‘ಮುಂಗಾರು ಮಳೆ’ ಸಿನಿಮಾ 2006ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಆ ಸಿನಿಮಾಗೆ ನಿರ್ದೇಶನ ಮಾಡಿದ್ದ ಯೋಗರಾಜ್ ಭಟ್ ಹಾಗೂ ನಿರ್ಮಾಣ ಮಾಡಿದ್ದ ಇ. ಕೃಷ್ಣಪ್ಪ ಅವರು ಈಗ ಮತ್ತೆ ಒಂದಾಗಿದ್ದಾರೆ. ಬರೋಬ್ಬರಿ 18 ವರ್ಷಗಳ ನಂತರ ಅವರಿಬ್ಬರ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ ಬರುತ್ತಿದೆ. ಈ ಸಿನಿಮಾಗೆ ‘ಮನದ ಕಡಲು’ ಎಂದು ಶೀರ್ಷಿಕೆ ಇಡಲಾಗಿದೆ. ಸುಮುಖ ಅವರು ಈ ಚಿತ್ರಕ್ಕೆ ಹೀರೋ ಆಗಿದ್ದಾರೆ. ರಾಶಿಕಾ ಶೆಟ್ಟಿ ಹಾಗೂ ಅಂಜಲಿ
ಬಿಗ್ ಬಾಸ್ ದೀಪಿಕಾ ದಾಸ್ ಸಂಸಾರದಲ್ಲಿ ಏನಾಯ್ತು ?; ಮದುವೆಯಾಗಿ 8 ತಿಂಗಳಿಗೆ ಅಳಿಯನ ಮೇಲೆ ಕೇಳಿ ಬಂತು ಆರೋಪ
ನ್ಯೂಸ್ ಆ್ಯರೋ: ಬಿಗ್ ಬಾಸ್ ಮಾಜಿ ಸ್ಪರ್ಧಿ, ನಾಗಿಣಿ ಖ್ಯಾತಿಯ ನಟಿ ದೀಪಿಕಾ ದಾಸ್ ಮದುವೆಯಾಗಿ 8 ತಿಂಗಳಾಗಿದೆ. ಇದೀಗ ದೀಪಿಕಾ ದಾಸ್ ತಾಯಿ ಪದ್ಮಲತಾ ಅವರಿಗೆ ಬೆದರಿಕೆ ಕರೆಗಳು ಬಂದಿದೆ. ಮಧ್ಯರಾತ್ರಿ ದೂರವಾಣಿ ಕರೆ ಮಾಡಿರುವ ದುಷ್ಕರ್ಮಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ದೀಪಿಕಾ ದಾಸ್ ತಾಯಿ ಪದ್ಮಲತಾ ಅವರು ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಿದ್ದಾರೆ. ದೂರವಾಣಿ ಕರೆ ಮಾಡಿರುವ ಅಪರಿಚಿತರು
ಶಿಶಿರ್‌ನ ಎತ್ತಿ ಬಿಸಾಡಿದ ಮಂಜು; ಬಿಗ್ ಬಾಸ್ ಮನೆಯಿಂದ ಉಗ್ರಂ ಮಂಜು ಔಟ್ ?
ನ್ಯೂಸ್ ಆ್ಯರೋ: ಬಿಗ್ ಬಾಸ್ ಸೀಸನ್ 11ರಲ್ಲಿ ಸದ್ಯ ಕ್ಯಾಪ್ಟನ್ ಆಗಿರುವುದು ಉಗ್ರಂ ಮಂಜು. ಹೀಗಾಗಿ ಬಿಗ್ ಬಾಸ್ ಅರಮನೆಯ ರಾಜನ ಸ್ಥಾನ ನೀಡಲಾಗಿದೆ. ಇಡೀ ವಾರ ಈ ಕಾನ್ಸೆಪ್ಟ್ ಮೇಲೆ ಟಾಸ್ಕ್‌ಗಳನ್ನು ನೀಡಲಾಗುತ್ತಿದೆ ಆದರೆ ಕೊಂಚ ಟ್ವಿಸ್ಟ್ ಬೇಕು ಎಂದು ಮೋಕ್ಷಿತಾ ಪೈ ಯುವರಾಣಿ ಎಂದು ಬಿಗ ಬಾಸ್ ಘೋಷಿಸಿದ್ದಾರೆ. ಅಣ್ಣ ತಂಗಿ ನಡುವೆ ಮನಸ್ಥಾಪವಿದ್ದು ತಮ್ಮ ಸ್ಥಾನ ಮತ್ತು ಆಸ್ತಿಯನ್ನು ಕಸಿದುಕೊಳ್ಳಲು ಎರಡು ತಂಡಗಳು ಹೋರಾಡಬೇಕಿದೆ.
