ನ್ಯೂಸ್ ಆ್ಯರೋ: ಮಾರುಕಟ್ಟೆ ಅಂದ್ಮೇಲೆ ಅಲ್ಲಿ ಸ್ಪರ್ಧೆ ಇದ್ದೇ ಇರುತ್ತದೆ. ಇದೀಗ ಇ-ಕಾಮರ್ಸ್ ಮಾರುಕಟ್ಟೆಯ ದೈತ್ಯ ಕಂಪನಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ಗೆ ಶಾಕ್ ಕೊಡಲು ಬ್ಲಿಂಕಿಟ್ ಮುಂದಾಗಿದೆ. ಬಟ್ಟೆ, ಇಲೆಕ್ಟ್ರಾನಿಕ್, ಸೌಂದರ್ಯ ಉತ್ಪನ್ನ, ಸ್ಮಾರ್ಟ್ಫೋನ್ ಸೇರಿದಂತೆ ಎಲ್ಲಾ ರೀತಿಯ ವಸ್ತುಗಳು ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ನಲ್ಲಿ ಸಿಗುತ್ತವೆ. ಬೆರಳ ತುದಿಯಲ್ಲಿಯೇ ನಿಮಗೆ ಬೇಕಾ
ಎಲಾನ್ ಮಸ್ಕ್ಗೆ ಬಿಗ್ ಶಾಕ್; ಎಕ್ಸ್ ತೊರೆದು ಬ್ಲೂ ಸ್ಕೈನತ್ತ ವಾಲಿದ ಬಳಕೆದಾರರು, ಕಾರಣವೇನು?
ನ್ಯೂಸ್ ಆ್ಯರೋ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವಿನ ನಂತರ ಎಲಾನ್ ಮಸ್ಕ್ ಷೇರುಗಳು ಗಗನಕ್ಕೇರಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ ಒಂದು ವಿಷಯ ಎಲಾನ್ ಮಸ್ಕ್ ಮನಸ್ಸಿಗೆ ಘಾಸಿಗೊಳಿಸುತ್ತಿದೆ. ಅದಕ್ಕೆ ಕಾರಣ ಅವರ ಸಾಮಾಜಿಕ ಮಾಧ್ಯಮ ವೇದಿಕೆಯಾದ ‘ಎಕ್ಸ್’ ಅನ್ನು ಹೆಚ್ಚಿನ ಸಂಖ್ಯೆಯ ಅಮೆರಿಕನ್ನರು ತೊರೆಯುತ್ತಿರುವುದು. ಹೌದು. . ಎಕ್ಸ್ ವೇದಿಕೆ ತೊರೆದ ಯುಜರ್ಸ್ ‘ಬ್ಲೂ ಸ್ಕೈ’ ಎಂಬ ಹೊ
ರಿಂಗ್ ವಾಚ್ ಪರಿಚಯಿಸಿದ ಕ್ಯಾಸಿಯೊ; ಏನಿದರ ವೈಶಿಷ್ಟ್ಯತೆ, ಬೆಲೆ ಗೊತ್ತಾ ?
