ನಾಲ್ಕು ನಿಮಿಷದಲ್ಲಿ ಸಿದ್ದವಾಗಿತ್ತು ಈ ಜನಪ್ರಿಯ ಹಾಡು..! – ರಶ್ಮಿಕಾ ಮಂದಣ್ಣ ನಟಿಸಿರೋ‌ ಆ ಚಿತ್ರ ಯಾವುದು ಗೊತ್ತಾ?

ನಾಲ್ಕು ನಿಮಿಷದಲ್ಲಿ ಸಿದ್ದವಾಗಿತ್ತು ಈ ಜನಪ್ರಿಯ ಹಾಡು..! – ರಶ್ಮಿಕಾ ಮಂದಣ್ಣ ನಟಿಸಿರೋ‌ ಆ ಚಿತ್ರ ಯಾವುದು ಗೊತ್ತಾ?

ನ್ಯೂಸ್ ಆ್ಯರೋ : ದೇಶದ ಬಹುತೇಕ ಜನರ ಮನಗೆದ್ದ ಚಿತ್ರ ಪುಷ್ಪ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಈ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿತ್ತು.

ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿರುವ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಅವರಿಗೆ ಪುಷ್ಪ ಚಿತ್ರದಲ್ಲಿ ಸಂಗೀತ ನಿರ್ದೇಶನ ಮಾಡಿರುವುದಕ್ಕೆ ಅತ್ಯುತ್ತಮ ಸಂಗೀತ ಸಂಯೋಜನೆ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಒಲಿದಿದೆ.

ಸುಕುಮಾರ್ ನಿರ್ದೇಶನದ ‘ಪುಷ್ಪ’ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದ್ದು, ಇದೀಗ ಈ ಚಿತ್ರದ . ‘ಹೂ ಅಂತೀಯಾ ಮಾವ..’, ‘ಶ್ರೀವಲ್ಲಿ..’ ಹಾಡಿನ ವಿಶೇಷತೆಯನ್ನು ಅವರು ಹೇಳಿದ್ದಾರೆ.

ಕೇಳುಗರಿಗೆ ಕಿಕ್ ಕೊಟ್ಟಿರುವ ಈ ಹಾಡಿಗೆ ಬಹುತೇಕ ಎಲ್ಲರೂ ಹೆಜ್ಜೆ ಹಾಕಿದ್ದಾರೆ. ಇಷ್ಟೊಂದು ಜನಪ್ರಿಯ ಹಾಡನ್ನು ಸಿದ್ಧಪಡಿಸಲು ಅವರು ತೆಗೆದುಕೊಂಡಿದ್ದು ಕೇವಲ ನಾಲ್ಕು ನಿಮಿಷ ನಾಲ್ಕು ಸೆಕೆಂಡ್​​ಗಳ ಸಮಯವನ್ನು ಮಾತ್ರ ಎಂದರೆ ಅಚ್ಚರಿಯಾಗಬಹುದು.

ಆರಂಭದಲ್ಲಿ ಗಿಟಾರ್ ಟ್ಯೂನ್ ಮಾಡಿದೆ. ಬಳಿಕ ಸಿನಿಮಾದ ನಾಯಕಿ ಹೆಸರು ಶ್ರೀವಲ್ಲಿ ಎಂಬುದು ಗೊತ್ತಾಯಿತು. ಅವರು ಹೆಸರನ್ನು ಸೇರಿಸಿದೆ. ನಾಲ್ಕೇ ನಿಮಿಷದಲೇ ಹಾಡು ಸಿದ್ಧಪಡಿಸಿದ್ದೆ. ಇದು ಗಳಿಸಿರುವ ಜನಪ್ರಿಯತೆ ಕಂಡು ಖುಷಿ ಆಗುತ್ತಿದೆ ಎಂದು ಸುಕುಮಾರ್ ಹೇಳಿದ್ದಾರೆ.

ಚಿತ್ರದ ಸಂಗೀತ ನಿರ್ದೇಶನಕ್ಕೆ ಕೆಲವೊಮ್ಮೆ ವಾರಾನುಗಟ್ಟಲೆ ಕುಳಿತರೂ ಟ್ಯೂನ್ ಸೆಟ್ ಆಗುವುದಿಲ್ಲ. ಅಂತಹುದರಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ ಹಾಡೊಂದು ಕೆಲವೇ ನಿಮಿಷಗಳಲ್ಲಿ ಸಿದ್ದವಾಯಿತು ಎನ್ನುವುದು ಅಚ್ಚರಿಯ ಸಂಗತಿಯೇ ಹೌದು.

Related post

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…
11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ ಸಂಗೀತ ನಿರ್ದೇಶಕ ಹೇಳಿದಿಷ್ಟು…!

11 ವರ್ಷಗಳ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ವಿಚಾರಕ್ಕೆ ಟ್ರೋಲ್‌ ಮಾಡಿದವರಿಗೆ ಖ್ಯಾತ…

ನ್ಯೂಸ್ ಆರೋ: ತಮಿಳಿನ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಜಿ.ವಿ ಪ್ರಕಾಶ್ ಕುಮಾರ್ ಈಗ ಸುದ್ದಿಯಲ್ಲಿದ್ದು,11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಅವರ ವೈಯುಕ್ತಿಕ ವಿಚಾರಗಳನ್ನು ಟ್ರೋಲ್ ಮಾಡಲಾಗುತ್ತಿದೆ.…
ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ ಹೆಚ್ಚಿಸಿದ ವೆಸ್ಟ್‌ನೈಲ್‌

ದೇವರ ನಾಡಿನಲ್ಲಿ ಮತ್ತೊಮ್ಮೆ ವೈರಸ್ ಆತಂಕ; ಕೊರೊನಾ, ನಿಫಾ ಬಳಿಕ ಆತಂಕ…

ನ್ಯೂಸ್ ಆರೋ: ಕೊರೋನಾ ವೈರಸ್ ನ ಆತಂಕ ಮುಗಿಯುತ್ತಿದ್ದಂತೆ ಇದೀಗ ಮತ್ತೆ ಹೊಸದೊಂದು ವೈರಸ್ ಪತ್ತೆಯಾಗಿದೆ. ದಿನಕಳೆದಂತೆ ನಾನಾರೀತಿಯ ವೈರಸ್‌ಗಳು ಸೃಷ್ಠಿಯಾಗುತ್ತಿದ್ದು ಆತಂಕ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನೆರೆಯ…

Leave a Reply

Your email address will not be published. Required fields are marked *