ತನ್ನ ಹೆಸರು ಬದಲಾಯಿಸಲು ಜೊಮ್ಯಾಟೊ ನಿರ್ಧಾರ; ಇನ್ಮುಂದೆ ಪುಡ್ ಡೆಲಿವರಿ ಸಂಸ್ಥೆಯ ಹೊಸ ಹೆಸರೇನು ಗೊತ್ತಾ ?

Popular

ನ್ಯೂಸ್ ಆ್ಯರೋ: ಪ್ರಮುಖ ಆಹಾರ ವಿತರಣಾ ವೇದಿಕೆಯಾಗಿರುವ ಜೊಮ್ಯಾಟೊಗೆ ಸಂಬಂಧಿಸಿದಂತೆ ಒಂದು ದೊಡ್ಡ ಸುದ್ದಿ ಹೊರ ಬಿದ್ದಿದೆ. ಬೋರ್ಡ್​ ಮೀಟಿಂಗ್​ನಲ್ಲಿ ಕಂಪನಿ ತನ್ನ ಹೆಸರನ್ನು ಬದಲಾಯಿಸಲು ಅನುಮೋದಿಸಿದೆ. ಈಗ ಜೊಮ್ಯಾಟೊ ಹೆಸರನ್ನು ಎಟರ್ನಲ್ ಎಂದು ಬದಲಾಯಿಸಲಾಗಿದೆ. ಫೆಬ್ರವರಿ 6 ರಂದು ಕಂಪನಿಯಲ್ಲಿ ನಡೆದ ಬೋರ್ಡ್​ ಮೀಟಿಂಗ್​ನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಂಪನಿಯು ಬಿಎಸ್‌ಇಗೆ ಸಲ್ಲಿಸಿದ ಫೈಲಿಂಗ್‌ನಲ್ಲಿ ಈ ಬಗ್ಗೆ ತ

ಕಲರ್ ಕಲರ್ ಬಿಂದಿ ಇಡೋಕೆ ಗಂಡನ ಕಿರಿಕ್; ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ ಪತ್ನಿ

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಪ್ರತಿದಿನ ಹೊಸ ಡಿಸೈನ್ ಬಿಂದಿ ಹಾಕಿಕೊಳ್ಳಲು ಪತಿ ಅನುಮತಿ ನೀಡದಿದ್ದಕ್ಕೆ ಆಗ್ರಹಿಸಿ, ಒಬ್ಬ ಮಹಿಳೆ ವಿಚ್ಛೇದನಕ್ಕಾಗಿ ಕೋರ್ಟ್ ಮುಂದೆ ಅರ್ಜಿ ಸಲ್ಲಿಸಿದ್ದು, ಸಾಮಾಜಿಕ ಮಾಧ್ಯಮಗಳಿಂದ ಹಿಡಿದು ಸಾರ್ವಜನಿಕ ವಲಯದವರೆಗೆ ಚರ್ಚೆಗೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿದ ವಿವರಗಳು ಅನೋನ್ಯವಾಗಿ ಕಂಡುಬಂದಿವೆ. ಮಹಿಳೆ ಮತ್ತು ಅವರ ಪತಿ ಆಗ್ರಾದಲ್ಲಿ ನೆಲೆಸಿದ್ದು, ಪತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ

