ಅಮೇಥಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದಕ್ಕಾಗಿ ಜನ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಕೆಲವರಿಗೆ ಜೀವ ಹೋದರೂ ತೊಂದರೆ ಇಲ್ಲ, ಆದರೆ ಜಸ್ಟ್ ವೈರಲ್ ಆಗಬೇಕಷ್ಟೆ, ಅದೇ ರೀತಿ ಇಲ್ಲೊಂದು ಕಡೆ ಯುವಕನೋರ್ವ ರಸ್ತೆ ಬದಿ ನಿರ್ಮಾಣ ಮಾಡಿರುವ ಟ್ರಾಫಿಕ್ ಫಲಕದ ಕಂಬವನ್ನೇರಿ ಅಲ್ಲಿ ಫುಲ್ ಅಪ್ ವ್ಯಾಯಾಮ ಮಾಡುತ್ತಿದ್ದು, ಈತನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಉತ್ತರ ಪ್ರದೇಶ ಅಮೇಥಿಯಲ್ಲಿ ಈ ವಿಚಿತ್ರ ಘ
ನಾವಿಲ್ಲ ಅಂದ್ರೆ ಬೆಂಗಳೂರು ಖಾಲಿ: ನಾಲಿಗೆ ಹರಿಬಿಟ್ಟ ಯುವತಿ
ನ್ಯೂಸ್ ಆ್ಯರೋ: ಇಲ್ಲಿಯೇ ಅನ್ನ ತಿಂದು ಇಲ್ಲಿನ ಜನರನ್ನ ತೆಗಳೋ ನಾಲಿಗೆಗಳು ಜಾಸ್ತಿ ಎನ್ನುವ ಮಾತಿದೆ. ಅಕ್ಷರಶಃ ಅದು ಸತ್ಯ. ಹೊರರಾಜ್ಯದಿಂದ ಬಂದು ಬೆಂಗಳೂರಿನಲ್ಲಿಯೆ ನೆಲೆಸಿ ಪುನಃ ರಾಜ್ಯದ ಬಗ್ಗೆ ಕೆಟ್ಟದಾಗಿ ಮಾತನಾಡುವರಿಗೆ ಏನೂ ಕಡಿಮೆ ಇಲ್ಲ. ಇದೀಗ ಇಂಥದ್ದೆ ಒಂದು ವೀಡಿಯೋ ಬಹಳಷ್ಟು ವೈರಲ್ ಆಗ್ತಿದೆ.. ವಿಷಯ ಏನು..? ಕಳೆದ ವಾರದ ಹಿಂದೆ ಆಟೋ ಡ್ರೈವರ್ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಟೋ ಕ್ಯಾನ್ಸಲ್ ಮಾಡಿದ್ದಕ್ಕೆ ಗ್ಯಾಸ್
ಮುನಿರತ್ನ ವಿರುದ್ದ SIT ರಚನೆ ಮಾಡಿದ ಸರ್ಕಾರ
ಸಾಲು ಸಾಲು ಪ್ರಕರಣಗಳಲ್ಲಿ ಥಳುಕು ಹಾಕಿಕೊಂಡಿರುವ ಮುನಿರತ್ನ ಅವರ ವಿಚಾರಣೆಗಾಗಿ ರಾಜ್ಯ ಸರ್ಕಾರ SIT ತನಿಖಾ ತಂಡವನ್ನ ರಚನೆ ಮಾಡಿ ಆದೇಶ ಹೊರಡಿಸಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಎಸ್ಐಟಿ ತನಿಖಾ ತಂಡದ ಮುಖ್ಯಸ್ಥರನ್ನಾಗಿ ಬಿ.ಕೆ.ಸಿಂಗ್ ಅವರನ್ನು ನೇಮಕ ಮಾಡಿದೆ. ಬಿ.ಕೆ.ಸಿಂಗ್ ನೇತೃತ್ವದ ಎಸ್ಐಟಿ ತನಿಖಾ ತಂಡದಿಂದ ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆ ನಡೆಯಲಿದೆ.ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಗುತ್ತಿಗೆದಾರನಿಗೆ ಜೀವ
ಅಯೋಧ್ಯೆಗೂ ಸರಬರಾಜಾಗಿತ್ತು ತಿರುಪತಿ ಲಡ್ಡು: ಮೋದಿಗೂ ಸಿಕ್ಕಿತ್ತು ಇದೇ ಪ್ರಸಾದ..!
ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು, ಮೀನಿನ ಎಣ್ಣೆ ಇರುವ ಆಘಾತಕಾರಿ ವಿಚಾರ ಬಹಿರಂಗವಾದ ಹಿನ್ನಲೆಯಲ್ಲಿ, ಭಕ್ತರಿಂದ ತೀವ್ರವಾದ ಆಕ್ರೋಶ ಭುಗಿಲೆದ್ದಿವೆ. ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅಡಳಿತಾವಧಿಯಲ್ಲಿ ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಿದ ಗುಣಮಟ್ಟವಿಲ್ಲದ ತುಪ್ಪವನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಎನ್ ಚಂ
ಸಾವಿರ ಕೋಟಿ ಮೌಲ್ಯದ ಬೋಯಿಂಗ್ ವಿಮಾನ ಖರೀದಿಸಿದ ಮುಖೇಶ್ ಅಂಬಾನಿ..!
ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಹೊಸ ವಿಮಾನವನ್ನ ಖರೀದಿ ಮಾಡಿದ್ದಾರೆ. ಈ ವಿಮಾನ ಸರಿಸುಮಾರು 1000 ಕೋಟಿಗೂ ಅಧಿಕ ಮೌಲ್ಯದ್ದಾಗಿದೆ. ಇಲ್ಲಿತನಕ ಭಾರತಿಯನೊಬ್ಬ ಖರೀದಿಸಿದ ದುಪ್ಪಟ್ಟು ಬೆಲೆಯ ವಿಮಾನಗಳಲ್ಲಿ ಇದು ಮೊದಲ ಸಾಲಿನದ್ದೆನ್ನಲಾಗಿದೆ. *ವಿಮಾನದ ವೈಶಿಷ್ಟ್ಯಗಳು ವ್ಯಾಪ್ತಿ: 11,770 ಕಿ.ಮೀ. ಹಾರಬಲ್ಲ ಸಾಮರ್ಥ್ಯಬೆಲೆ: 1000 ಕೋಟಿ ರೂ. ಭಾರತದ ನಂ.1 ಶ್ರೀಮಂತ ಮುಕೇಶ್ ಅಂಬಾನಿ ಬರೋಬ್ಬರಿ 1,000 ಕೋಟಿ ರೂ. ಮೌಲ್ಯದ