ರಾತ್ರಿ ತಡವಾಗಿ ಊಟ ಮಾಡುವ ಅಭ್ಯಾಸ ನಿಮಗಿದ್ಯಾ ?; ಹಾಗಿದ್ರೆ ಇಂದೇ ಬಿಟ್ಟು ಬಿಡಿ, ಯಾಕೆ ಗೊತ್ತಾ ?

ಆರೋಗ್ಯ ಮಾಹಿತಿ

ನ್ಯೂಸ್ ಆ್ಯರೋ: ತಡ ರಾತ್ರಿ ಊಟ ಮಾಡುವುದು ಬಹುತೇಕರು ಹವ್ಯಾಸ ಮಾಡಿಕೊಂಡು ಬಿಟ್ಟಿರುತ್ತಾರೆ. ಅದೇ ಸಮಯಕ್ಕೆ ತಿನ್ನಬೇಕು. ತಿಂದ ತಕ್ಷಣ ಮಲಗಬೇಕು ಎಂಬ ದಿನಚರಿಯನ್ನು ಫಾಲೋ ಮಾಡುತ್ತಿರುತ್ತಾರೆ. ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಕೊನೆಗೆ ಬೆಳೆದು ಅಪಾಯಕಾರಿ ಕಾಯಿಲೆಗಳನ್ನು ಸೃಷ್ಟಿ ಮಾಡುತ್ತವೆ. ತಡರಾತ್ರಿ ಊಟ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಳವಾಗುತ್ತದೆ. ಹೃದ್ರೋಗಗಳು, ಸ್ಥೂಲಕಾಯತೆ ಮತ್ತು ಗ್ಯಾಸ್‌ ತುಂ

ಬೆಳಿಗ್ಗೆ ಎದ್ದ ತಕ್ಷಣ ಇದನ್ನು ಸೇವಿಸಿ; ನಿಮ್ಮ ಆರೋಗ್ಯ ಸುಧಾರಿಸಲು ಬೇರೆನು ಬೇಕಿಲ್ಲ

ಆರೋಗ್ಯ ಮಾಹಿತಿ

ಬೆಳಗ್ಗೆ ಎದ್ದ ತಕ್ಷಣ ನಮ್ಮ ದೇಹ ತುಂಬಾ ಜಡವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅನೇಕ ಜನರು ಚಹಾ ಮತ್ತು ಕಾಫಿ ಕುಡಿಯಲು ಇಷ್ಟಪಡುತ್ತಾರೆ. ಆದರೆ ಬೆಳಿಗ್ಗೆ ಚಹಾ ಅಥವಾ ಕಾಫಿಯೊಂದಿಗೆ ದಿನವನ್ನು ಪ್ರಾರಂಭಿಸುವುದು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಬೆಳಗ್ಗೆ ಎದ್ದ ತಕ್ಷಣ ಮೊದಲಿಗೆ ನೀವು ಸೇವಿಸುವ ಆಹಾರವು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುವುದು ಮುಖ್ಯ. ​ಉಗುರುಬೆಚ್ಚನೆಯ ನೀರು ಕುಡಿಯಿರಿ​: ಬೆಳಿಗ್ಗ

ನೀವು ಸಂಜೆ ಕಾಫಿ ಕುಡಿಯುತ್ತೀರಾ?: ಈ ಅಭ್ಯಾಸ ಮುಂದುವರಿದರೆ ಏನಾಗುತ್ತೆ ಗೊತ್ತಾ?

