ಬಾತ್ ಟವೆಲ್ ತೊಟ್ಟು ಮೆಟ್ರೋದಲ್ಲಿ ಸುತ್ತಿದ ಬೆಡಗಿಯರು; ʼಬಾತ್‌ರೂಮ್‌ನಿಂದ ಬೀದಿಗೆʼ ವಿಡಿಯೋ ವೈರಲ್

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಹೆಚ್ಚಿನವರು ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವ ಸಲುವಾಗಿ ವಿಚಿತ್ರ ರೀಲ್ಸ್ ಗಳನ್ನು ಮಾಡುತ್ತಿರುತ್ತಾರೆ. ಇದಕ್ಕೆ ಉದಾಹರಣೆ ಎಂಬಂತೆ ಮೊನ್ನೆಯಷ್ಟೇ ಯುವತಿಯೊಬ್ಬಳು ಟವೆಲ್ ಸುತ್ತಿಕೊಂಡು ಇಂಡಿಯಾ ಗೇಟ್ ಬಳಿ ಡ್ಯಾನ್ಸ್ ಮಾಡಿದಂತಹ ವಿಡಿಯೋವನ್ನು ಹರಿಬಿಟ್ಟಿದ್ದಳು. ಇದೀಗ ಇಲ್ಲಿ ಮೂವರು ಯುವತಿಯರು ಬರೀ ಬಾತ್ ಟವೆಲ್ ಸುತ್ತಿ ಮೆಟ್ರೋದಲ್ಲಿ ಓಡಾಡಿದ್ದಾರೆ. ಇವರ ಈ ಅವತಾರವನ್ನು ಕಂಡು ಅಲ್ಲಿದ್ದ ಜನ ಬೆರಗಾಗಿದ್ದು,

ಹೆಂಡ್ತಿಗೆ ಚಿನ್ನದ ಚೈನ್‌ ಖರೀದಿಸಿದ ಪತಿ; ಈತ ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದು ಹೇಗೆ ಗೊತ್ತಾ ?

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಭಾರತೀಯ ಮೂಲದ ವ್ಯಕ್ತಿ ಸಿಂಗಾಪುರದಲ್ಲಿ ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾರೆ. ಲಕ್ಕಿ ಡ್ರಾದಲ್ಲಿ ಅವರು 1 ಮಿಲಿಯನ್‌ ಅಮೆರಿಕನ್‌ ಡಾಲರ್‌ ಅಂದರೆ, 8 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಜಯಿಸಿದ್ದಾರೆ. ಈ ಗೆಲುವು ಆತನಿಗೆ ಮಾತ್ರವಲ್ಲ ಆತನ ಪತ್ನಿಗೂ ಬಹಳ ವಿಶೇಷವಾಗಿದೆ. ಏಕೆಂದರೆ, ಮೂರು ತಿಂಗಳ ಹಿಂದೆ ಪತ್ನಿಗಾಗಿ ಚಿನ್ನದ ಚೈನ್‌ಅನ್ನು ಅವರು ಖರೀದಿ ಮಾಡಿದ್ದರು. ಅಲ್ಲಿನ ಲಕ್ಕಿ ಡ್ರಾದಲ್ಲಿಯೇ ಈತ ಈಗ ಕೋಟ್

