ವೈದ್ಯರನ್ನು ದಿಗ್ಭ್ರಮೆಗೊಳಿಸಿದ ಸ್ಟೋರಿ; ಹಲ್ಲುಜ್ಜುವಾಗ ಆಕಸ್ಮಿಕವಾಗಿ ಬ್ರಶ್ ನುಂಗಿದ ಮಹಿಳೆ

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಮಹಾರಾಷ್ಟ್ರದ ಪುಣೆಯ ಮಹಿಳೆಯೊಬ್ಬರು ನಾಲಿಗೆಯನ್ನು ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ 20 ಸೆಂ.ಮೀ ಉದ್ದದ ಟೂತ್ ಬ್ರಷ್ ಅನ್ನು ನುಂಗಿದ್ದಾರೆ. ಈ ಘಟನೆ ಮಹಾರಾಷ್ಟ್ರದಲ್ಲಿ ಈ ರೀತಿ ನಡೆದ ಮೊದಲ ಪ್ರಕರಣವಾಗಿದೆ. ಇದು ಇಡೀ ದೇಶದ ವೈದ್ಯಕೀಯ ತಜ್ಞರನ್ನು ದಿಗ್ಭ್ರಮೆಗೊಳಿಸಿದೆ. ಪುಣೆಯ ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ತಕ್ಷಣ ಆಪರೇಷನ್ ಮಾಡಿ ಬ್ರಶ್ ಅನ್ನು ಹೊರಗೆ ತೆಗೆದು, ಆಕೆ ಉಸಿರುಗಟ್ಟಿ ಸಾಯುವುದ

ಬೆಕ್ಕಿನ ಕ್ಷೌರಕ್ಕೆ ಆಗಿದ್ದು ಬರೋಬ್ಬರಿ 55 ಸಾವಿರ ರೂ.; ಬಿಲ್ ನೋಡಿ ಶಾಕ್ ಆದ ಮಾಜಿ ಕ್ರಿಕೆಟರ್‌ ವಾಸಿಂ

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಹೌದು. . ಇದು ನೀವೂ ನಂಬಲೇ ಬೇಕಾದ ವಿಚಾರ. ಇದು ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಮ್ ಅವರು ತಮ್ಮ ಮನೆಯ ಬೆಕ್ಕಿಗೆ ಕ್ಷೌರ ಮಾಡಿಸಲು ಎಷ್ಟು ಖರ್ಚಾಗುತ್ತದೆ? ಎಂದು ಬಿಲ್ ನೋಡಿ ವಾಸಿಂ ಅಕ್ರಮ್ ಮಾತನಾಡಿರುವ ವಿಡಿಯೋವೊಂದು ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗುತ್ತಿದೆ. ಪಾಕಿಸ್ತಾನ-ಆಸ್ಟ್ರೇಲಿಯಾ ಸರಣಿಯ ವೇಳೆ, ಕಾಮೆಂಟೇಟರ್ ಆಗಿ ಕೆಲಸ ಮಾಡಲು ಆಸ್ಟ್ರೇಲಿಯಾಕ್ಕೆ ತೆರಳಿದ್ದ ವಾಸಿಂ ಅಕ್ರಮ್, ತನ್ನ ಮು

ಹಾಲಿನಲ್ಲಿ ಸ್ನಾನ ಮಾಡಿ, ಅದೇ ಹಾಲು ಮಾರಾಟ; ಈ ವಿಡಿಯೋದಲ್ಲಿರುವ ಅಸಲಿಯತ್ತೇನು ?

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ, ಒಬ್ಬ ವ್ಯಕ್ತಿಯು ಹಾಲು ತುಂಬಿದ ಟಬ್‌ನಲ್ಲಿ ಸ್ನಾನ ಮಾಡುತ್ತಿರುವುದನ್ನು ಕಾಣಬಹುದು. ಕೇರಳದ ಡೈರಿ ಪ್ಲಾಂಟ್‌ನಲ್ಲಿ ಮುಸ್ಲಿಂ ಉದ್ಯೋಗಿಯೊಬ್ಬರು ಹಾಲು ತುಂಬಿದ ಟಬ್‌ನಲ್ಲಿ ಸ್ನಾನ ಮಾಡುತ್ತಿದ್ದಾರೆ ಮತ್ತು ಇದೇ ಹಾಲನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಎಕ್ಸ್ ಬ

ʼರಾಜ್ಯ ಸರ್ಕಾರದಿಂದ ರಸ್ತೆಯಲ್ಲಿ ನಿಧಿಗಾಗಿ ಶೋಧಕಾರ್ಯʼ; ವೈರಲ್ ಆದ ಬ್ಯಾನರ್‌ನಿಂದ ಮುಜುರಕ್ಕೀಡಾದ ಇಲಾಖೆ

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಕಡಬದಿಂದ ಕುಕ್ಕೆ ಸುಬ್ರಹ್ಮಣ್ಯ ರಸ್ತೆಯ ದುರಾವಸ್ಥೆಯಿಂದ ಅಲ್ಲಿನ ಜನರು ಸಾಕಷ್ಟು ಹೈರಾಣಾಗಿ ಹೋಗಿದ್ದಾರೆ. ರಸ್ತೆಯಲ್ಲಿರುವ ಹೊಂಡಗುಂಡಿ ತಪ್ಪಿಸಿಕೊಂಡು ಸಂಚರಿಸುವುದೇ ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾರಣಕ್ಕಾಗಿ, ಸ್ಥಳೀಯರು ಒಂದು ಬ್ಯಾನರ್ ಅಳವಡಿ ಇಲಾಖೆಗೆ ಟಾಂಗ್ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ಈ ಬ್ಯಾನರ್ ನಿಂದ ಇಲಾಖೆ ಮುಜುಗರಕ್ಕೆ ಒಳಗಾಗಿದೆ. “ಯಾರೋ ಮಾಂತ್ರಿಕರ

4 ಕೋಟಿಗೆ ಹರಾಜಾಯ್ತು ಈ ನಾಣ್ಯ; ಅಷ್ಟಕ್ಕೂ ಇದರ ಹಿಂದಿರೋ ಮಹಾ ರಹಸ್ಯವೇನು?

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಸಾಮಾನ್ಯವಾಗಿ ಈ ನಾಣ್ಯಗಳನ್ನು ನೋಡುವಾಗ ಸಣ್ಣದು, ಅಷ್ಟೊಂದು ಬೆಲೆ ಇರ್ಲಿಕ್ಕಿಲ್ಲ, ಹೀಗೆಲ್ಲಾ ಅಂದುಕೊಳುತ್ತೇವೆ. ಆದರೆ ಇಂದು ನಾವು ನಿಮಗೆ ಅಂತಹ ಒಂದು ನಾಣ್ಯದ ವಿಶೇಷತೆಯನ್ನು ಹೇಳಲಿದ್ದೇವೆ, ಅದನ್ನು ತಯಾರಿಸಲು ನೂರರಿಂದ ಸಾವಿರದವರೆಗೆ ಖರ್ಚಾಗಬಹುದು. ಆದರೆ ಅದನ್ನು ಹರಾಜು ಮಾಡಿದಾಗ, ಬಿಡ್‌ನಲ್ಲಿ 4 ಕೋಟಿ ರೂಪಾಯಿಗೆ ಸೇಲ್‌‌ ಆಗಿದೆ. ಹೌದು, ಇಲ್ಲೊಂದು ವಿಶೇಷ ನಾಣ್ಯವಿದೆ. ಈ ನಾಣ್ಯವನ್ನು ಕೆಲ ದಿನಗಳ ಹಿಂದೆ

Page 13 of 33