ನ್ಯೂಸ್ ಆ್ಯರೋ: ಕರ್ನಾಟಕದ ನರನಾಡಿಯಾಗಿ ಸಂಚಾರ ಮಾಡುವ ನಾಡಿನ ಹೆಮ್ಮೆಯ ಕರ್ನಾಟಕ ಸಾರಿಗೆ ಬಸ್ ಕೆಎಸ್‌ಆರ್‌ಟಿಸಿ ಯಲ್ಲಿ ಡಿಜಿಟಲೀಕರಣ ಮಾಡಲು ಸಾರಿಗೆ ಇಲಾಖೆ ಮುಂದಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಸಂಚರಿಸುವ ಬಿಎಂಟಿಸಿ ಯಲ್ಲಿ ಡಿಜಿಟಲೀಕರಣ ಮಾಡಿದೆ ಸಾರಿಗೆ ಇಲಾಖೆ. ಬಿಎಂಟಿಸಿ ನಂತರ ಇದೀಗ ಕೆಎಸ್‌ಆರ್‌ಟಿಸಿಯ ಸರದಿ. ಇನ್ನುಮುಂದೆ ಕೆಎಸ್‌ಆರ್‌ಟಿಸಿ ಯಲ್ಲಿ ಡೈನಾಮಿಕ್ UPI ಪೇಮೆಂಟ್ ಸೌಲಭ್ಯ ಒದಗಿಸಲು ಸಾರಿಗೆ ಇಲಾಖೆ ಪ್ಲಾನ್ ಮ
ಡಿ.1 ರಿಂದ ಒಟಿಪಿ ಬರುತ್ತಾ? ಬರಲ್ವಾ?; ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಟ್ರಾಯ್
ನ್ಯೂಸ್ ಆ್ಯರೋ: ಡಿ.1 ರಿಂದ ಒಟಿಪಿಗಳು ಬರುತ್ತಾ? ಬರಲ್ವಾ ಎಂಬ ಗೊಂದಲಗಳಿಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ತೆರೆ ಎಳೆದಿದೆ. ಮೊಬೈಲ್ ಫೋನ್‌ಗಳಿಗೆ ಬರುವ ಒಟಿಪಿಗಳ ಮೂಲವನ್ನು ಪತ್ತೆ ಮಾಡುವ ಸಂಬಂಧ ಟ್ರಾಯ್ ರೂಪಿಸಿದ ಹೊಸ ನಿಯಮಾವಳಿಗೆ ಟೆಲಿಕಾಂ ಕಂಪನಿಗಳು ಇದೇ ನವೆಂಬರ್ 30ರೊಳಗೆ ಒಪ್ಪಿಗೆ ಸೂಚಿಸದೇ ಇದ್ದರೆ ಡಿ.1 ರಿಂದ ಮೊಬೈಲ್‌ಗಳಿಗೆ ಒಟಿಪಿ ಬರುವುದಿಲ್ಲ ಎಂದು ವರದಿಯಾಗಿತ್ತು. ಮಾಧ್ಯಮಗಳಲ್ಲಿ ಈ ವರದಿ ಪ್
ಈ 5 ಪಾಸ್‌ವರ್ಡ್‌ಗಳನ್ನು ನಿಮ್ಮ ಮೊಬೈಲ್‌ಗೆ ಹಾಕ್ಬೇಡಿ; ಪಕ್ಕಾ ನಿಮ್ಮ ಫೋನ್ ಹ್ಯಾಕ್ ಆಗುತ್ತೆ
ನ್ಯೂಸ್ ಆ್ಯರೋ: ಇತ್ತೀಚೆಗೆ ಸೈಬರ್ ವಂಚನೆಗಳು ಮತ್ತು ಹ್ಯಾಕಿಂಗ್ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸ್ಟ್ರಾಂಗ್ ಪಾಸ್‌ವರ್ಡ್‌ಗಳನ್ನು ಇಟ್ಟುಕೊಳ್ಳಬೇಕು. ಇದನ್ನೇ ಟೆಕ್ ಕಂಪನಿಗಳು ಹಲವು ಬಾರಿ ಬಳಕೆದಾರರಿಗೂ ಎಚ್ಚರಿಕೆ ನೀಡಿದೆ. ಆದರೆ ಬಳಕೆದಾರರಿಗೆ ಮಾತ್ರ ಇನ್ನೂ ಈ ಬಗ್ಗೆ ಬಿಸಿ ಮುಟ್ಟಿಲ್ಲ. ಇದೀಗ ಸಮೀಕ್ಷೆಯೊಂದರಲ್ಲಿ ಶಾಕ್ ಆಗುವಂತಹ ವರದಿಯೊಂದು ಬಯಲಾಗಿದೆ. ಹೌದು, ಸ್ಮಾರ್ಟ್‌ಫೋನ್, ಸಿಸ್ಟಮ್ ಅಂದಾಗ ಪಾಸ್
ದೇಶದ ಮೊದಲ ಸಬ್‌ಸ್ಕ್ರಿಪ್ಶನ್ ಟಿವಿ ಮಾರುಕಟ್ಟೆಗೆ; 124 ಒಟಿಟಿ ಆ್ಯಪ್, ರೇಟ್ ಎಷ್ಟು?