ಹುಲ್ಲು ಬಿಟ್ಟು ಜೀವಂತ ಕೋಳಿ ತಿಂದ ಹಸು; ವೈರಲ್‌‌ ವಿಡಿಯೋ ಕಂಡು ನೆಟ್ಟಿಗರು ಶಾಕ್

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಈ ಪ್ರಪಂಚದಲ್ಲಿ ನಮ್ಮ ಊಹೆಗೂ ನಿಲುಕದ ಕೆಲವೊಂದು ಅಚ್ಚರಿಯ ಘಟನೆಗಳು ನಡೆಯುತ್ತಲೇ ಇರುತ್ತವೆ. ಇಂತಹ ಘಟನೆಗಳ ಸುದ್ದಿಗಳನ್ನು ಕೇಳಿದಾಗ ಅರೇ ಹಿಂಗೂ ನಡೆಯಲು ಸಾಧ್ಯ ಉಂಟೇ ಎಂದು ನಾವುಗಳು ಬೆಚ್ಚಿ ಬೀಳುತ್ತೇವೆ. ಇದೀಗ ಇಂತಹದ್ದೇ ಮತ್ತೊಂದು ಅಚ್ಚರಿಯ ಘಟನೆ ನಡೆದಿದ್ದು, ಹಸುವೊಂದು ತಾನು ಸಸ್ಯಾಹಾರಿ ಎಂಬುದನ್ನೇ ಮರೆತು ಜೀವಂತ ಕೋಳಿಯನ್ನು ತಿಂದಿದೆ. ಈ ಕುರಿತ ವಿಡಿಯೋವೊಂದು ವೈರಲ್‌ ಆಗಿದ್ದು, ಈ ಶಾಕಿಂಗ್‌ ದೃಶ್ಯವ

ಪ್ರಧಾನ ಮಂತ್ರಿ ಉಚಿತ ಮೊಬೈಲ್ ಯೋಜನೆ; ಮಹಿಳೆಯರಿಗೆ ಫ್ರೀ ಸ್ಮಾರ್ಟ್​ಫೋನ್ ಸಿಗುತ್ತಾ?

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಹೇಳಿಕೆ ವೈರಲ್ ಆಗುತ್ತಿದೆ. ಇದರಲ್ಲಿ ಉಚಿತ ಸ್ಮಾರ್ಟ್​ಫೋನ್ ಯೋಜನೆ ಎಂದು ಹಂಚಿಕೊಳ್ಳಲಾಗುತ್ತಿದೆ. ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್‌ನಲ್ಲಿ GavDehatvlogs ಹೆಸರಿನ ಚಾನಲ್‌ನಲ್ಲಿ ಈ ಕುರಿತು ವಿಡಿಯೋ ಅಪ್ಲೋಡ್ ಆಗಿದೆ. ಹಾಗಾದರೆ ಇದು ನಿಜವೇ?, ಪ್ರಧಾನ ಮಂತ್ರಿ ಉಚಿತ ಮೊಬೈಲ್ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ನಿಜಕ್ಕೂ

ಬಾತ್ರೂಮ್​ನಲ್ಲಿ ಮಗನೊಂದಿಗೆ ಅಶ್ಲೀಲವಾಗಿ ರೀಲ್ಸ್ ಮಾಡಿದ ತಾಯಿ; ವೈರಲ್​ ವಿಡಿಯೋಗೆ ಉಗಿದ ನೆಟ್ಟಿಗರು

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಇತ್ತೀಚಿನ ದಿನಗಳಲ್ಲಿ ರೀಲ್ಸ್ ಹುಚ್ಚು ಮಿತಿ ಮೀರಿ ಹೋಗುತ್ತಿದೆ. ಸೋಶಿಯಲ್​ ಮೀಡಿಯಾಗಳಲ್ಲಿ ವಿವ್ಸ್ ಪಡೆಯಲು ಏನೂ ಬೇಕಾದರೂ ಮಾಡುವವರು ಇದ್ದಾರೆ. ಇದೀಗ ಇಲ್ಲೊಬ್ಬಳು ಮಹಿಳೆ ತಾಯಿ ಮತ್ತು ಮಗನ ಸಂಬಂಧವನ್ನೇ ಮರೆದು ತನ್ನ ಮಗನೊಂದಿಗೆ ಅಶ್ಲೀಲವಾಗಿ ರೀಲ್ಸ್ ಮಾಡಿದ್ದಾಳೆ. ಹೌದು ಮಹಿಳೆಯೊಬ್ಬಳು ತನ್ನ ಮಗನೊಂದಿಗೆ ಬಾತ್ರೂಮ್​ನಲ್ಲಿ ನೀರಿನಲ್ಲಿ ನೆನೆಯುತ್ತಾ ಮೈ ಮರೆತು ಕುಣಿದಿದ್ದಾಳೆ. ವೈರಲ್‌ ಆಗಿರುವ ವಿಡಿಯೋ ಕಂಡ

Page 9 of 33