ನ್ಯೂಸ್ ಆ್ಯರೋ: ಬಸ್, ರೈಲು, ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವ ಪ್ರಕರಣ ಹೆಚ್ಚಾಗುತ್ತಿದೆ. ಕೆಲವು ಮಹಿಳೆಯರು ಮರ್ಯಾದೆಗೆ ಅಂಜಿ ಈ ಬಗ್ಗೆ ಸುಮ್ಮನಾದರೆ ಇನ್ನೂ ಕೆಲವರು ಕಿರುಕುಳ ನೀಡಿದ ವ್ಯಕ್ತಿಯನ್ನು ಧೈರ್ಯದಿಂದ ಎದುರಿಸುತ್ತಾರೆ. ಇದೀಗ ಅಂತಹದೊಂದು ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚಲಿಸುತ್ತಿರುವ ಬಸ್ಸಿನಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಮಹಿಳೆಯೊಬ
ಈ ಹೊಟೇಲ್‌ನಲ್ಲಿ ನೀವು ಕಾಗೆ ಮಾಂಸ ತಿಂದಿರಬಹುದು; ಬಿರಿಯಾನಿಗಾಗಿ ದಂಪತಿಯಿಂದ ಕಾಗೆಗಳ ಮಾರಣಹೋಮ
ನ್ಯೂಸ್ ಆ್ಯರೋ: ಕಾಗೆ ಬಿರಿಯಾನಿ ತಿನ್ನುವ ಆಸೆಗೆ 19 ಕಾಗೆಗಳನ್ನು ಕೊಂದ ದಂಪತಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮಿಳುನಾಡಿನ ತಿರುವಳ್ಳೂರಿನ ಹಳ್ಳಿಯೊಂದರಲ್ಲಿ ಕಾಗೆಗಳನ್ನು ಕೊಂದು ಬಿರಿಯಾನಿ ಸಿದ್ಧಪಡಿಸಲು ಮುಂದಾಗಿದ್ದ ದಂಪತಿಗೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದ್ದು, ಜತೆಗೆ ದಂಡವನ್ನೂ ವಿಧಿಸಲಾಗಿದೆ. ತಿರುವಳ್ಳೂರು ಜಿಲ್ಲೆಯ ನಯಪಕ್ಕಂ ಮೀಸಲು ಸಮೀಪದ ತೊರೈಪಕ್ಕಂ ಗ್ರಾಮದಲ್ಲಿ ರಮೇಶ್ ಮತ್ತು ಭೂಚಮ್ಮ ಎಂಬ ದಂಪತಿ ಕಾಗೆಗಳನ್ನು ಕೊ
ವಿಮಾನದಲ್ಲಿ ಮೊಬೈಲ್ ಅನ್ನು ಪ್ಲೈಟ್ ಮೂಡ್‌ಗೆ ಹಾಕೋದೇಕೆ?; ಈ ನಿಯಮವನ್ನು ಅನುಸರಿಸದಿದ್ರೆ ಏನಾಗುತ್ತೆ ತಿಳಿಯಿರಿ?
