Ratan Tata : “ಕಲಿಯುಗದ ಕರ್ಣ” ರತನ್ ಟಾಟಾ ವಿಧಿವಶ – ಉದ್ಯಮ ಲೋಕದ ದಿಗ್ಗಜನ ಯುಗಾಂತ್ಯ

ದೇಶ

ನ್ಯೂಸ್ ಆ್ಯರೋ‌ : ವಿಶ್ವದ ಪ್ರಸಿದ್ಧ ಕೈಗಾರಿಕೋದ್ಯಮಿ, ಟಾಟಾ ಸನ್ಸ್‌ನ ಗೌರವಾಧ್ಯಕ್ಷ, ಕೊಡುಗೈ ದಾನಿ ರತನ್ ಟಾಟಾ ಅವರು ಕಳೆದ ರಾತ್ರಿ ಅಂದರೆ ಅಕ್ಟೋಬರ್ 9ರ ಬುಧವಾರದಂದು 86 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರತನ್ ಟಾಟಾ ಅವರನ್ನು ಕೆಲವು ದಿನಗಳ ಹಿಂದೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನ ಹೊಂದಿದ್ದಾರೆ. ಭಾರತ

ʼದೇಶದ ಇತಿಹಾಸದಲ್ಲಿಯೇ ಮೊದಲುʼ: ಮುಖ್ಯಮಂತ್ರಿ ನಿವಾಸ ತೆರವು !

ದೇಶ

ನ್ಯೂಸ್ ಆ್ಯರೋ: “ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮುಖ್ಯಮಂತ್ರಿ ನಿವಾಸವನ್ನು ತೆರವು” ಮಾಡಲಾಗಿದೆ. ಬಿಜೆಪಿಯ ಆಜ್ಞೆಯ ಮೇರೆಗೆ ಲೆಫ್ಟಿನೆಂಟ್ ಗವರ್ನರ್ ಮುಖ್ಯಮಂತ್ರಿ ಅತಿಶಿ ಅವರ ವಸ್ತುಗಳನ್ನು ಮುಖ್ಯಮಂತ್ರಿ ನಿವಾಸದಿಂದ ಬಲವಂತವಾಗಿ ತೆಗೆದುಹಾಕಿದ್ದಾರೆ” ಎಂದು ಮುಖ್ಯಮಂತ್ರಿ ಕಚೇರಿ ಆರೋಪಿಸಿದೆ. ಅಧಿಕೃತ ನಿವಾಸದಿಂದ ಹಲವಾರು ಪೆಟ್ಟಿಗೆಗಳು ಮತ್ತು ಸಾಮಾನುಗಳನ್ನು ತೆಗೆದುಕೊಂಡು ಹೋಗುತ್ತಿರುವುದನ್ನು ದೃಶ್ಯಗ

ತವರು ಮನೆ ಸೇರಿದ್ದ ಹೆಂಡತಿ: ಅತ್ತೆಯನ್ನೇ ಕೊಂದು ಅಳಿಯ ಎಸ್ಕೇಪ್‌

ಕ್ರೈಂ

ನ್ಯೂಸ್ ಆ್ಯರೋ: ಗಂಡನೊಂದಿಗೆ ಜಗಳವಾಡಿಕೊಂಡು ಹೆಂಡತಿ ತವರು ಮನೆ ಸೇರಿದ್ದಕ್ಕೆ ಆಕ್ರೋಶಗೊಂಡ ಪತಿ, ಹೆಂಡತಿಯನ್ನ ಕರೆತರಲು ತವರು ಮನೆಗೆ ಬಂದಿದ್ದಾನೆ. ಈ ವೇಳೆ ನಡೆದ ಜಗಳದಲ್ಲಿ ಅಳಿಯ ಅತ್ತೆ ಹಾಗೂ ಮಾವನ ಮೇಲೆ ಮಚ್ಚಿನಿಂದ ಆಟ್ಯಾಕ್ ಮಾಡಿದ್ದಾನೆ. ಘಟನೆಯಲ್ಲಿ ಅತ್ತೆ ಸಾವನ್ನಪ್ಪಿದ್ದು ಮಾವ ಆಸ್ಪತ್ರೆಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾ| ಬಿಂಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಂದಹಾಗೆ 43 ವರ್ಷದ ಕವಿತಮ್ಮ

ಕೋಲ್ಕತಾ ವೈದ್ಯೆಯ ಕೊಲೆ ಕೇಸ್: ಮತ್ತೆ 100 ಹಿರಿಯ ವೈದ್ಯರ ರಾಜೀನಾಮೆ

ದೇಶ

ನ್ಯೂಸ್ ಆ್ಯರೋ: ಇಲ್ಲಿನ ಆರ್​.ಜಿ.ಕರ್​ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತರಬೇತಿನಿರತ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕಿರಿಯ ವೈದ್ಯರು ಆರಂಭಿಸಿರುವ ಪ್ರತಿಭಟನೆಗೆ ಹಿರಿಯ ವೈದ್ಯರು ಕೂಡಾ ಕೈ ಜೋಡಿಸಿದ್ದು, ಇಂದು 100 ಮಂದಿ ಹಿರಿಯ ವೈದ್ಯರು ಸಾಮೂಹಿಕ ರಾಜೀನಾಮೆ ನೀಡಿದರು. ಕೋಲ್ಕತಾದ ಮೆಡಿಕಲ್​ ಕಾಲೇಜಿನ 70ಕ್ಕೂ ಹಿರಿಯ ಸಿಬ್ಬಂದಿ, ಡಾರ್ಜಿಲಿಂಗ್​ ಜಿಲ್ಲೆಯ ಸಿಲಿಗುರಿಯಲ್ಲಿ

ವಿದ್ಯಾರ್ಥಿಯ ಪರೀಕ್ಷಾ ಫಾರ್ಮ್​​​ ನೋಡಿದ್ರೆ ಅಚ್ಚರಿಯಾಗುತ್ತೆ: ಈತನ ತಂದೆ ಇಮ್ರಾನ್​ ಹಶ್ಮಿ, ತಾಯಿ ಸನ್ನಿ ಲಿಯೋನ್

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಬಾಲಿವುಡ್​ ತಾರೆಯಾದ ಕಿಸ್ಸಿಂಗ್​ ಕಿಂಗ್​ ಇಮ್ರಾನ್​ ಹಶ್ಮಿ ಪರಿಚಯ ಎಲ್ಲರಿಗೂ ಇದೆ. ಅದರಂತೆಯೇ ಮಾದಕ ನಟಿ ಸನ್ನಿ ಲಿಯೋನ್​ ಬಗ್ಗೆಯೂ ಎಲ್ಲರಿಗೂ ಗೊತ್ತಿದೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿಯ ಪರೀಕ್ಷಾ ಫಾರ್ಮ್​​​ ನೋಡಿದಾಗ ನಿಮಗೆ ನಿಜವಾಗಲು ಅಚ್ಚರಿಯಾಗಬಹುದು. ಕಾರಣ ಈ ವಿದ್ಯಾರ್ಥಿಯ ಪರೀಕ್ಷಾ ಫಾರ್ಮ್​ನಲ್ಲಿ ತಂದೆ ಇಮ್ರಾನ್​ ಹಶ್ಮಿ, ತಾಯಿ ಸನ್ನಿ ಲಿಯೋನ್​ ಎಂದು ನಮೂದಿಸಲಾಗಿದೆ. ಕುಂದನ್​ ಎಂಬ ವಿದ್ಯಾರ್ಥಿಯ

Page 3 of 120
error: Content is protected !!