ನ್ಯೂಸ್ ಆ್ಯರೋ: ಬಿಗ್ಬಾಸ್ ಸೀಸನ್ 11 ಯಶಸ್ವಿಯಾಗಿ ಮುಗೀತು. ಆದ್ರೆ ಗೌತಮಿ ಜಾಧವ್ ಕುಟುಂಬದಲ್ಲಿ ಬಿರುಗಾಳಿ ಎದ್ದಂತೆ ಭಾಸವಾಗುತ್ತಿದೆ. ಈ ರೀತಿಯ ಅನುಮಾನ ಬರೋಕೆ ಕಾರಣ ಮಾವನ ಈ ಪೋಸ್ಟ್. ಗೌತಮಿ ಜಾಧವ್ ಮಾವ ಖ್ಯಾತ ಪತ್ರಕರ್ತರಾದ ಗಣೇಶ್ ಕಾಸರಗೂಡು. ಸಿನಿಮಾ ಬರವಣಿಗೆಯಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಇವ್ರಿಗೆ ಇಬ್ಬರೂ ಗಂಡ್ಮಕ್ಕಳು ದೊಡ್ಡವ್ರು ಅಭಿಷೇಕ್. ಚಿಕ್ಕವನು ಅಲೋಕ್. ಅಭಿ ಅವರ ಪತ್ನಿ ಗೌತಮಿ. ಮೊದಲೆಲ್ಲಾ ಮಗ
ಮೊದಲ ಪತಿಯಿದ ಮೋಸ, ವಿಚ್ಛೇದನ; ಎರಡನೇ ಮದುವೆಗೆ ರೆಡಿಯಾದ ಕನ್ನಡದ ನಿರೂಪಕಿ
ನ್ಯೂಸ್ ಆ್ಯರೋ: 2023 ಜುಲೈನಲ್ಲಿ ವಿಚ್ಛೇದನದ ವಿಷಯ ತಿಳಿಸಿದ್ದ ಖ್ಯಾತ ನಿರೂಪಕಿ, ಬಿಗ್ ಬಾಸ್ ಕನ್ನಡ ಸೀಸನ್ 7 ಸ್ಪರ್ಧಿ ಚೈತ್ರಾ ವಾಸುದೇವನ್ ಅವರು ಈ ವರ್ಷ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಹೌದು, ಚೈತ್ರಾ ವಾಸುದೇವನ್ ಅವರು ಮದುವೆಯಾಗುತ್ತಿದ್ದಾರೆ. ಅಂದಹಾಗೆ ಚೈತ್ರಾ ವಾಸುದೇವನ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡು ಎರಡನೇ ಮದುವೆ ಆಗುತ್ತಿರೋದಾಗಿ ಹೇಳಿದ್ದಾರೆ. “ನಾನು ನಿಮ್ಮೊಂದಿಗೆ ಹೃದಯಪೂರ್ವಕವಾದ ಒಂದು
ಮಿಡ್ ವೀಕ್ ಶಾಕಿಂಗ್ ಎಲಿಮಿನೇಷನ್ ಬಿಸಿ ಯಾರಿಗೆ ?; ಮಧ್ಯದಲ್ಲೇ ತಡೆಹಿಡಿಯಲು ಅಸಲಿ ಕಾರಣ ರಿವೀಲ್
ನ್ಯೂಸ್ ಆ್ಯರೋ: ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಕೊಡಲು ರೆಡಿಯಾಗಿದೆ. ಹೀಗಾಗಿ ಯಾವ 5 ಸ್ಪರ್ಧಿಗಳು ಫೈನಲಿಸ್ಟ್ ಆಗಲಿದ್ದಾರೆ ಅಂತ ವೀಕ್ಷಕರಲ್ಲಿ ಕುತೂಹಲ ಮೂಡಿದೆ. ಇದರ ಮಧ್ಯೆ ಏಕಾಏಕಿ ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆಯನ್ನು ಬಿಗ್ಬಾಸ್ ತಡೆ ಹಿಡಿದಿದ್ದರು. ಇದೀಗ ಇದಕ್ಕೆ ಕಾರಣ ಏನು ಅಂತ ಬಿಗ್ಬಾಸ್ ರಿವೀಲ್ ಮಾಡಿದ್ದಾರೆ. 