ಜಿಯೋ ಗ್ರಾಹಕರಿಗೆ ಬಂಪರ್ ಆಫರ್; 2 ವರ್ಷ ಯೂಟ್ಯೂಬ್ ಪ್ರೀಮಿಯಂ ಸಬ್‌ಸ್ಕ್ರಿಪ್ಶನ್ ಉಚಿತ

ಟೆಕ್

ನ್ಯೂಸ್ ಆ್ಯರೋ: ರಿಲಯನ್ಸ್ ಜಿಯೋ ತನ್ನ ಜಿಯೋಏರ್ ಫೈಬರ್ ಮತ್ತು ಜಿಯೋ ಫೈಬರ್ ಪೋಸ್ಟ್‌‌ಪೇಯ್ಡ್ ಬಳಕೆದಾರರಿಗೆ ಹೊಸ ಆಫರ್ ನೀಡಿದೆ. ಜನವರಿ 11ರಿಂದ ಅನ್ವಯಿಸುವಂತೆ ಅತ್ಯಾಕರ್ಷಕ ಹೊಸ ಯೋಜನೆಯನ್ನು ಘೋಷಿಸಿದೆ. ಅರ್ಹ ಗ್ರಾಹಕರಿಗೆ ಜಿಯೋ ಅತ್ಯುತ್ತಮ ಕೊಡುಗೆ ನೀಡುತ್ತಿದೆ. ಈ ಮೂಲಕ ಗ್ರಾಹಕರು 24 ತಿಂಗಳ ವರೆಗೆ ಅಂದರೆ 2 ವರ್ಷಗಳ ಕಾಲ ಯೂಟ್ಯೂಬ್ ಪ್ರೀಮಿಯಂಗೆ ಕಾಂಪ್ಲಿಮೆಂಟರಿ ಸಪ್‌ಸ್ಕ್ರಿಪ್ಶನ್ ಪಡೆಯುತ್ತಾರೆ. ಯೂಟ್ಯೂಬ್ ಪ್ರೀಮಿಯಂ

ಮೂರು ಬೈಕ್​ಗಳನ್ನು ಪರಿಚಯಿಸಿದ ಸುಜುಕಿ; ಇಲ್ಲಿದೆ ಸುಜುಕಿ ವೈಶಿಷ್ಟ್ಯಗಳ ಮಾಹಿತಿ

ಟೆಕ್

ನ್ಯೂಸ್ ಆ್ಯರೋ: ದ್ವಿಚಕ್ರ ವಾಹನ ತಯಾರಕ ಸುಜುಕಿ ಮೋಟಾರ್‌ ಸೈಕಲ್ ಇಂಡಿಯಾ 2025 ರ ಮಾಡೆಲ್​ ವರ್ಷಕ್ಕೆ ತನ್ನ V -Strom SX, Gixxer, Gixxer SF, Gixxer 250 ಮತ್ತು Gixxer SF 250 ನ ಅಪ್​ಡೇಟ್ಡ್​ ಮಾದರಿಗಳನ್ನು ಬಿಡುಗಡೆ ಮಾಡಿದೆ. ನಾಲ್ಕು ಮೋಟಾರ್‌ಸೈಕಲ್‌ಗಳನ್ನು ಈಗ OBD-2B ಯೊಂದಿಗೆ ಅಪ್​ಡೇಟ್​ ಮಾಡಲಾಗಿದೆ. ಅಷ್ಟೇ ಅಲ್ಲ ಹೊಸ ಬಣ್ಣ ಆಯ್ಕೆಗಳಲ್ಲಿಯೂ ಇದು ಲಭ್ಯವಾಗಿದೆ. ಸುಜುಕಿ ವಿ – ಸ್ಟ್ರೋಮ್ ಎಸ್‌ಎಕ್ಸ್‌ನ

ದೇಶಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಒನ್​ಪ್ಲಸ್​ 13​: ಸೂಪರ್​ ಫೀಚರ್ಸ್, ವಿಶೇಷತೆಗಳು ಹೀಗಿವೆ