ನ್ಯೂಸ್ ಆ್ಯರೋ: ಬಹುತೇಕ ಎಲ್ಲರ ಕೈಯಲ್ಲೂ ಸ್ಮಾರ್ಟ್ವಾಚ್ಗಳು ಸಾಮಾನ್ಯವಾಗಿಬಿಟ್ಟಿವೆ. ಈಗ ಅದಕ್ಕಿಂತ ಚಿಕ್ಕದಾದ ಸ್ಕ್ರೀನ್ ಅನ್ನು ಕಂಪನಿಯೊಂದು ಪ್ರಸ್ತುತಪಡಿಸಿದೆ. ನೀವೀಗ ಬೆರಳುಗಳಿಗೆ ತೊಡುವ ರಿಂಗ್ನಲ್ಲಿಯೂ ಸ್ಮಾರ್ಟ್ವಾಚ್ ಸೌಲಭ್ಯ ಪಡೆಯಬಹುದು. ಕ್ಯಾಸಿಯೊ ಕಂಪನಿ ಇತ್ತೀಚೆಗೆ ಏಳು-ವಿಭಾಗದ LCD ಸ್ಕ್ರೀನ್ನೊಂದಿಗೆ ಹೊಸ ರಿಂಗ್ ವಾಚ್ ರಿಲೀಸ್ ಮಾಡಿದೆ. ಡಿಜಿಟಲ್ ವಾಚ್ಗಳಿಗೆ ಹೆಸರುವಾಸಿಯಾದ ಕ್ಯಾಸಿಯೊ, ತನ್ನ ಮೊದಲ ರ
ಮರ್ಸಿಡಿಸ್ ಬೆಂಜ್ ಕಾರು ಪ್ರಿಯರಿಗೆ ಶಾಕಿಂಗ್ ಸುದ್ದಿ; ಬೆಲೆ ಏರಿಸುವುದಾಗಿ ಘೋಷಿಸಿದ ಕಂಪನಿ
ನ್ಯೂಸ್ ಆ್ಯರೋ: ಐಷಾರಾಮಿ ಕಾರು ದೈತ್ಯ ಮರ್ಸಿಡಿಸ್ ಬೆಂಜ್ ಇಂಡಿಯಾ ತನ್ನ ಅಭಿಮಾನಿಗಳಿಗೆ ಶಾಕಿಂಗ್ ಸಂಗತಿಯೊಂದನ್ನು ನೀಡಿದೆ. ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸಲು ಬೆಂಜ್ ಸಿದ್ಧವಾಗಿದೆ. ಬೆಂಜ್ ತನ್ನ ಎಲ್ಲ ಮಾಡೆಲ್ ಕಾರುಗಳ ಬೆಲೆಯನ್ನು ಶೇಕಡಾ 3ರಷ್ಟು ಏರಿಸುವುದಾಗಿ ಘೋಷಿಸಿದೆ. ಈ ಹೊಸ ಬೆಲೆಗಳು ಮುಂದಿನ ವರ್ಷ ಜನವರಿ 1 ರಿಂದ ಆರಂಭವಾಗಲಿದೆ. ಹಣದುಬ್ಬರ ಮತ್ತು ಏರಿಳಿತದ ಇಂಧನ ಬೆಲೆಗಳಿಂದ ಬೆಲೆ ಏರಿಕೆ ಅನಿವಾರ್ಯವಾಗಿದ
ದೇಶೀಯ ಉತ್ಪಾದನೆಗೆ ಪ್ರೋತ್ಸಾಹ; ಗೂಗಲ್ ಪಿಕ್ಸೆಲ್ ಮಾರಾಟಕ್ಕೆ ನಿಷೇಧ
ನ್ಯೂಸ್ ಆ್ಯರೋ: ಐಫೋನ್ 16 ಫೋನ್ ಮಾರಾಟವನ್ನು ನಿಷೇಧಿಸಿದ ಬಳಿಕ ಇಂಡೋನೇಷ್ಯಾ ಈಗ ಗೂಗಲ್ ಪಿಕ್ಸೆಲ್ ಸ್ಮಾರ್ಟ್ಫೋನ್ ಮಾರಾಟವನ್ನೂ ನಿರ್ಬಂಧಿಸಿದೆ. ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ ಎಂದು ಇಂಡೋನೇಷಿಯಾದ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ. 40% ರಷ್ಟು ಸ್ಥಳೀಯ ಮೂಲವನ್ನು ಬಳಸಿ ಸ್ಮಾರ್ಟ್ಫೋನ್ ತಯಾರಿಸಬೇಕೆಂಬ ನಿಯಮವನ್ನು ಪೂರೈಸುವವರೆಗೂ ಫೋನ್ ಮಾರಾಟಕ್ಕೆ ಅ