109ನೇ ದಿನಕ್ಕೆ ಕಾಲಿಟ್ಟಿರೋ ಬಿಗ್
ಇತಿಹಾಸ ಕಂಡು ಕೇಳರಿಯದ ಕ್ಯಾಲಿಫೋರ್ನಿಯಾ ಕಾಡ್ಗಿಚ್ಚು; ಹಲವಾರು ಸೆಲೆಬ್ರೆಟಿಗಳ ಮನೆ ಸುಟ್ಟು ಭಸ್ಮ
ನ್ಯೂಸ್ ಆ್ಯರೋ: ಕ್ಯಾಲಿಫೋರ್ನಿಯಾದ ಕಾಡ್ಗಿಚ್ಚಿನಿಂದ ಹಾಲಿವುಡ್ ಕಲಾವಿದರು ಮನೆ ಕಳೆದುಕೊಂಡಿದ್ದಾರೆ. ಪ್ಯಾರಿಸ್ ಹಿಲ್ಟ್, ಡೈರೆಕ್ಟರ್ ಮೆಲ್ ಗಿಬ್ಸನ್, ಹಾಸ್ಯ ನಟ ಬಿಲ್ಲಿ ಕ್ರಿಸ್ಟಲ್ ಕೂಡ ಮನೆ ಕಳೆದುಕೊಂಡಿದ್ದು, ತಮ್ಮ ಆಸೆಯ ಮನೆಗಳ ಬಗ್ಗೆ ಹಾಲಿವುಡ್‌ನ ಹೆಸರಾಂತ ನಟರು ಬೇಸರ ವ್ಯಕ್ತಪಡಿಸಿದ್ದಾರೆ. ಇದು ಇತಿಹಾಸವೇ ಕಂಡು ಕೇಳರಿಯದ ಭಯಾನಕ ಅಗ್ನಿ ನರ್ತನ. ಸಿಕ್ಕಿದ್ದೆಲ್ಲವೂ ಸುಟ್ಟು ಭಸ್ಮವಾಗಿದೆ. ಲಾಸ್ ಏಂಜಲೀಸ್‌ನ ಅಲ್ಟಾಡೆನ
ಮೈಕ್ ಹಿಡಿದು ಮಾತನಾಡಲು ಕಷ್ಟ ಪಡುತ್ತಿರುವ ಸ್ಟಾರ್; ನಟ ವಿಶಾಲ್ ಆರೋಗ್ಯಕ್ಕೆ ಏನಾಯ್ತು?
ನ್ಯೂಸ್ ಆ್ಯರೋ: ತಮಿಳು ಸ್ಟಾರ್ ವಿಶಾಲ್ ಅವರು ಸಿನಿಮಾಗಳಲ್ಲಿ ಸಖತ್ ಎನರ್ಜಿಯಾಗಿ ಕಾಣಿಸುತ್ತಾರೆ. ಫೈಟ್ ಸೀನ್ಗಳಂತೂ ರಿಯಲ್ ಆಗಿಯೇ ಫೈಟ್ ಮಾಡುತ್ತಿದ್ದಾರಾ ಎನ್ನುವಂತೆ ವಿಶಾಲ್ ಆ್ಯಕ್ಟಿಂಗ್ ಮಾಡುತ್ತಾರೆ. ಅಲ್ಲದೇ ನಿಜ ಜೀವನದಲ್ಲೂ ಇನ್ನು ಯಂಗ್ ಆ್ಯಂಡ್ ಎನರ್ಜಿಯಾಗಿ ಕಾಣಿಸುವ ವಿಶಾಲ್ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾರಾ ಎನ್ನುವ ಪ್ರಶ್ನೆಗಳು ಮೂಡಿವೆ. ಇದು ನಿಜ ಎನ್ನುವಂತೆ ವಿಡಿಯೋವೊಂದು ಸಾಕ್ಷಿ ಹೇಳುತ್ತಿದೆ. ವಿಶಾಲ್