ಕಿಂಗ್ ಕೊಹ್ಲಿಯ ಫಿಟ್ನೆಸ್ ಡಯಟ್ ರಹಸ್ಯ ಹೀಗಿದೆ; ಟಾಪ್‌ 10 ಫೇವರಿಟ್‌ ಫುಡ್‌ಗಳಿವು

ಕ್ರೀಡೆ

ನ್ಯೂಸ್ ಆ್ಯರೋ: ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್​, ಸ್ಟಾರ್ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿ ಇಂದು (ನವೆಂಬರ್ 5) 36ನೇ ಹುಟ್ಟುಹಬ್ಬ ಆಚರಿಸಿಕೊಳ್ತಿದ್ದಾರೆ. 36ರಲ್ಲೂ ವಿರಾಟ್ ಫಿಟ್ನೆಸ್​ಗೆ ಯಾವ ಉತ್ತರವೂ ಇಲ್ಲ. ವಿಶ್ವದ ಫಿಟ್ಟೆಸ್ಟ್ ಕ್ರಿಕೆಟರ್​ಗಳಲ್ಲಿ ಒಬ್ಬರು ಅಂತಲೂ ಕರೀತಾರೆ. ಆದ್ರೆ ಒಂದು ಕಾಲದಲ್ಲಿ ವಿರಾಟ್​ಗೆ ರುಚಿ ರುಚಿ ತಿನಿಸುಗಳೆಂದ್ರೆ ತುಂಬಾ ಇಷ್ಟ. ದೆಹಲಿ ಗಲ್ಲಿಗಳಲ್ಲಿ ಸಿಗೋ ಛೋಲೆ ಭಟೂರೆಯಿಂದ ಹಿಡಿದು ಪನೀರ್

ʼರಣಜಿ ಟ್ರೋಫಿಯೇ ನನ್ನ ಕೊನೆ ಪಂದ್ಯವಾಗಿದೆʼ; ದಿಢೀರ್ ನಿವೃತ್ತಿ ಘೋಷಿಸಿದ ಟೀಮ್ ಇಂಡಿಯಾ ಆಟಗಾರ

ಕ್ರೀಡೆ

ನ್ಯೂಸ್ ಆ್ಯರೋ: ಭಾರತದ ಟೆಸ್ಟ್‌ ತಂಡದಲ್ಲಿ ವಿಕೆಟ್‌ ಕೀಪರ್‌ ಆಗಿದ್ದ, ಹಲವು ಐಪಿಎಲ್‌ ತಂಡಗಳಲ್ಲಿ ಆಡಿರುವ ವೃದ್ದಿಮಾನ್‌ ಸಹಾ ಅವರು ಎಲ್ಲಾ ಮಾದರಿ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ್ದಾರೆ. ಸದ್ಯ ನಡೆಯುತ್ತಿರುವ ರಣಜಿ ಟ್ರೋಫಿ ಕೂಟದಲ್ಲಿ ಕೊನೆಯ ಬಾರಿಗೆ ಬೆಂಗಾಲ್‌ ತಂಡವನ್ನು ಪ್ರತಿನಿಧಿಸುವುದಾಗಿ ಸಹಾ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತ ಹೊಂದಿರುವ ಅತ್ಯುತ್ತಮ ವಿಕೆಟ್-ಕೀಪರ್ ಆಗಿರುವ ಸಹಾ ಅವರು ಇಂಡಿಯನ್ ಪ್ರೀಮಿಯರ್

ಐಪಿಎಲ್ 2025 ರ ರಿಟೆನ್ಶನ್; ತಂಡದಲ್ಲಿ ಉಳಿದವರು ಯಾರು, ಉರುಳಿದವರು ಯಾರು.. ? ಇಲ್ಲಿದೆ ಕಂಪ್ಲಿಟ್ ಡೀಟೇಲ್ಸ್

