ನ್ಯೂಸ್ ಆ್ಯರೋ: ಕಪ್ಪು ಬೆಕ್ಕು ಕಂಡರೇ ಹಲವರಿಗೆ ಆಗಲ್ಲ. ನಮ್ಮಲ್ಲಿಯ ಹಾಗೆ ಪಾಶ್ಚಾತ್ಯರಲ್ಲಿಯೂ ಕಪ್ಪು ಬೆಕ್ಕುಗಳ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಅದು ಅಪಶಕುನ ಅನಿಸಿಕೊಂಡಿದೆ. ಕಪ್ಪು ಬೆಕ್ಕಿನ ಬಗ್ಗೆ ಇರುವ ಈ ನಂಬಿಕೆ, ಅಲ್ಲಿನ ಹಾರರ್ ಕಾದಂಬರಿಗಳು ಮತ್ತು ಸಿನಿಮಾಗಳಿಂದಲೂ ಮೂಡಿ ಬಂದಿರಬಹುದು. ಇಂಗ್ಲೆಂಡ್‌ನಲ್ಲಿ ಕಪ್ಪು ಬೆಕ್ಕುಗಳು ಮಾಟಗಾರರು, ಮಾಟಗಾತಿಯರ ವಾಹನವಾಗಿ ಕಾಣಿಸಿಕೊಂಡಿವೆ. ಅಲ್ಲಿ ಅವು ಕೆಟ್ಟ ಪ್ರೇತಪಿಶಾಚಿಗಳ
2025ರಲ್ಲಿ ನಿಜವಾಗುತ್ತಾ ಬಾಬಾ ವಂಗಾ ಭವಿಷ್ಯ?; ಮುಂದಿನ ವರ್ಷ ಜಗತ್ತಿಗೆ ಏನಾಗುತ್ತೆ ಗೊತ್ತಾ?
ನ್ಯೂಸ್ ಆ್ಯರೋ: ಬಾಬಾ ವಂಗಾ ನುಡಿದಿದ್ದರು ಎನ್ನಲಾದ ಮತ್ತೊಂದು ಭವಿಷ್ಯ ಇದೀಗ ವೈರಲ್ ಆಗಿದೆ. ಬಲ್ಗೇರಿಯನ್ ಅತೀಂದ್ರಿಯ ಭವಿಷ್ಯಗಾರ್ತಿ ಹಾಗೂ ಗಿಡಮೂಲಿಕೆಗಾರ್ತಿಯೂ ಆಗಿದ್ದ ಬಾಬಾ ವಂಗ ನುಡಿದಿದ್ದ ಭವಿಷ್ಯಗಳೆಲ್ಲವೂ ಈ ಹಿಂದೆ ನಿಜವಾಗಿವೆ ಎನ್ನುವುದು ಬಹುತೇಕರು ಹೇಳುವ ಮಾತು. ಉಗ್ರರು ಅಮೆರಿಕದ ಮೇಲೆ ನಡೆಸಿದ 9/11ರ ದಾಳಿ, ಚೆರ್ನೋಬಿಲ್ ದುರಂತ, ಪ್ರಿನ್ಸೆಸ್ ಡಯಾನಾ ಸಾವು, 2004ರ ಥಾಯ್ಲೆಂಡ್ ಸುನಾಮಿ, ಬರಾಕ್ ಒಬಾಮಾ ಅಧ್ಯಕ್
ಚಿಕನ್, ಮಟನ್ ಶಾಪ್ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರು; ಫೋಟೋ ಸಖತ್ ವೈರಲ್
ನ್ಯೂಸ್ ಆ್ಯರೋ: ಕುಕನೂರು ಪಟ್ಟಣದ ಯುವಕ ಖಾಧೀರ್ ಕಲಾಲ್ ಅವರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಭಾವಚಿತ್ರದ ಟ್ಯಾಟೋ ಕೈಗೆ ಹಾಕಿಸಿಕೊಂಡು ಈಗ ಅಂಗಡಿಗೆ “ಶೋಭಾ ಕರಂದ್ಲಾಜೆ ಮಟನ್ ಆಂಡ್ ಚಿಕನ್ ಸೇಂಟರ್” ಎಂದು ಹೆಸರಿಟ್ಟು ಅಭಿಮಾನ ಮೆರೆಯುತ್ತಿದ್ದಾರೆ. ಸದ್ಯ ಅಂಗಡಿಗೆ ಕೇಂದ್ರ ಸಚಿವೆ ಹೆಸರು ಹಾಕಿಸಿರುವದು ವೈರಲ್ ಆಗಿದೆ. ಕುಕನೂರಿನ ಖಾಧೀರ್ ಬಾಬಣ್ಣ ಕಲಾಲ ಎನ್ನುವ ಯುವಕ ಕಳೆದ 20 ವರ್ಷಗಳಿಂದ ಕೇಂದ್ರ ಸಚಿವೆ ಶ
