ನ್ಯೂಸ್ ಆ್ಯರೋ : ಅದೆಷ್ಟೇ ವರ್ಷಗಳು ಕಳೆಯಲಿ, ಅದೆಷ್ಟೇ ತಲೆಮಾರುಗಳು ಅಳಿಯಲಿ ಭಾರತೀಯ ಬೈಕಿಂಗ್ ಇತಿಹಾಸದಲ್ಲಿ RX 100 ಬೈಕಿಗಿರುವ ಕ್ರೇಜ಼್ ಬೇರೆ ಯಾವ ಬೈಕಿಗೂ ಇಲ್ಲ. ಕೋಟ್ಯಾಂತರ ಬೆಲೆಯ, ಅತ್ಯಾಧುನಿಕ ಫೀಚರ್ಸ್ ಗಳಿರುವ ಬೈಕ್ ಗಳು ಮಾರುಕಟ್ಟೆಗೆ ಬಂದರೂ ಕೂಡ RX 100 ಬೈಕಿನ ಜನಪ್ರಿಯತೆಯನ್ನು ಕುಗ್ಗಿಸಲು ಸಾಧ್ಯವಿಲ್ಲ. ಒಂದು ಕಾಲದಲ್ಲಿ ಭಾರತೀಯ ರಸ್ತೆಗಳನ್ನು ರೂಲ್ ಮಾಡಿದ ಈ ಬೈಕ್ ಆ ಬಳಿಕ ಮರೆಯಾಗಿ ಹೋಯ್ತು. ಆದರೆ ಇಂದಿಗೂ
Bestune Xiaoma : ಕೇವಲ ₹.3 ಲಕ್ಷ ಬೆಲೆಯ ಈ ಕಾರು ಒಮ್ಮೆ ಚಾರ್ಜ್ ಮಾಡಿದ್ರೆ ಬರೋಬ್ಬರಿ 1,200 ಕಿಮೀ ಓಡುತ್ತೆ.!
ನ್ಯೂಸ್ ಆ್ಯರೋ : ಜಗತ್ತಿನಾದ್ಯಂತ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕಲ್ ವಾಹನಗಳ ಬಳಕೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಈ ನಡುವೆ ವಾಹನೋದ್ಯಮದಲ್ಲಿ ಸಂಚಲನ ಸೃಷ್ಟಿಸುವಂತಹ ಕಾರೊಂದು ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. ಕಡಿಮೆ ಬೆಲೆ ಅಂದರೆ ₹3 ಲಕ್ಷ ಆಸುಪಾಸಿನ ಬೆಲೆಯಲ್ಲಿ ಕೈಗೆಟುಕುವ ಈ ಎಲೆಕ್ಟ್ರಿಕಲ್ ಕಾರು ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 1,200 ಕಿಮೀ ಓಡುವ ಸಾಮರ್ಥ್ಯ ಹೊಂದಿದೆ. ಇದಿಷ್ಟೇ ಅಲ್ಲದೆ ಇನ್ನಷ್ಟು ಅತ
National Space Day : ಚಂದ್ರನ ಅಂಗಳದಲ್ಲಿ ಭಾರತ ವಿಕ್ರಮ – ಇಂದು ದೇಶಾದ್ಯಂತ ಚಂದ್ರಯಾನ್ 3 ಸವಿನೆನಪು
ನ್ಯೂಸ್ ಆ್ಯರೋ : ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಶುಕ್ರವಾರ ದೇಶಾದ್ಯಂತ ಆಚರಣೆ ಮಾಡಲಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಡಾ ಎಸ್. ಸೋಮನಾಥ ಹೇಳಿದ್ದಾರೆ. ಚಂದ್ರನ ದಕ್ಷಿಣ ಭಾಗದಲ್ಲಿ ಚಂದ್ರಯಾನ-3 ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಸ್ಮರಣಾರ್ಥವಾಗಿ ಆ. 23ನ್ನು ರಾಷ್ಟ್ರೀಯ ಬಾಹ್ಯಾ ಕಾಶ ದಿನವಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಣೆ ಮಾಡಿತ್ತು. 1969ರಲ್ಲಿ ಸ್ಥಾಪನೆಗೊಂಡ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರ
Sturgeon Moon : ನಾಳೆ ಖಗೋಳದಲ್ಲಿ ಸೂಪರ್ ಮೂನ್ ಮತ್ತು ಬ್ಲೂ ಮೂನ್ ಸಂಗಮ – ಅಪರೂಪದ ಘಟನೆ ನಡೆಯೋದು ಯಾವಾಗ? ವೀಕ್ಷಣೆ ಹೇಗೆ?