ತಂದೆ ಮೃತದೇಹ ತುಂಡು ಮಾಡುವಂತೆ ಅಣ್ಣ-ತಮ್ಮ ಪಟ್ಟು; ಅಂತ್ಯಸಂಸ್ಕಾರದ ವೇಳೆ ಸಹೋದರರ ಫೈಟ್

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಹುಟ್ಟುತ್ತಾ ಅಣ್ಣ ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು ಅನ್ನೋದು ಗಾದೆಮಾತು. ಅದೆಷ್ಟೋ ಅಣ್ಣ ತಮ್ಮಂದಿರು ಶತ್ರುಗಳಂತೆ ಕಾದಾಡಿದ್ದು ಇದೆ. ಆದರೆ ಇದನ್ನೂ ಮೀರಿಸುವಂತೆ ತಂದೆ ಸಾವಿನಲ್ಲೂ ಅಣ್ಣ ತಮ್ಮಂದಿರು ಶತ್ರುಗಳಿಗಿಂತ ಹೀನಾಯವಾಗಿ ಜಿದ್ದಿಗೆ ನಿಂತಿದ್ದಾರೆ. ತಂದೆ ಅಂತ್ಯಕ್ರಿಯೆಯಲ್ಲಿ ಅಣ್ಣ ತಮ್ಮಂದಿರ ಮಧ್ಯೆ ಜಗಳವಾಡಿದ್ದು, ಕೊನೆಗೆ ವಿಕೋಪಕ್ಕೆ ಹೋಗಿದೆ. ಈ ವೇಳೆ ತಂದೆಯ ಮೃತದೇಹವನ್ನೂ ಭಾಗಮಾಡುವಂತೆ ಹೇಳಿದ

ಕ್ಲಾಸ್‌ ರೂಂನಲ್ಲೇ ವಿದ್ಯಾರ್ಥಿ ಜೊತೆ ಪ್ರೊಫೆಸರ್‌ ವಿವಾಹ; ವೀಡಿಯೋ ಹಿಂದಿರುವ ಅಸಲಿಯತ್ತೇನು ಗೊತ್ತಾ ?

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಪ್ರಾಧ್ಯಾಪಕರೊಬ್ಬರು ಕಾಲೇಜು ವಿದ್ಯಾರ್ಥಿಯನ್ನು ತರಗತಿಯಲ್ಲೇ ವಿವಾಹ ಆಗುತ್ತಿರುವ ವೀಡಿಯೋ ವೈರಲ್‌ ಆಗಿದ್ದು, ತನಿಖೆಗೆ ಆದೇಶ ಹೊರಡಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಈ ಘಟನೆ ನಡೆದಿದೆ. ಕೋಲ್ಕತ್ತಾದಿಂದ ಸುಮಾರು 150 ಕಿಮೀ ದೂರದಲ್ಲಿರುವ ನಾಡಿಯಾದಲ್ಲಿರುವ ಹರಿಂಗಟಾ ಟೆಕ್ನಾಲಜಿ ಕಾಲೇಜಿನ ಸೈಕಾಲಜಿ ವಿಭಾಗದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೌಲಾನಾ ಅಬುಲ್ ಕಲಾಂ ಆಜಾದ್ ಯೂನಿವರ್ಸ

ಕಾರು-ಬೈಕ್​ಗಳ ಹಿಂದೆ ನಾಯಿಗಳು ಯಾಕೆ ಓಡುತ್ತವೆ ಗೊತ್ತಾ?; ಇಲ್ಲಿದೆ ನೋಡಿ ರಿಯಲ್‌ ಕಾರಣ

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ನಿಮ್ಮ ಬೈಕ್, ಸ್ಕೂಟರ್ ಅಥವಾ ಕಾರಿನಲ್ಲಿ ತುಂಬಾ ಆರಾಮವಾಗಿ ರಸ್ತೆಯಲ್ಲಿ ಹೋಗುತ್ತಿರುವಾಗ, ಇದ್ದಕ್ಕಿದ್ದಂತೆ ನಾಯಿಗಳು ನಿಮ್ಮ ಪಕ್ಕದಲ್ಲಿ ಓಡುತ್ತಾ, ಬೊಗಳಲು ಪ್ರಾರಂಭಿಸುತ್ತವೆ. ಅದರಲ್ಲೂ ರಾತ್ರಿ ವೇಳೆಯೇ ಅತಿ ಹೆಚ್ಚಾಗಿ ಬೀದಿ ನಾಯಿಗಳು ವಾಹನಗ ಹಿಂದೆ ಸುಮ್ಮನ್ನೆ ಓಡುತ್ತಾ ಬರುತ್ತವೆ. ಹಾಗಾದರೆ, ಅವುಗಳು ಇದನ್ನು ಯಾಕೆ ಮಾಡುತ್ತಾವೆ ಎಂದು ಗೊತ್ತಾ..? ಆ ನಾಯಿಗಳು ನಿಮ್ಮ ಹಿಂದೆ ಓಡಿ ಬಂದರೆ ಒಳ್ಳೆಯದಾ ಕೆಲವೊ

Page 1 of 33