ಮೂತ್ರ ಬೆರೆಸಿ ಅಡುಗೆ ಮಾಡುತ್ತಿದ್ದ ಮನೆ ಕೆಲಸದಾಕೆ; ತಗ್ಲಾಕೊಂಡಾಗ ಹೇಳಿದ ಕಾರಣ ಕೇಳಿ ಎಲ್ಲರೂ ಶಾಕ್ !
ನ್ಯೂಸ್ ಆ್ಯರೋ: ಮನೆಯನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತಾರೆ, ನಮಗೆ ಯಾವುದೇ ರೀತಿಯ ರೊಂದರೆಯಾಗದಂತೆ ಮನೆಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಡುತ್ತಾರೆ ಎಂಬ ನಂಬಿಕೆಯ ಮೇಲೆ ಹೆಚ್ಚಿನವರು ಮನೆಕೆಲಸದವರನ್ನು ನೇಮಿಸುತ್ತಾರೆ. ಆದ್ರೆ ಕೆಲ ಕೆಲಸಗಾರರು ಉಂಡ ಮನೆಗೆಯೇ ದ್ರೋಹ ಬಗೆಯುವ ಕೆಲಸವನ್ನು ಮಾಡುತ್ತಿರುತ್ತಾರೆ. ಇದೀಗ ಇಂತಹದ್ದೇ ಘಟನೆಯೊಂದು ನಡೆದಿದ್ದು, ಮನೆಕೆಲಸದಾಕೆಯ ನೀಚ ಕೆಲಸವನ್ನು ಕಂಡು ಮನೆಯವರು ಫುಲ್ ಶಾಕ್ ಆಗ
ಪ್ರಿಯಾಂಕಾ ಪತಿ ಹತ್ಯೆಗೆ ಸ್ಕೇಚ್..!; ವೇದಿಕೆಯಿಂದ ಓಡಿ ಜೀವ ಉಳಿಸಿಕೊಂಡ ನಿಕ್
ನ್ಯೂಸ್ ಆ್ಯರೋ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಪತಿ ಹಾಗೂ ಅಮೆರಿಕನ್ ಪಾಪ್ ಗಾಯಕ ನಿಕ್ ಜೋನಸ್ ಅವರು ಅನಿರೀಕ್ಷಿತ ಘಟನೆಯಿಂದ ಆಘಾತಕ್ಕೆ ಒಳಗಾದ ಪ್ರಸಂಗ ನಡೆದಿದೆ. ತನ್ನ ಸಹೋದರರಾದ ಜೋ ಮತ್ತು ಕೆವಿನ್ ಅವರೊಂದಿಗೆ ಜೆಕ್ ರಿಪಬ್ಲಿಕ್‌ನ ಪ್ರೇಗ್‌ನಲ್ಲಿ ನಿಕ್ ಸಂಗೀತ ಕಾರ್ಯಕ್ರಮವನ್ನು ನಡೆಸುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಅವರ ಮೇಲೆ ಲೇಸರ್ ಲೈಟ್ ಹಾಕಿದ್ದಾನೆ. ಇದರಿಂದ ಆತಂಕಕ್ಕೆ ಒಳಗಾದ ನಿಕ್ ಕಾರ್ಯಕ್ರಮವನ್ನ