ನ್ಯೂಸ್ ಆ್ಯರೋ : ಖಗೋಳದಲ್ಲಿ ಆಗಾಗ ಕೌತುಕಗಳು ನಡೆಯುತ್ತಲೇ ಇರುತ್ತವೆ. ಅವುಗಳ ಪೈಕಿ ಸೂಪರ್ ಮೂನ್ ಸಾಮಾನ್ಯವಾಗಿ ವರ್ಷದಲ್ಲಿ 3-4 ಬಾರಿ ಮಾತ್ರ ಸಂಭವಿಸುತ್ತವೆ. ನಾಳೆ ಸೂಪರ್‌ಮೂನ್ ಹಾಗೂ ಬ್ಲೂ ಮೂನ್ ಒಂದಾಗುವ ಅಪರೂಪದ ಘಟನೆ ನಡೆಯಲಿದೆ. ಇಂತಹ ಅಪರೂಪದ ಖಗೋಳ ವಿಸ್ಮಯ ಎಲ್ಲ ಬಾರಿಯೂ ಆಗುವುದಿಲ್ಲ. ಆದರೆ ಕೆಲವೊಮ್ಮೆ ಮಾತ್ರ ಇದು ಸಂಭವಿಸುತ್ತದೆ ಎಂದು ಖಗೋಳ ತಜ್ಞರು ಹೇಳಿದ್ದಾರೆ. ನಾಳೆ ಆಗಸ್ಟ್ 19ರಂದು ಕಾಣುವ ಹುಣ್ಣಿಮೆಗೆ ರ
ಬಾಹ್ಯಾಕಾಶದಲ್ಲೇ ಲಾಕ್ ಆದ ಸುನೀತಾ ವಿಲಿಯಮ್ಸ್, ವಿಲ್ಮೋರ್ ಬಗ್ಗೆ ಹೊಸ ಅಪ್ಡೇಟ್ ಕೊಟ್ಟ ನಾಸಾ – ಸ್ಪೇಸ್ ಎಕ್ಸ್ ಗೆ ಶರಣಾಗುತ್ತಾ ಬೋಯಿಂಗ್ ಕಂಪನಿ..!?
ನ್ಯೂಸ್ ಆ್ಯರೋ : ಕೇವಲ ಎಂಟು ದಿನಗಳಿಗಾಗಿ ಬೋಯಿಂಗ್ ಸ್ಟಾರ್‌ಲೈನರ್‌ನಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ ನಾಸಾ ಗಗನಯಾತ್ರಿಗಳಾದ ಬ್ಯಾರಿ ವಿಲ್ಮೋರ್ ಹಾಗೂ ಸುನೀತಾ ವಿಲಿಯಮ್ಸ್ ಸದ್ಯ ಅಲ್ಲೇ ಲಾಕ್ ಆಗಿದ್ದು, ಇನ್ನೂ ಏಳು ತಿಂಗಳ ಬಳಿಕ ಭೂಮಿಗೆ ವಾಪಾಸಾಗಲಿದ್ದಾರೆ ಎಂದು ನಾಸಾ ತಿಳಿಸಿದೆ. ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರನ್ನು ಭೂಮಿಗೆ ಕರೆತರುವ ಕುರಿತು ಸ್ಪೇಸ್‌ಎಕ