ನ್ಯೂಸ್ ಆ್ಯರೋ : ಎಷ್ಟೇ ಕಠಿಣ ಕ್ರಮ ಕೈಗೊಂಡರು ಸಹ ಕಾಮುಕರ ಅಟ್ಟಹಾಸನೂ ಇಲ್ಲದೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ದಿನಕ್ಕೊಂದರಂತೆ ವಿಡಿಯೋಗಳು ವೈರಲಾಗುತ್ತಿದೆ. ಹೌದು, ಇದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರಿಗೆ ಖಾಸಗಿ ಅಂಗವನ ತೋರಿಸಿ ಅನುಚಿತವಾಗಿ ವರ್ತಿಸಿದ್ದಾನೆ. ಆ ವ್ಯಕ್ತಿಯ ಅಸಭ್ಯ ವರ್ತನೆಗೆ ಮಹಿಳೆಯು ಚಪ್ಪಲಿ ಏಟು ಕೊಡುವ ಮೂಲಕ ತಕ್ಕ ಪಾಠ ಕಲಿಸಿ
Mangalore : ಅಪಘಾತದಲ್ಲಿ ಸಿಲುಕಿದ ತಾಯಿಯ ರಕ್ಷಣೆಗೆ ಯತ್ನಿಸಿದ ಕರಾವಳಿ ಹುಡುಗಿ – ಬಾಲಕಿಯ ಕಾರ್ಯಕ್ಕೆ ಟ್ವೀಟ್ ಮಾಡಿ ಶ್ಲಾಘಿಸಿದ ಸಿಎಂ ಸಿದ್ದರಾಮಯ್ಯ
ನ್ಯೂಸ್ ಆ್ಯರೋ : ಇತ್ತೀಚಿನ ದಿನಗಳಲ್ಲಿ ಅಪಘಾತ ನಡೆದಾಗ ಜನರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸುದರಲ್ಲೇ ಮಗ್ನರಾಗಿಬಿಡುತ್ತಾರೆ. ಆದರೆ ಇಲ್ಲೊಬ್ಬ ಬಾಲಕಿ ಅಪಘಾತ ಸಂಭವಿಸಿದಾಗ ಓಡೋಡಿ ಬಂದು ಮಹಿಳೆಯ ಸಹಾಯಕ್ಕೆ ಧಾವಿಸಿದ್ದಾಳೆ. ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಸಮೀಪ ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ವೇಗವಾಗಿ ಬಂದ ಆಟೋವೊಂದು ಡಿಕ್ಕಿ ಹೊಡೆದಿದ್ದು, ಮಹಿಳೆ ರಿಕ್ಷಾದ ಅಡಿಯಲ್ಲಿ ಸಿಲುಕಿಕೊಂಡಿದ್ದರು. ಈ ಸಂದರ್ಭದಲ್ಲ
ನಿಮ್ಮ ಮೊಬೈಲ್ ನಲ್ಲಿ ಈ ಆಪ್ಷನ್ ಇದ್ರೆ, ಈಗ್ಲೇ ಆಫ್ ಮಾಡಿ; ಇದರಿಂದ ನಿಮ್ಮ ಫೋನ್ ಹ್ಯಾಕ್ ಆಗಬಹುದು…!
ನ್ಯೂಸ್ ಆ್ಯರೋ : ಇತ್ತೀಚಿನ ದಿನಗಳಲ್ಲಿ ಆಂಡ್ರಾಯ್ಡ್ ಫೋನ್ ಬಳಸದವರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಜಾಗ ಮಾಡಿಕೊಂಡಿದೆ. ಈಗಂತೂ ಯಾವುದೇ ಪಾಸ್ವರ್ಡ್ ಅಥವಾ ದಾಖಲೆಗಳು ಮೊಬೈಲ್ ನಲ್ಲೇ ಅಡಗಿರುತ್ತದೆ. ಹೀಗಿರುವಾಗ ನಾವು ಮೊಬೈಲ್ ನಲ್ಲಿರುವ ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳಬೇಕು. ಯಾಕೆಂದರೆ ಹ್ಯಾಕರ್ಸ್ ಗಳ ಕೈಚಳಕದಿಂದ ನಮ್ಮೆಲ್ಲ ಮಾಹಿತಿಯು ಒಂದೇ ಸೆ
ಮೋಮೋಸ್ ಅಂದ್ರೆ ಇಷ್ಟೇನಾ ನಿಮ್ಗೆ….? ಹಾಗಿದ್ರೆ ತಪ್ಪದೇ ಈ ವಿಡಿಯೋ ನೋಡಿ…!
ನ್ಯೂಸ್ ಆ್ಯರೋ : ಈಗಿನ ಜನರಿಗಂತೂ ಹೋಟೆಲ್ ತಿಂಡಿ ಅಥವಾ ಸ್ಟ್ರೀಟ್ ಫುಡ್ ಅಂದ್ರೆ ಪಂಚಪ್ರಾಣ. ಇವುಗಳನ್ನು ಬಾಯಿ ಚಪ್ಪರಿಸಿಕೊಂಡು ತಿಂತಾರೆ. ಆದ್ರೆ ಅಂತಹ ತಿಂಡಿಗಳನ್ನು ತಯಾರಿಸುವ ವಿಧಾನ ನೋಡಿದ್ರೆ ಯಾರೂ ತಿನ್ನಲ್ಲ. ಹೌದು, ಇಲ್ಲೊಂದು ವಿಡಿಯೋದಲ್ಲಿ ಮೋಮೋಸ್ ತಯಾರಿಸುವ ವಿಧಾನವನ್ನು ತೋರಿಸಲಾಗಿದೆ. ಈ ವಿಡಿಯೋ ನೀವೇನಾದ್ರೂ ನೋಡಿದ್ರೆ ಮೊಮೋಸ್ ತಿನ್ನೋದಲ್ಲಾ, ಅದ್ರ ಹತ್ರ ಕೂಡ ಹೋಗೋದಿಲ್ಲ ನೀವು. ಸದ್ಯ ಈ ಮೋಮೋಸ್ ತಯಾರಿಸುವ ವಿಧ
ಅಬ್ಬಬ್ಬಾ.. ಎಂಥಾ ಸೆಕ್ಯೂರಿಟಿ…! ಯುವತಿಯ ತಲೆಗೆ ಸಿಸಿ ಕ್ಯಾಮರಾ ಫಿಕ್ಸ್ ಮಾಡಿದ ಪೋಷಕರು
ನ್ಯೂಸ್ ಆ್ಯರೋ : ಪಾಕಿಸ್ತಾನವು ಕೆಲವು ಭಯೋತ್ಪಾದನೆ ಹಾಗೂ ಹಿಂಸಾತ್ಮಕ ಕಾರ್ಯಗಳಿಂದ ಸುದ್ದಿಯಲ್ಲಿತ್ತು. ಆದರೆ ಇಲ್ಲೊಂದು ಆವಿಷ್ಕಾರದಿಂದ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದೆ. ಹೌದು, ಪಾಕಿಸ್ತಾನದ ಯುವತಿಯೊಬ್ಬಳು ಸುರಕ್ಷತೆ ಹಾಗೂ ಭದ್ರತೆಯ ನಿಟ್ಟಿನಲ್ಲಿ ತನ್ನ ತಲೆಯ ಮೇಲೆ ಸಿ ಸಿ ಕ್ಯಾಮೆರಾವನ್ನು ಧರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದೆ. ಘರ್ ಕೆ ಕಾಲೇಶ್ ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