ನ್ಯೂಸ್ ಆ್ಯರೋ: ಮೆಟಾ ಮಾಲೀಕತ್ವದ ಇನ್ಸ್ಟಾಗ್ರಾಮ್ ಭಾರತದಾದ್ಯಂತ ಸರ್ವರ್ ಡೌನ್ ಆಗಿದೆ. ಹಲವಾರು ಬಳಕೆದಾರರಿಗೆ ಇಂದು (ಅ.8ರಂದು) ಬೆಳಗ್ಗೆ 11:15 ರಿಂದ ಇನ್ಸ್ಟಾಗ್ರಾಮ್ ಉಪಯೋಗಿಸುವ ವೇಳೆ ಸರ್ವರ್ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಕ್ರೌಡ್-ಸೋರ್ಸ್ ಔಟೇಜ್ ಟ್ರ್ಯಾಕಿಂಗ್ ಸರ್ವೀಸ್ ʼಡೌನ್ಡೆಕ್ಟರ್ʼ ವರದಿ ತಿಳಿಸಿದೆ. 64% ಕ್ಕಿಂತ ಹೆಚ್ಚು ಬಳಕೆದಾರರು ಅಪ್ಲಿಕೇಶನ್ ಲಾಗ್ ಇನ್ ಮಾಡುವಲ್ಲಿ ಸಮಸ್ಯೆಯನ್ನು ಎದುರಿಸಿದ್ದಾರೆ. 24
ಮಗುವನ್ನು ಟ್ರಾಲಿ ಬ್ಯಾಗ್ನಲ್ಲಿರಿಸಿ ಪಾದಯಾತ್ರೆ ಹೊರಟ ದಂಪತಿ: ಇದಕ್ಕಿದೆ ಅದ್ಬುತ ಕಾರಣ
ನ್ಯೂಸ್ ಆ್ಯರೋ: ಮದುವೆಯಾಗಿ 12 ವರ್ಷಗಳ ಬಳಿಕ ಮನೆಯಲ್ಲಿ ಮಗುವಿನ ನಗು ಪ್ರತಿಧ್ವನಿಸಿದಾಗ ಪೋಷಕರ ಆನಂದಕ್ಕೆ ಪಾರವೇ ಇರಲಿಲ್ಲ. ಆಸೆ ಈಡೇರಿದ್ದು, ಮೊದಲೇ ಬೇಡಿಕೊಂಡಂತೆ ದೇವಸ್ಥಾನವೊಂದಕ್ಕೆ ದಂಪತಿ ಕಾಲ್ನಡಿಗೆಯಲ್ಲೇ ಪಯಣಿಸಿದ್ದಾರೆ. ಮಗುವನ್ನು ಟ್ರಾಲಿ ಬ್ಯಾಗ್ಗೆ ಹಾಕಿ ಎಳೆದುಕೊಂಡು 118 ಕಿ.ಮೀ ಪಾದಯಾತ್ರೆ ಮಾಡಿದ್ದಾರೆ. ಈ ಘಟನೆ ರಾಜಸ್ಥಾನದಲ್ಲಿ ನಡೆದಿದೆ, ಬಿಲ್ವಾರಾ-ಕೋಟಾ ಹೆದ್ದಾರಿಯಲ್ಲಿ ಟ್ರಾಲಿ ಬ್ಯಾಗ್ನಲ್ಲಿ ಮಗುವನ್ನು
ತಿರುಪತಿ ಅನ್ನಪ್ರಸಾದದಲ್ಲಿ ಹುಳು ಪತ್ತೆ; ವಿಡಿಯೋ ಸಖತ್ ವೈರಲ್
ನ್ಯೂಸ್ ಆ್ಯರೋ: ತಿರುಪತಿಗೆ ಭೇಟಿ ಕೊಡುವ ಭಕ್ತರಿಗೆ ನೀಡಲಾಗುವ ಲಡ್ಡು ಪ್ರಸಾದವನ್ನು ಪ್ರಾಣಿಗಳ ಕೊಬ್ಬನ್ನು ಬಳಸಿ ಮಾಡಲಾಗುತ್ತಿದೆ ಎಂಬ ಆರೋಪವೂ ವಿಶ್ವವ್ಯಾಪಿ ಸದ್ದು ಮಾಡಿದ್ದು, ಭಾರತದಲ್ಲಿ ಹೊಸ ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ. ಲಡ್ಡು ವಿವಾದ ಆರುವ ಮುನ್ನವೇ ಇದೀಗ ಪ್ರಸಾದದಲ್ಲಿ ಹುಳು ಸಿಕ್ಕಿದೆ ಎಂದು ಭಕ್ತರು ಆರೋಪ ಮಾಡಿದ್ದು, ಈ ವಿಡಿಯೋ ಸಖತ್ ವೈರಲ್ ಆಗಿದ. ವೈರಲ್ ಆಗಿರುವ ವಿಡಿಯೋವನ್ನು ನೋಡುವುದಾದರೆ, ವಾರಂಗಲ್ನ
