ನ್ಯೂಸ್ ಆ್ಯರೋ : ಚಿತ್ರದುರ್ಗದ ರೇಣುಕಾಸ್ವಾಮಿಯ ಕೊಲೆಯ ಬಳಿಕ ನಟ ದರ್ಶನ್ ಜೈಲು ಶಿಕ್ಷೆಗೆ ಗುರಿಯಾಗಿ ಸದ್ಯ ಜೈಲಿನಲ್ಲಿದ್ದು, ರೇಣುಕಾಸ್ವಾಮಿಯ ಪೋಸ್ಟ್ ಮಾರ್ಟಂ ಪರೀಕ್ಷೆಯ ಸ್ಯಾಂಪಲ್ಸ್ ಎಫ್ಎಸ್ಎಲ್ ವರದಿಯಲ್ಲಿ ಹೊರಬಿದ್ದಿದೆ. ರೇಣುಕಾಸ್ವಾಮಿಯ ಎದೆಯ ಎಲುಬು ಮುರಿದು, ಶ್ವಾಸಕೋಶಕ್ಕೆ ಮೂಳೆ ಚುಚ್ಚಿದ್ದು ಇದರಿಂದಲೇ ಕೊಲೆಯಾಗಿರೋದು ವರದಿಯಲ್ಲಿ ಬೆಳಕಿಗೆ ಬಂದಿದೆ. ರೇಣುಕಾಸ್ವಾಮಿಯ ಮೊಣಕಾಲು ಮೂಳೆ ಮುರಿದು, ಬಲಗಣ್ಣಿಗೂ ಗಾಯ
Mangalore : ಟಾರ್ಗೆಟ್ ಇಲ್ಯಾಸ್ ಕೊಲೆ ಆರೋಪಿ ಕಡಪ್ಪರ ಸಮೀರ್ ಕೊಲೆ ಪ್ರಕರಣ – ಸಮೀರ್ ಪತ್ನಿ ನೀಡಿದ ದೂರಲ್ಲೇನಿದೆ? ರೌಡಿ ಶೀಟರ್ ಕೊಲೆಗೆ ಸ್ಕೆಚ್ ಹಾಕಿದ್ದು ಯಾರು?
ನ್ಯೂಸ್ ಆ್ಯರೋ : ಟಾರ್ಗೆಟ್ ಇಲ್ಯಾಸ್ ಕೊಲೆ ಆರೋಪಿ, ಉಳ್ಳಾಲ ಪೋಲಿಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದ ಕಡಪ್ಪರ ಸಮೀರ್ ಕಳೆದ ಭಾನುವಾರ ರಾತ್ರಿ ತಾಯಿ, ಪತ್ನಿ ಹಾಗೂ ಮಕ್ಕಳ ಮುಂದೆಯೇ ಕೊಲೆಯಾಗಿದ್ದು, ಪತ್ನಿ ನೀಡಿದ ದೂರಿನಲ್ಲಿ ಘಟನೆಯ ಇಂಚಿಂಚು ಮಾಹಿತಿ ಹೊರಬಿದ್ದಿದೆ. 2018 ರಲ್ಲಿ ಟಾರ್ಗೆಟ್ ಇಲ್ಯಾಸ್ ಕೊಲೆಯ ಬಳಿಕ ಬಂಧನವಾಗಿದ್ದ ಸಮೀರ್ 2023ರಲ್ಲಿ ಆ ಪ್ರಕರಣದಲ್ಲಿ ಖುಲಾಸೆಯಾಗಿದ್ದ. ಬಳಿಕ ಕೆಲ ಸಮಯದ ಹಿಂದೆ ದರೋಡೆ ಪ್ರಕರಣದ
Mangalore : ಬಹುದಿನಗಳ ಬಳಿಕ ನಗರದಲ್ಲಿ ರಕ್ತದೋಕುಳಿ – ನಟೋರಿಯಸ್ ರೌಡಿ ಕಡಪ್ಪರ ಸಮೀರ್ ನನ್ನು ತಾಯಿ ಕಣ್ಣೆದುರೇ ಕೊಚ್ಚಿ ಕೊಲೆಗೈದ ಗ್ಯಾಂಗ್..!
