡಿಗೆ ನೆಟ್ಟಿಗರು ಛೀಮಾರಿ ಹಾಕಿದ್ದಾರೆ.
Leave a Comment