ನ್ಯೂಸ್ ಆ್ಯರೋ: ಆಪಲ್ ಬಿಡುಗಡೆ ಮಾಡಿದ ಇತ್ತೀಚಿನ ಮಾದರಿಯ ಐಫೋನ್ 16 ಅನ್ನು ಇಂಡೋನೇಷ್ಯಾ ನಿಷೇಧಿಸಿದೆ. ಇಂಡೋನೇಷ್ಯಾ ದೇಶವೂ ಈ ಫೋನ್‌ನ ಮಾರಾಟ ಮತ್ತು ಬಳಕೆಗೆ ನಿರ್ಬಂಧಗಳನ್ನು ಹಾಕಿದೆ. ಅಷ್ಟೇ ಅಲ್ಲ ಬೇರೆ ದೇಶಗಳಲ್ಲಿ ಖರೀದಿಸಿ ಇಂಡೋನೇಷ್ಯಾ ದೇಶದಲ್ಲಿ ಬಳಸುವುದನ್ನು ಸಹ ನಿಷೇಧಿಸಿದೆ. ಪ್ರವಾಸೋದ್ಯಮಕ್ಕೆ ಆ ದೇಶಕ್ಕೆ ಹೋಗಬೇಕು ಎನ್ನುವ ಪ್ರವಾಸಿಗರಿಗೆ ಇದೊಂದು ಹೊಸ ತಲೆನೋವಾಗಿ ಪರಿಣಮಿಸಿದೆ. ಇಂಡೋನೇಷ್ಯಾದ ಕೈಗಾರಿಕಾ ಸಚಿವ ಗು
ಜಿಯೋ ಗ್ರಾಹಕರಿಗೆ ಬಂಪರ್; ಕೇವಲ 153 ರೂ. ರೀಚಾರ್ಜ್ ಗೆ ಸಿಗಲಿದೆ ಭರ್ಜರಿ ಆಫರ್
ನ್ಯೂಸ್ ಆ್ಯರೋ: ದೀಪಾವಳಿ ಸಂದರ್ಭದಲ್ಲಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಟೆಲಿಕಾಂ ಮಾರುಕಟ್ಟೆಯನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆಯನ್ನು ಪ್ರಾರಂಭಿಸಿದೆ. ರೂ. 153 ರ ಮೂಲ ಬೆಲೆಯಲ್ಲಿ, ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ 28 ದಿನಗಳಲ್ಲಿ ಒಟ್ಟು 14 ಜಿಬಿ ಡೇಟಾವನ್ನು ನೀಡುತ್ತಿದೆ. ಈ ಯೋಜನೆಯು 300 ಎಸ್‌ಎಂಎಸ್‌ಗಳನ್ನು ಸಹ ನೀಡುತ್ತದೆ, ಇದನ್ನು ಪ್ರತಿದಿನ ಬಳಕೆದಾರರಿಗೆ ನೀಡಲಾಗುತ್ತಿದೆ. ಇದಲ್ಲದೆ, ಯೋಜನೆಯು
ದೀಪಾವಳಿ ಹಬ್ಬಕ್ಕೆ ಸ್ಪೆಷಲ್ ಆಫರ್; ಸ್ಮಾರ್ಟ್‌ಫೋನ್, ಲ್ಯಾಪ್ಟಾಪ್, ಟ್ಯಾಬ್ಲೆಟ್ ಮೇಲೆ ಭರ್ಜರಿ ರಿಯಾಯಿತಿ
ನ್ಯೂಸ್ ಆ್ಯರೋ: ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗಾಗಿ ಆನ್ಲೈನ್ ಮಾರಾಟ ಮಳಿಗೆಯಾದ ಅಮೆಜಾನ್ ಭರ್ಜರಿ ಆಫರ್ ನೀಡಿದೆ. ಕೆಲವು ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಸ್ಮಾರ್ಟ್‌ಫೋನ್, ಲ್ಯಾಪ್ಟಾಪ್, ಟ್ಯಾಬ್ಲೆಟ್ ಮುಂತಾದ ಉತ್ಪನ್ನಗಳ ಮೇಲೆ ರಿಯಾಯಿತಿ ನೀಡಿದೆ. ಗ್ರಾಹಕರಿಗಾಗಿ ದೀಪಾವಳಿ ಹಬ್ಬದ ಸಲುವಾಗಿ 75 ಪ್ರತಿಶತದಷ್ಟು ರಿಯಾಯಿತಿ ಒದಗಿಸಿದೆ. ಕಡಿಮೆ ಬೆಲೆಗೆ ಗ್ಯಾಜೆಟ್ಗಳನ್ನು ಖರೀದಿಸುವ ಅವಕ