ಟೆಕ್

ನ್ಯೂಸ್ ಆ್ಯರೋ: ಒನ್​ಪ್ಲಸ್​ ತನ್ನ ಹೊಸ ಮಾಡೆಲ್​ಗಳಾದ OnePlus 13 ಮತ್ತು OnePlus 13R ರಿಲೀಸ್ ಮಾಡಿದೆ. ಕಂಪನಿ ಅನೇಕ ವಿನ್ಯಾಸ ಮತ್ತು ವೈಶಿಷ್ಟ್ಯಗಳಲ್ಲಿ ಅಪ್‌ಡೇಟ್​ನೊಂದಿಗೆ ಈ ಪ್ರೀಮಿಯಂ ರೇಂಜ್​ ಅನ್ನು ಪ್ರಾರಂಭಿಸಿದೆ. ಹೊಸ ಸೀರಿಸ್​ನಲ್ಲಿ ಕರ್ವ್ಡ್​ ಡಿಸ್​ಪ್ಲೇ ಅನ್ನು ಫ್ಲಾಟ್ ಡಿಸ್​ಪ್ಲೇ ಆಗಿ ಬದಲಾಯಿಸಲಾಗಿದೆ. ಕ್ಯಾಮೆರಾ ಬಂಪ್​ನ ವಿನ್ಯಾಸವೂ ಸ್ವಲ್ಪಮಟ್ಟಿಗೆ ಬದಲಾಗಿದೆ. ಎಕ್ಸ್‌ಚೇಂಜ್ ಬೋನಸ್, ಇನ್‌ಸ್ಟಂಟ್ ಬ್ಯಾಂಕ

ಜಗತ್ತಿನಲ್ಲಿಯೇ ಅತ್ಯಂತ ದುಬಾರಿ ವಾಚ್ ಇದು; ಇದರ ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ, ವಿಶೇಷತೆ ಏನು?

ಟೆಕ್

ನ್ಯೂಸ್ ಆ್ಯರೋ: ವಾಚ್​ಗಳು ಈಗ ಕೇವಲ ಟೈಮ್​ಪೀಸ್​ ಆಗಿ ಉಳಿದಕೊಂಡಿಲ್ಲ. ಐಷಾರಾಮಿತನದ ಗುರುತಾಗಿ ಉಳಿದಕೊಂಡಿವೆ. ಹೀಗಾಗಿಯೇ ಎಲಾನ್ ಮಸ್ಕ್​, ಮಾರ್ಕ್​ ಜುಕರ್ ಬರ್ಗ್​ ಇವರು ಸಂದರ್ಶನದಲ್ಲಿ, ವಿಡಿಯೋದಲ್ಲಿ ಕಾಣಿಸಿಕೊಂಡಾಗ ಅವರು ಒಂದು ವೇಳೆ ವಾಚ್ ಧರಿಸಿದ್ದರೆ ಆ ವಾಚ್​ನ ಬ್ರ್ಯಾಂಡ್ ಯಾವುದು, ಅದರ ಬೆಲೆ ಎಷ್ಟು ಇವೆಲ್ಲ ಮಾತುಗಳು ಮುನ್ನೆಲೆಗೆ ಬರುತ್ತವೆ. ಈಗ ಅದೇ ರೀತಿ ವಿಶ್ವದ ಅತ್ಯಂತ ದುಬಾರಿ ವಾಚ್​​ನ ಬಗ್ಗೆ ಸೋಷಿಯಲ್ ಮೀಡಿಯ

ಈ ವಿಚಾರಗಳನ್ನು ಎಂದಿಗೂ ಚಾಟ್‌‌ಜಿಪಿಟಿ ಬಳಿ ಕೇಳ್ಬಾರ್ದಂತೆ; ಯಾಕೆ ಗೊತ್ತಾ? ಇಲ್ಲಿದೆ ಕಾರಣ

ಟೆಕ್

ನ್ಯೂಸ್ ಆ್ಯರೋ: ಈಗಂತೂ ಬಹುತೇಕರು ತಮಗೆ ಯಾವುದೇ ರೀತಿಯ ವಿಷಯದ ಬಗ್ಗೆ ಒಂದು ಚಿಕ್ಕ ನೋಟ್ ಬೇಕಾದರೂ ಸಹ ಚಾಟ್‌ಜಿಪಿಟಿ ಮತ್ತು ಎಐ ಚಾಟ್‌ಬಾಟ್ ಸಹಾಯದಿಂದಲೇ ಪಡೆಯುತ್ತಿದ್ದಾರೆ ಅಂತ ಹೇಳಬಹುದು. ಏಕೆಂದರೆ ಈ ಕೃತಕ ಬುದ್ದಿಮತ್ತೆ ಎಂದರೆ ಎಐ ಚಾಟ್‌ಬಾಟ್ ಅನೇಕ ರೀತಿಯಲ್ಲಿ ಜನರಿಗೆ ಸಹಾಯ ಮಾಡುತ್ತಿದೆ. ಆದರೆ ತಜ್ಞರು ಅತಿಯಾದ ಅವಲಂಬನೆಯ ವಿರುದ್ಧ ಎಚ್ಚರಿಕೆ ನೀಡಿದ್ದಾರೆ ನೋಡಿ. ವಿಶೇಷವಾಗಿ ಆರೋಗ್ಯ ಸಲಹೆಯಂತಹ ಸೂಕ್ಷ್ಮ ವಿಷಯಗಳಿಗೆ ಇ

Page 3 of 12