ನ್ಯೂಸ್ ಆ್ಯರೋ: ಕನ್ನಡದ ಖ್ಯಾತ ಯೂಟ್ಯೂಬರ್ ಡಾ. ಬ್ರೋ ಇದೀಗ ನೈಜೀರಿಯಾ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದಲ್ಲಿ ಡಾ. ಬ್ರೋ ನೈಜಿರಿಯಾದ ಸ್ಲಂ ಮಕ್ಕಳಿಗೆ ಕನ್ನಡ ಹೇಳಿಕೊಡುವ ಮೂಲಕ ಸುದ್ದಿಯಾಗಿದ್ದಾರೆ. ಪ್ರವಾಸದ ತುಣುಕುಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಇವರು ವಿದೇಶದಲ್ಲಿ ಪುಟ್ಟ ಸ್ಕೂಲಿನ ತರಗತಿಯೊಂದರ ಮಕ್ಕಳಿಗೆ ಕನ್ನಡದಲ್ಲಿ ಪಾಠ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಡಾ. ಬ್ರೋ ನೈಜೀರಿಯಾದ ಅತಿ ದೊಡ್ಡ
ಇಲ್ಲಿ ಗಂಡ-ಹೆಂಡತಿ ಮೈ ಮುಟ್ಟಲ್ಲ; ಭಾರತಕ್ಕೂ ಕಾಲಿಟ್ಟಿದೆ ‘ಫ್ರೆಂಡ್‌ಶಿಪ್ ಮ್ಯಾರೇಜ್’
ನ್ಯೂಸ್ ಆ್ಯರೋ: ಜಪಾನ್‌ನಲ್ಲಿ ಒಂದು ವಿಚಿತ್ರ ರೀತಿಯ ರಿಲೇಶನ್‌ಶಿಪ್‌ನ ಜೀವನ ಪದ್ಧತಿ ಇದೆ. ಯುವ ಜನರಲ್ಲಿ ಇದು ಬಹಳ ಜನಪ್ರಿಯಗೊಳ್ಳುತ್ತಿದೆ. ಇದನ್ನು ಸ್ನೇಹ ಮದುವೆ ಅಥವಾ ಪ್ರೆಂಡ್‌ಶಿಪ್ ಮ್ಯಾರೇಜ್ ಎಂದು ಕರೆಯಲಾಗುತ್ತೆ. ಇನ್ನು ಮದುವೆಯ ಸಾಂಪ್ರದಾಯಿಕ ವ್ಯವಸ್ಥೆಯನ್ನು ಒಪ್ಪದವರು ‘ಲಿವ್ ಇನ್ ರಿಲೇಷನ್‌ಶಿಪ್’ ಪರಿಕಲ್ಪನೆಯ ಮೊರೆ ಹೋಗುತ್ತಿರುವುದು ಈಗ ಸಾಮಾನ್ಯವಾಗುತ್ತಿದೆ. ಅದರ ನಡುವೆ ಈ ಹೊಸ ರೀತಿಯ ಮದುವೆ ಈ
ಚರಂಡಿಯಲ್ಲಿ ಸಿಕ್ತು ಎರಡೂವರೆ ಲಕ್ಷ ರೂಪಾಯಿ; ಎಲ್ಲಿಂದ ಬಂತು ಈ ಹಣ, ಅಸಲಿಗೆ ಅಲ್ಲಿ ಆಗಿದ್ದೇನು?