ಕ್ರೀಡೆ

ನ್ಯೂಸ್ ಆ್ಯರೋ: ಐಪಿಎಲ್ 2025 ರ ರಿಟೆನ್ಶನ್ ಗಡುವು ಕೊನೆಗೊಂಡಿದೆ. ಆಯಾ ತಂಡಗಳು ತಮ್ಮಲ್ಲಿ ಯಾರನ್ನು ಉಳಿಸಬೇಕು, ಯಾರನ್ನು ಬಿಡಬೇಕೆನ್ನುವ ಪಟ್ಟಿಯನ್ನು ರಿಲೀಸ್‌ ಇಂದು ಮಾಡಿದೆ. ಇದರಲ್ಲಿ ಇಂದು ತಂಡದಲ್ಲಿ ಉಳಿದವರು ಯಾರು, ಅಳಿದವರು ಯಾರು ಎಂಬುವುದರ ಸಂಪೂರ್ಣ ಪಟ್ಟಿ ಇದೆ. ಆರ್‌ ಸಿಬಿ: ಆರ್‌ ಸಿಬಿ ತಂಡದಲ್ಲಿ ಸ್ಟಾರ್‌ ಪ್ಲೇಯರ್ಸ್‌ಗಳನ್ನು ಕೈಬಿಡಲಾಗಿದೆ. ಇಲ್ಲಿದೆ ಪಟ್ಟಿ.. ಮುಖ್ಯವಾಗಿ ಕಪ್ತಾನನಾಗಿದ್ದ ಫಾಫ್ ಡು ಪ್ಲೆಸ್ಸಿಸ

ಐಪಿಎಲ್ 2025ರಲ್ಲಿ ಅಚ್ಚರಿಯ ನಿರ್ಧಾರ; ಮ್ಯಾಚ್ ವಿನ್ನರ್​ಗಳನ್ನೇ ಹೊರಹಾಕಿದ 6 ಫ್ರಾಂಚೈಸಿಗಳು

ಕ್ರೀಡೆ

ನ್ಯೂಸ್ ಆ್ಯರೋ: ಎಲ್ಲಾ 10 ಐಪಿಎಲ್ ತಂಡಗಳು ತಮ್ಮ ಧಾರಣ ಪಟ್ಟಿಯನ್ನು ಪ್ರಕಟಿಸಿವೆ. ತಾವು ಉಳಿಸಿಕೊಂಡಿರುವ ಪಟ್ಟಿಯನ್ನು ಪ್ರಕಟಿಸುವುದಕ್ಕೂ ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಂಡಿರುವ ಕೆಲವು ಫ್ರಾಂಚೈಸಿಗಳು ತಮ್ಮ ತಂಡದಲ್ಲಿದ್ದ ಕೆಲವು ಸ್ಟಾರ್ ಆಟಗಾರನನ್ನು ತಂಡದಿಂದ ಕೈಬಿಟ್ಟಿವೆ. ಈ ಪಟ್ಟಿಯಲ್ಲಿ 6 ಆಟಗಾರರು ತಂಡದಿಂದ ಹೊರಬಿದ್ದಿರುವುದು ಅಭಿಮಾನಿಗಳಿಗೆ ಶಾಕ್ ನೀಡಿದೆ. ಹೌದು. . ಕಳೆದ 9 ವರ್ಷಗಳಿಂದ ಡೆಲ್ಲಿ ಕ್ಯಾಪಿಟಲ್ಸ್

ಸ್ಟಾರ್ ಕ್ರಿಕೆಟಿಗ ಮನೆಯಲ್ಲಿ ದರೋಡೆ ; ಚಿನ್ನಾಭರಣ-ಹಣ ಕದ್ದೊಯ್ದ ಕಳ್ಳರು

ಕ್ರೀಡೆ

ನ್ಯೂಸ್ ಆ್ಯರೋ: ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ, ಸ್ಟಾರ್ ಕ್ರಿಕೆಟಿಗ ‘ಬೆನ್ ಸ್ಟೋಕ್ಸ್’ ಬೆನ್ ಸ್ಟೋಕ್ಸ್ ಅವರು ಪಾಕಿಸ್ತಾನದಲ್ಲಿ ಟೆಸ್ಟ್ ಸರಣಿ ಆಡುತ್ತಿದ್ದಾಗ ಮುಸುಕುಧಾರಿ ವ್ಯಕ್ತಿಗಳ ಗುಂಪು ತನ್ನ ಮನೆಯಲ್ಲಿ ಕಳ್ಳತನ ಮಾಡಿದೆ ಎಂದು ಬಹಿರಂಗಪಡಿಸಿದ್ದಾರೆ. ಘಟನೆ ನಡೆದಾಗ ಸ್ಟೋಕ್ಸ್ ಅವರ ಪತ್ನಿ ಕ್ಲೇರ್ ಮತ್ತು ಅವರ ಮಕ್ಕಳಾದ ಲೇಟನ್ ಮತ್ತು ಲಿಬ್ಬಿ ಒಳಗೆ ಇದ್ದರು, ಆದರೆ ಅದೃಷ್ಟವಶಾತ್, ಯಾರಿಗೂ ಹಾನಿಯಾಗಿಲ್

Page 9 of 20