ನ್ಯೂಸ್ ಆ್ಯರೋ: 10ಕ್ಕೂ ಹೆಚ್ಚು ಭಾಷೆಗಳು, 24ಕ್ಕೂ ಅಧಿಕ ಆ್ಯಪ್‌ಗಳು,300ಕ್ಕೂ ಹೆಚ್ಚು ಚಾನೆಲ್ ಗಳು ಒಂದೇ ಟೀವಿ ಪರದೆಯಲ್ಲಿ ಕಾಣ ಸಿಗುವ ವಿನೂತನ ಸಾಹಸಕ್ಕೆ ಸ್ಟೀಮ್ ಬಾಕ್ಸ್ ಮೀಡಿಯಾ ಕೈ ಹಾಕಿದೆ. ಈ ಸಂಸ್ಥೆ ‘ಡೋರ್’ ಹೆಸರಿನ ಹೊಸ ಟೀವಿ ಪರಿಚಯಿಸಿದ್ದು, ಇದು ದೇಶದ ಮೊದಲ ಚಂದಾದಾರಿಕೆ ಟೀವಿಯಾಗಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡೋರ್ ಟೀವಿ ಅನಾವರಣಗೊಂಡಿತು. ಸ್ಟೀಮ್ ಬಾಕ್ಸ್ ಮೀಡಿಯಾ ಸಂಸ್ಥೆ ಮೈಕ್ರೋಮ್
ಇಸ್ರೋದಿಂದ ಮೇಡ್ ಇನ್ ಇಂಡಿಯಾ ಕಾರು ಸೆನ್ಸಾರ್; ಇನ್ಮುಂದೆ ಇಳಿಕೆಯಾಗಲಿದೆ ವಾಹನ ದರ
ನ್ಯೂಸ್ ಆ್ಯರೋ: ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಸ್ರೋ ಅಧ್ಯಕ್ಷ ಸೋಮನಾಥ್ ಮಹತ್ವದ ಮಾಹಿತಿ ನೀಡಿದ್ದಾರೆ. ರಾಕೆಟ್ ಮತ್ತು ಬಾಹ್ಯಾಕಾಶ ನೌಕೆಗಳಿಗೆ ಬೇಕಾದ ಸೆನ್ಸರ್‌ಗಳು ತುಂಬಾ ಸಂಕೀರ್ಣ. ಇವುಗಳನ್ನು ಭಾರತದಲ್ಲೇ ತಯಾರಿಸಲಾಗುತ್ತದೆ. ಆದರೆ ಕಾರುಗಳಿಗೆ ಬೇಕಾದ ಸೆನ್ಸರ್‌ಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಇದೀಗ ಇಸ್ರೋ ಈ ಕುರಿತು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಭಾರತದಲ್ಲಿ ಓಡಾಡುವ ಹೆಚ್ಚಿ