ಬಿಗ್ಬಾಸ್ ಮನೆಯಲ್ಲಿ ʼಬುರುಡೆʼ ಒಡೆಯುವ ಮಾತು; ಮಂಜು ಮತ್ತು ರಜತ್ ನಡುವೆ ಗಲಾಟೆಗೆ ಕಾರಣ ಏನು?
ನ್ಯೂಸ್ ಆ್ಯರೋ: ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಮನೆಯಲ್ಲಿ ಈ ಇಬ್ಬರ ಮಧ್ಯೆ ಜಿದ್ದಾಜಿದ್ದಿ ಶುರುವಾಗಿದೆ. 9ನೇ ವಾರಕ್ಕೆ ಕಾಲಿಟ್ಟ ಬಿಗ್ಬಾಸ್ ಈಗ ಸಾಮ್ರಾಜ್ಯವಾಗಿ ಬದಲಾಗಿದೆ. ಒಂದು ಕಡೆ ಮಹಾರಾಜ ಮಂಜಣ್ಣ, ಮತ್ತೊಂದು ಕಡೆ ಯುವರಾಣಿ ಮೋಕ್ಷಿತಾ ನಡುವೆ ಬಿಗ್ ಫೈಟ್ ನಡೆಯುತ್ತಿದೆ. ಬೆನ್ನಲ್ಲೇ, ಅಲ್ಲಿನ ಪ್ರಜೆಗಳು ಎರಡು ಬಣಗಳಾಗಿ ಪ್ರತ್ಯೇಕಗೊಂಡಿದ್ದಾರೆ. ಇತ್ತ ಟಾಸ್ಕ್ ವಿಚಾರಕ್ಕೆ ಮತ್ತೆ ಗಲಾಟೆ ನಡೆದಿದೆ. ಕ್ಯ
ಧನುಷ್-ಐಶ್ವರ್ಯ ರಜಿನಿಕಾಂತ್ಗೆ ಡಿವೋರ್ಸ್ ಸಿಕ್ಕೇ ಬಿಡ್ತಾ ?; ‘ಲವ್ಲಿ ಕಪಲ್’ ಗೆ ನ್ಯಾಯಾಲಯದಿಂದ ಸಿಕ್ಕ ಆದೇಶವೇನು?
ನ್ಯೂಸ್ ಆ್ಯರೋ: ತಮಿಳು ನಟ ಧನುಷ್ ಮತ್ತು ಐಶ್ವರ್ಯ ರಜಿನಿಕಾಂತ್ಗೆ ಚೆನ್ನೈನ ಕುಟುಂಬ ಕಲ್ಯಾಣ ನ್ಯಾಯಾಲಯವು ಡಿವೋರ್ಸ್ ಮಂಜೂರು ಮಾಡಿದೆ. ಇಬ್ಬರ ಒಮ್ಮತದ ಆಧಾರದ ಮೇಲೆ ವಿಚ್ಛೇದನ ನೀಡಲಾಗಿದೆ. ಈ ಮೂಲಕ ಧನುಷ್-ಐಶ್ವರ್ಯ ದಾಂಪತ್ಯ ಜೀವನ ಅಧಿಕೃತವಾಗಿ ಅಂತ್ಯಗೊಂಡಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿರಿಯ ಮಗಳು ಐಶ್ವರ್ಯಾರನ್ನು ಧನುಷ್ ಪ್ರೀತಿಸಿ 2004ರಲ್ಲಿ ಮದುವೆಯಾಗಿದ್ದರು. ಐಶ್ವರ್ಯಾ ಧನುಷ್ಗಿಂತ ದೊಡ್ಡವರಾಗಿದ್ದರೂ ಎರಡ