ನ್ಯೂಸ್ ಆ್ಯರೋ : ಬಹುಸಮಯದ ಬಳಿಕ ಕರಾವಳಿ ನಗರಿ ಮಂಗಳೂರಿನಲ್ಲಿ ರಕ್ತದೋಕುಳಿ ಹರಿದಿದ್ದು, ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿ, ಉಳ್ಳಾಲದ ರೌಡಿಶೀಟರ್ ಕಡಪ್ಪರ ಸಮೀರ್ ನನ್ನು ದುಷ್ಕರ್ಮಿಗಳ ಗ್ಯಾಂಗ್ ವೊಂದು ಕೊಲೆಗೈದು ಪರಾರಿಯಾಗಿದೆ. ಮಂಗಳೂರು ಹೊರವಲಯದ ತೊಕ್ಕೊಟ್ಟು ಸಮೀಪದ ಕಲ್ಲಾಪುವಿನ ವಿಕೆ ಫರ್ನಿಚರ್ ಬಳಿ ಘಟನೆ ನಡೆದಿದ್ದು, ಸಮೀರ್ ಭಾನುವಾರ ರಾತ್ರಿ ತಾಯಿ ಜೊತೆ ಕಾರಿನಲ್ಲಿ ಕಲ್ಲಾಪಿನ ಫಾಸ್ಟ್ ಫುಡ್ ವೊಂದಕ್ಕೆ ಊಟಕ್
Mangalore : ಸಿಟಿ ಬಸ್ ನಿರ್ವಾಹಕನ ಪರ್ಸ್ ದರೋಡೆ – ಇಬ್ಬರು ಖದೀಮರಿಂದ ಕೃತ್ಯ, ಪ್ರಕರಣ ದಾಖಲು
ನ್ಯೂಸ್ ಆ್ಯರೋ : ಖಾಸಗಿ ಬಸ್ ನ ನಿರ್ವಾಹಕರೊಬ್ಬರು ಎಂದಿನಂತೆ ತನ್ನ ಕರ್ತವ್ಯ ಮುಗಿಸಿ ಬಸ್ ನಿಲುಗಡೆಗೊಳಿಸಿ ಮನೆಗೆ ಹೋಗುತ್ತಿದ್ದ ವೇಳೆ ನಿರ್ವಾಹಕನ ಪರ್ಸ್ ಅನ್ನೇ ದೋಚಿದ ಘಟನೆ ಮಂಗಳೂರು ನಗರದ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಹರೇಕಳದಲ್ಲಿ ತಡರಾತ್ರಿ ನಡೆದಿದೆ. ಹರೇಕಳ ಪಂಚಾಯತ್ ಬಳಿಯ ನಿವಾಸಿ, ಸ್ಟೇಟ್ ಬ್ಯಾಂಕ್ ಪಾವೂರು ಮಧ್ಯೆ ಚಲಿಸುವ 55 ನಂಬರಿನ ಶ್ರೀ ಕಟೀಲ್ ಬಸ್‌ನ ನಿರ್ವಾಹಕ ಮಹಮ್ಮದ್ ಇಕ್ಬಾಲ್ ಅವರ ಬಾಯ
Mangalore : ಬಾಡಿಗೆ ಮನೆಯಲ್ಲಿ ಅಪ್ರಾಪ್ತ ಬಾಲಕಿಯ ಕೊಲೆ ಪ್ರಕರಣ – 24 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಪೋಲಿಸರು, ಆರೋಪಿಯ ಬಂಧನ
ನ್ಯೂಸ್ ಆ್ಯರೋ : ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆ ಬಾಡಿಗೆ ಮನೆಯೊಂದರಲ್ಲಿ ಬೆಳಗಾವಿ ಮೂಲದ 14 ವರ್ಷದ ಅಪ್ರಾಪ್ತ ಬಾಲಕಿಯ ಕೊಲೆ ಪ್ರಕರಣವನ್ನು ಪಣಂಬೂರು ಪೋಲಿಸರು ಘಟನೆ ನಡೆದ 24 ಗಂಟೆಗಳ ಒಳಗೆ ಭೇದಿಸಿದ್ದು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಫಕ್ಕೀರಪ್ಪ ಹಣಮಪ್ಪ ಮಾದರ ಪ್ರಾಯ: 51 ವರ್ಷ, ತಂದೆ: ಹಣಮಪ್ಪ ಮಾದರ ಸ್ವಂತ ವಿಳಾಸ : 1085 ಮಾದರ ಓಣಿ, ಹಂಚಿನಾಳ, ಪರಸಘಡ, ಬೆಳಗಾವಿ ಜಿಲ್ಲೆ. 591110. ಹ