ದಿನ ಭವಿಷ್ಯ 14-02-2025; ಇಂದಿನ ರಾಶಿಫಲ ಹೀಗಿದೆ

ದಿನ ಭವಿಷ್ಯ

ಮೇಷ : ಕಾರ್ಯಕ್ಷೇತ್ರದಲ್ಲಿ ಶಾಂತಿಯುತವಾಗಿ ಕೆಲಸ ಪೂರ್ಣಗೊಳ್ಳಲಿದೆ. ಪತಿ ಪತ್ನಿಯರಲ್ಲಿ ಪರಸ್ಪರ ಸೌಹಾರ್ದತೆ ಇರುತ್ತದೆ. ಸ್ನಾಯುಗಳಲ್ಲಿ ನೋವು ಇರಬಹುದು. ಪ್ರಸ್ತುತ ವ್ಯಾಪಾರ ಚಟುವಟಿಕೆಗಳು ನಿಧಾನವಾಗಿರುವುದರಿಂದ, ನಿಮ್ಮ ಯೋಗ್ಯತೆ ಮತ್ತು ಕಠಿಣ ಪರಿಶ್ರಮದ ಮೂಲಕ ನಿಮ್ಮ ಆರ್ಥಿಕ ಸ್ಥಿತಿಯನ್ನು ಸಾಮಾನ್ಯ ರೀತಿಯಲ್ಲಿ ಕಾಪಾಡಿಕೊಳ್ಳುತ್ತೀರಿ. ವೃಷಭ : ಮತ್ತೊಬ್ಬರ ವೈಯಕ್ತಿಕ ವಿಷಯಗಳಿಂದ ದೂರವಿರಿ. ಹಣದ ವಿಚಾರದಲ್ಲಿ ಹತ್ತಿರದ ಸಂಬ

ಆರ್​ಸಿಬಿಯಿಂದ ಅಧಿಕೃತ ಘೋಷಣೆ; ಕಿಂಗ್ ಕೊಹ್ಲಿ ಆಪ್ತನಿಗೆ ಕ್ಯಾಪ್ಟನ್ಸಿ ಪಟ್ಟ

ಕ್ರೀಡೆ

ನ್ಯೂಸ್ ಆ್ಯರೋ:‌ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025)​ ಸೀಸನ್-18 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ರಜತ್ ಪಾಟಿದಾರ್ ಮುನ್ನಡೆಸಲಿದ್ದಾರೆ. ಈ ಹಿಂದೆ ಆರ್​ಸಿಬಿ ತಂಡದ ನಾಯಕರಾಗಿ ವಿರಾಟ್ ಕೊಹ್ಲಿ ನೇಮಕವಾಗಲಿದ್ದಾರೆ ಎನ್ನಲಾಗಿತ್ತು. ಆದರೀಗ ತಂಡದ ಸಾರಥ್ಯವನ್ನು ಪಾಟಿದಾರ್​ಗೆ ವಹಿಸಲಾಗಿದೆ. ರಜತ್ ಪಾಟಿದಾರ್ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಧ್ಯ ಪ್ರದೇಶ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದರು. ಅಲ್ಲ

ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್; ಸಿಎಂ ಸಿದ್ದು ನೀಡಿದ ಮಾಹಿತಿಯಲ್ಲಿ ಏನಿದೆ?

ಬೆಂಗಳೂರು

ನ್ಯೂಸ್ ಆ್ಯರೋ: ಇದೇ ಫೆಬ್ರುವರಿ 9 ರಂದು ಸಿಲಿಕಾನ್ ಸಿಟಿಯ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದೆ. ದರ ಹೆಚ್ಚಳದಿಂದ ಬೇಸರಗೊಂಡ ಬೆಂಗಳೂರಿನ ಜನ ಮೆಟ್ರೋದಲ್ಲಿ ಪ್ರಯಾಣಿಸುವುದನ್ನೇ ಕಡಿಮೆ ಮಾಡಿದ್ದಾರೆ. ಅನಿವಾರ್ಯ ಇದ್ದವರು ಮಾತ್ರ ದುಪ್ಪಟ್ಟು ಹಣ ನೀಡಿ ಪ್ರಯಾಣಿಸುತ್ತಿದ್ದಾರೆ. ಸಾರ್ವಜನಿಕರ ತೀವ್ರ ಆಕ್ರೋಶ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಧಾನಕರ ಸುದ್ದಿ ತಿಳಿಸಿದ್ದಾರೆ. ಟ್