ಟೈಟಾನಿಕ್ ರೀತಿ ದುರಂತ ನಡೆದಿದ್ದು ಗೋವಾದಲ್ಲಿ ಅಲ್ಲ; ಮತ್ತೆಲ್ಲಿ? ವಿಡಿಯೋ ನೋಡಿ
ನ್ಯೂಸ್ ಆ್ಯರೋ: ನೋಡ ನೋಡುತ್ತಿದ್ದಂತೆ ನೂರಾರು ಪ್ರಯಾಣಿಕರಿದ್ದ ಹಡಗು ಟೈಟಾನಿಕ್ ರೀತಿಯಲ್ಲಿ ಮುಳುಗಿ ಹೋಗಿರುವ ಭಯಾನಕ ಘಟನೆ ನಡೆದಿದೆ. ಹಡಗು ಮುಳುಗುತ್ತಿರುವ ವಿಡಿಯೋ ಮತ್ತೊಂದು ಬೋಟ್ನಲ್ಲಿ ಸೆರೆ ಹಿಡಿಯಲಾಗಿದ್ದು, ದುರಂತಕ್ಕೆ ಸಾಕ್ಷಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹಡಗು ಮುಳುಗುತ್ತಿರುವ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಹಡಗಿನಲ್ಲಿ ಸುಮಾರು 278 ಪ್ರಯಾಣಿಕರಿದ್ದು, 78 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗ
ಬೇಕರಿಯ ಸ್ವೀಟ್ ಮೇಲೆ ಓಡಾಡುತ್ತಿರುವ ಇಲಿರಾಯ: ಇಲ್ಲಿನ ಸಿಹಿ ತಿಂದ್ರೆ ನರಕ ಗ್ಯಾರಂಟಿ
ನ್ಯೂಸ್ ಆ್ಯರೋ: ಬಾಯಲ್ಲಿ ಇಟ್ಟಾಗ ಕರಗುವ ಸ್ಟೀಟ್ ಯಾರಿಗೆ ಇಷ್ಟ ಇಲ್ಲ ಹೇಳಿ. ಆದ್ರೆ ಹೊರಗಡೆ ತಿನ್ನುವಾಗ ಒಂದು ಕ್ಷಣ ಅಲ್ಲಿನ ಸ್ವಚ್ಛತೆಯ ಬಗ್ಗೆ ಕಣ್ಣಾಡಿಸುವುದು ಅಗತ್ಯ. ಯಾಕೆಂದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ವಿಡಿಯೋ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಬೇಕರಿಯಲ್ಲಿ ಇರಿಸಲಾದ ಸ್ವೀಟ್ ಮೇಲೆ ಇಲಿಯೊಂದು ಮಸ್ತಾಗಿ ಓಡಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ನವಭಾರತ್ ಟೈಮ್ಸ್ ಪೋಸ್ಟ್