ನ್ಯೂಸ್ ಆ್ಯರೋ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅಟ್ಟಾಡಿಯಲ್ಲಿ ಒಂದು ವಿಶಿಷ್ಟ ದೃಶ್ಯ ಕಂಡುಬಂದಿದೆ. ಹೌದು ಅಟ್ಪಾಡಿಯಲ್ಲಿರುವ ಚರಂಡಿಯೊಂದರಲ್ಲಿ 500 ರೂಪಾಯಿಯ ನೋಟುಗಳು ಚಲ್ಲಾಪಿಲ್ಲಿಯಾಗಿ ಹರಿದಾಡಿದೆ. ಇದನ್ನು ನೋಡಿದ ಜನರು ಚರಂಡಿಯಲ್ಲಿ ಬಿದ್ದಿರುವ ಆ ನೋಟುಗಳನ್ನು ಹಿಡಿಯಲು ಅಪಾರ ಸಂಖ್ಯೆಯಲ್ಲಿ ಮುಗಿಬಿದ್ದಿದ್ದಾರೆ. ಇದರೊಂದಿಗೆ ಚರಂಡಿಯಲ್ಲಿ ಹರಿಯುತ್ತಿದ್ದ ನೋಟುಗಳನ್ನು ಹಿಡಿಯಲು ಅಪಾರ ಸಂಖ್ಯೆಯಲ್ಲಿ ಜನರು ಮುಗಿಬಿದ್ದರು
ಯುವತಿಯ ತುಟಿಗೆ ಮುತ್ತಿಡಲು ಹೋದ ಮಹಿಳಾ ಪೊಲೀಸ್; ಅಸಲಿಗೆ ಅಲ್ಲಿ ಆಗಿದ್ದೇನು ಗೊತ್ತಾ?
ನ್ಯೂಸ್ ಆ್ಯರೋ: ಮಹಿಳೆಯರ ರಕ್ಷಣೆ ಬಗ್ಗೆ ಪದೇ ಪದೇ ನಮ್ಮ ದೇಶದಲ್ಲಿ ಕೂಗು ಕೇಳಿ ಬರುತ್ತಲೇ ಇರುತ್ತವೆ. ದೇಶದ ಮಹಿಳೆಯರಿಗೆ ಕೊಂಚ ಹೆಚ್ಚು ಕಡಿಮೆಯಾದರು ಅವರನ್ನು ಕಾಪಾಡಲು ಪೊಲೀಸರು ಓಡೋಡಿ ಬರುತ್ತಾರೆ. ಆದ್ರೆ ಪೊಲೀಸರೇ ಅದರಲ್ಲೂ ಮಹಿಳಾ ಪೊಲೀಸರೇ ಮಹಿಳೆಯರ ಘನತೆ ಧಕ್ಕೆ ತಂದರೆ ಹೇಗಿರುತ್ತೆ. ಅಂತಹದೊಂದು ಘಟನೆ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದಿದೆ. ಸಿಲಿಗುರಿಯಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ತನಿಯಾ ರಾಯ್ ಎಂಬ ಅಸಿಸ್
ನವರಾತ್ರಿ ವೇಳೆ ಪೊದೆಯಲ್ಲಿ ಸಿಕ್ಕಿತು ಹಸುಗೂಸು; ದೇವರ ಆಶೀರ್ವಾದವೆಂದು ದತ್ತು ಪಡೆದ ಸಬ್ ಇನ್ಸ್‌ಪೆಕ್ಟರ್
ನ್ಯೂಸ್ ಆ್ಯರೋ: ಪೋಷಕರೇ ಹುಟ್ಟಿದ ಕೂಡಲೇ ಪೊದೆಗೆ ಎಸೆದ ಮಗುವೊಂದನ್ನು ಇನ್ಸ್‌ಪೆಕ್ಟರ್ ಒಬ್ಬರು ದತ್ತು ಪಡೆಯುವ ಮೂಲಕ ಮಾನವೀಯತೆ ಇನ್ನು ಜೀವಂತವಾಗಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಹೆಣ್ಣು ಮಗುವೊಂದನ್ನು ಪೋಷಕರೇ ಹುಟ್ಟಿದ ಕೂಡಲೇ ಪೊದೆ ಬಳಿ ತಂದು ಬಿಟ್ಟು ಹೋಗಿದ್ದರು. ಮಗುವಿನ ಅಳು ಕೇಳಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಸಬ್ ಇ