ಬೆಂಗಳೂರಿನಲ್ಲಿ ಖ್ಯಾತ ರ‍್ಯಾಪರ್ ಆತ್ಮಹತ್ಯೆ; ಆನ್​ಲೈನ್​ ನಲ್ಲಿ ವಿಷದ ಬಾಟಲ್ ಖರೀದಿ, ಅಸಲಿಗೆ ಅಗಿದ್ದೇನು?

ಮನರಂಜನೆ

ನ್ಯೂಸ್ ಆ್ಯರೋ: ಒಡಿಶಾ ಮೂಲದ ಖ್ಯಾತ ರ್ಯಾಪರ್ ಅಭಿನವ್ ಸಿಂಗ್ ಅಮೆಜಾನ್ ಆ್ಯಪ್​ ಮೂಲಕ ವಿಷ ತರಿಸಿಕೊಂಡು ರಾತ್ರಿ ಅದನ್ನು ಸೇವನೆ ಮಾಡಿ ಕೊನೆಯುಸಿರೆಳೆದಿದ್ದಾನೆ ಎನ್ನುವುದು ತಿಳಿದು ಬಂದಿದೆ. ಅಭಿನವ್ ಸಿಂಗ್ (32) ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರೂ ಖ್ಯಾತ ರ್ಯಾಪರ್ ಆಗಿದ್ದನು. 3 ವರ್ಷದ ಹಿಂದೆ ಮದುವೆ ಆಗಿದ್ದ ಇವರು ವರ್ಷದ ಹಿಂದೆ ಸಂಸಾರದಲ್ಲಿ ಬಿರುಕು ಮೂಡಿತ್ತು. ಹೀಗಾಗಿ ಪತ್ನಿ ಕೌಟಂಬಿಕ ದೌರ್ಜನ್ಯ ಆರೋಪದಡಿ ದೂರು ನೀಡಿ

ಉಸಿರು ನಿಲ್ಲಿಸಿದ ಹಾಲಕ್ಕಿ ಹಾಡುಗಳ ಕೋಗಿಲೆ; ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮು ಗೌಡ ನಿಧನ

ಕರ್ನಾಟಕ

ನ್ಯೂಸ್ ಆ್ಯರೋ: ಪದ್ಮಶ್ರೀ ಪುರಸ್ಕೃತೆ 88 ವರ್ಷದ ಸುಕ್ರಿ ಬೊಮ್ಮು ಗೌಡ ಇಂದು ಬೆಳಗಿನ ಜಾವ ಸುಮಾರು 3.30ಕ್ಕೆ ನಿಧನರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಡಗೇರಿ ಗ್ರಾಮದಲ್ಲಿ ವಿಧಿವಶರಾಗಿದ್ದಾರೆ. ಸುಕ್ರಜ್ಜಿ ಅಂತಾನೇ ಸುಕ್ರಿ ಬೊಮ್ಮಗೌಡ ಜನಪ್ರಿಯರಾಗಿದ್ದರು. ಸುಕ್ರಜ್ಜಿ ಅವರಿಗೆ ಸುಮಾರು 5000 ಕ್ಕೂ ಹೆಚ್ಚು ಹಾಲಕ್ಕಿ ಹಾಡು ಕಂಠಪಾಠ ಇತ್ತು ಹಾಲಕ್ಕಿ ಹಾಡುಗಳ ಕೋಗಿಲೆ ಎಂದು ಪ್ರಸಿದ್ಧರಾಗಗಿದ್ದರು, 2017ರಲ

Page 3 of 392