ಬೆಸ್ಟ್ ಫ್ಲಿಪ್‌ಕಾರ್ಟ್ ದೀಪಾವಳಿ ಸೇಲ್ ಆಫರ್; ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಇಷ್ಟೊಂದು ಕಡಿಮೆ ಬೆಲೆಗೆ ಸಿಗ್ತಿದೆ
ನ್ಯೂಸ್ ಆ್ಯರೋ: ದೇಶಾದ್ಯಂತ ದೀಪಾವಳಿ ಹಬ್ಬದ ಆಫರ್ ಆರಂಭಗೊಂಡಿದೆ. ಹಲವು ಉತ್ಪನ್ನಗಳ ಮೇಲೆ ರಿಯಾಯಿತಿ, ಕ್ಯಾಶ್‌ಬ್ಯಾಕ್ ಸೇರಿದಂತೆ ಆಫರ್ ಲಭ್ಯವಿದೆ. ಇದೀಗ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಸ್ಮಾರ್ಟಫೋನ್‌ಗೆ ಭಾರಿ ಡಿಸ್ಕೌಂಟ್ ಘೋಷಿಸಲಾಗಿದೆ. ಹೌದು, ಫ್ಲಿಪ್‌ಕಾರ್ಟ್ ದೀಪಾವಳಿ ಸೇಲ್ ಆಫರ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಮೇಲೆ 37,999 ರೂಪಾಯಿ ಕಡಿತಗೊಳಿಸಲಾಗಿದೆ. ಹೀಗಾಗಿ 74,999 ರೂಪಾಯಿ ಸ್ಮಾರ್ಟ್‌ಫೋನ್ ಇದೀಗ 37,000
ಲೋಗೋ ಬದಲಿಸಿ ಗುಡ್ನ್ಯೂಸ್ ಕೊಟ್ಟ ಬಿಎಸ್ಎನ್ಎಲ್; ಜಿಯೋ, ಏರ್ಟೆಲ್ಗೆ ಬಿಗ್ ಶಾಕ್
ನ್ಯೂಸ್ ಆ್ಯರೋ: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಡೆಟ್ (ಬಿಎಸ್ಸೆನ್ನೆಲ್) ಸದ್ಯಕ್ಕೆ ಕರೆ ದರ ಏರಿಕೆ ಮಾಡುವುದಿಲ್ಲ ಎಂದು ಬಿಎಸ್ಎನ್ಎಲ್ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ರಾರ್ಬಟ್ ರವಿ ಹೇಳಿದ್ದಾರೆ, ಇತ್ತೀಚೆಗೆ ಜಿಯೋ, ಏರ್ಟೆಲ್, ವೊಡಾಫೋನ್ಗಳು ಭಾರಿ ಪ್ರಮಾಣದಲ್ಲಿ ದರ ಹೆಚ್ಚಿಸಿದ ಬೆನ್ನಲ್ಲೇ ರವಿ ಈ ಹೇಳಿಕೆ ನೀಡಿ, ‘ನಮಗೆ ಗ್ರಾಹಕರ ಸಂತೋಷ ಮುಖ್ಯ. ಹೀಗಾಗಿ ಸದ್ಯ ಭವಿಷ್ಯದಲ್ಲಿ ದರ ಏರಿಕೆ ಇಲ್ಲ