ಆರೋಗ್ಯ ಮಾಹಿತಿ

ನ್ಯೂಸ್ ಆ್ಯರೋ: ನಮ್ಮಲ್ಲಿ ಹೆಚ್ಚಿನವರು ಬೆಳಗ್ಗೆ ಕಾಫಿ ಕುಡಿಯದೇ ದಿನವನ್ನು ಪ್ರಾರಂಭಿಸುವುದಿಲ್ಲ. ಬಿಸಿ ಬಿಸಿ ಕಾಫಿ ಗಂಟಲಿಗೆ ಇಳಿದೇ ಇದ್ದರೆ ಏನೋ ಕಳೆದುಕೊಂಡಂತಹ ಅನುಭವವಾಗುತ್ತದೆ. ಕಾಫಿ ಕುಡಿಯುವುದು ನಿಮಗೆ ಒಳ್ಳೆಯದು ಎಂದು ಅನೇಕ ಅಧ್ಯಯನಗಳು ಸೂಚಿಸುತ್ತವೆ. ಸಂಜೆ ಕಾಫಿ ಸೇವಿಸಿದರೆ ಏನಾಗುತ್ತೆ?: ಸಂಶೋಧನೆ ಏನು ಹೇಳುತ್ತೆ?: ಕಾಫಿಯನ್ನು ಒಂದು ಅಥವಾ ಎರಡು ಬಾರಿಗೆ ಸೀಮಿತಗೊಳಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಆ

ಇಂದು ವಿಶ್ವ ಸಸ್ಯಾಹಾರ ದಿನ: ಏನಿದರ ಮಹತ್ವ ಗೊತ್ತಾ ?

ಆರೋಗ್ಯ ಮಾಹಿತಿ

ಸಸ್ಯಾಹಾರಿಗಳಿಗಾಗಿಯೇ ಒಂದು ವಿಶೇಷವಾದ ದಿನವಿದೆ. ಅದೇ ವಿಶ್ವ ಸಸ್ಯಾಹಾರ ದಿನ. ಪ್ರತಿ ವರ್ಷ ಅಕ್ಟೋಬರ್ 1ನ್ನು ಜಾಗತಿಕವಾಗಿ ವರ್ಲ್ಡ್‌ ವೆಜಿಟೇರಿಯನ್‌ ಡೇ ಅಥವಾ ವಿಶ್ವ ಸಸ್ಯಾಹಾರಿಗಳ ದಿನವೆಂದು ಆಚರಿಸಲಾಗುತ್ತದೆ. ಸಸ್ಯಾಹಾರದ ಮಹತ್ವ, ಅದರ ಅಗತ್ಯತೆ ಇತ್ಯಾದಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದೇ ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ಮೂಲತಃ ಈ ದಿನವನ್ನು ಮೊದಲ ಬಾರಿಗೆ ಆರಂಭಿಸಿದ್ದು ಉತ್ತರ ಅಮೆರಿಕಾದ ವೆಜಿಟೇರಿಯನ್‌ ಸ

ಈ ರಕ್ತದ ಗುಂಪಿನವ್ರಿಗೆ ಕ್ಯಾನ್ಸರ್ ಸಾಧ್ಯತೆ ಬಹಳ ಕಡಿಮೆ..!

ವೈರಲ್ ನ್ಯೂಸ್ಆರೋಗ್ಯ ಮಾಹಿತಿ

ನ್ಯೂಸ್ ಆ್ಯರೊ: ಮನುಷ್ಯನ ದೇಹ ಸರಿಯಾಗಿ ಕಾರ್ಯ ನಿರ್ವಹಿಸಲು ಸಾಕಷ್ಟು ರಕ್ತದ ಅವಶ್ಯಕತೆ ಇದೆ. ಆಮ್ಲಜನಕ ರಕ್ತದ ಮುಖಾಂತರ ಇಡೀ ದೇಹಕ್ಕೆ ಸರಬರಾಜಾಗುತ್ತದೆ. ಇದೆಲ್ಲಾ ಸರಿಯಾಗಿ ನಡೆಯಬೇಕಾದ್ರೆ ರಕ್ತದ ಪಾತ್ರ ಬಹಳಷ್ಟು ಮುಖ್ಯ…! ಈ ಸುದ್ದಿಯನ್ನು ಸಹ ಓದಿ: ಒಂದು ದೇಶ – ಒಂದು ಚುನಾವಣೆಗೆ ಕೋವಿಂದ್ ಸಮಿತಿ‌ ಶಿಫಾರಸ್ಸುಗಳು ಮುಖ್ಯವಾಗಿ ಮಾನವನಲ್ಲಿ ನಾಲ್ಕು ರೀತಿಯ ರಕ್ತದ ಗುಂಪುಗಳಿವೆ – ಎ, ಬಿ, ಎಬಿ ಮತ್ತು ಒ. ರಕ್ತದ ಗುಂಪ

Page 10 of 11