ನಮ್ಮಲ್ಲಿ ಅನೇಕರು ವಿಮಾನದಲ್ಲಿ ಪ್ರಯಾಣಿಸಿರಬೇಕು. ನೀವು ಪ್ರಯಾಣಿಸುವಾಗ ವಿಮಾನ ಹತ್ತಿದ ತಕ್ಷಣ ಸೀಟ್ ಬೆಲ್ಟ್ ಧರಿಸುವಂತೆ ಏರ್ ಹೋಸ್ಟೆಸ್ ನಿಮಗೆ ಹೇಳುತ್ತಾರೆ. ಇದಲ್ಲದೆ ವಿಮಾನ ಟೇಕ್ ಆಫ್ ಆಗುವ ಮೊದಲು ತಮ್ಮ ಫೋನ್ ಅನ್ನು ಫ್ಲೈಟ್ ಮೋಡ್ ನಲ್ಲಿ ಇರಿಸಲು ಪ್ರಯಾಣಿಕರಿಗೆ ಸೂಚಿಸಲಾಗುತ್ತದೆ. ನೀವು ಫೋನ್ ಅನ್ನು ಫ್ಲೈಟ್ ಮೋಡ್ ನಲ್ಲಿ ಇರಿಸಿದಾಗ, ಅದರ ಸಂಪೂರ್ಣ ನೆಟ್‌ವರ್ಕ್ ಹೋಗುತ್ತದೆ. ಇದರಿಂದ ನೀವು ಯಾರಿಗೂ ಕರೆ ಮಾಡಲು ಸಾಧ್ಯವ
ದೈತ್ಯ ಹೆಬ್ಬಾವಿನ ಜೊತೆ ಸರಸ; ಮುತ್ತಿಡಲು ಹೋಗಿ ಕಚ್ಚಿಸಿಕೊಂಡ ಯುವಕ, ವಿಡಿಯೋ ವೈರಲ್
ನ್ಯೂಸ್ ಆ್ಯರೋ: ಹಾವುಗಳೆಂದರೆ ಯಾರಿಗೆ ತಾನೇ ಭಯವಿರಲ್ಲ ಹೇಳಿ. ಅದರಲ್ಲೂ ಹೆಬ್ಬಾವು, ಕಾಳಿಂಗ ಸರ್ಪದಂತಹ ದೈತ್ಯ ಹಾವುಗಳನ್ನು ಕಂಡರೆ ಸಾಕು ಜನ ಮಾರು ದೂರ ಓಡಿ ಹೋಗ್ತಾರೆ. ಮಾತ್ರವಲ್ಲ ಹಾವಿನ ಜೊತೆ ಸರಸವಾಡಲು ಹೋಗಿ ಪಜೀತಿಗೆ ಸಿಲುಕಿದವರ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಇಲ್ಲೊಂದು ಇದೇ ರೀತಿಯ ಘಟನೆ ನಡೆದಿದ್ದು, ಯುವಕನೊಬ್ಬ ದೈತ್ಯ ಹೆಬ್ಬಾವನ್ನು ಬರಿಗೈಲಿ ಹಿಡಿದು, ವಿಡಿಯೋ ಮಾಡುವ ಸಲುವಾಗಿ ಆ ಹಾವಿಗೆ ಮ
ನಿದ್ದೆಯಲ್ಲಿ ಹಲ್ಲಿನ ಸೆಟ್ಟನ್ನೇ ನುಂಗಿದ ವ್ಯಕ್ತಿ; ಆಮೇಲೆ ಏನಾಯ್ತು ? ಈ ಬಗ್ಗೆ ವೈದ್ಯರು ಹೇಳಿದ್ದೇನು?
ನ್ಯೂಸ್ ಆ್ಯರೋ: ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ವ್ಯಕ್ತಿಯೊಬ್ಬ ಮಲಗಿರುವಾಗ ಹಲ್ಲಿನ ಸೆಟ್ ಅನ್ನೇ ನುಂಗಿಬಿಟ್ಟಿದ್ದಾನೆ. ಆದರೆ ದೇವರಂತೆ ಬಂದ ವೈದ್ಯರು, ಆ ಹಲ್ಲಿನ ಸೆಟ್ಟನ್ನು ಹೊರತೆಗೆದು ವ್ಯಕ್ತಿಯ ಜೀವವನ್ನು ಉಳಿಸಿದ್ದಾರೆ. ಹೌದು ಇದು ನೀವೂ ಸಂಬಲೇಬೇಕಾದ ಸ್ಟೋರಿ. . ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. 52 ವರ್ಷದ ವ್ಯಕ್ತಿಯೊಬ್ಬ ಮಲಗಿದ್ದಾಗ ತನ್ನದೇ ನಕಲಿ ಹಲ್ಲಿನ ಸೆಟ್ಟನ್