ಚಳಿಗಾಲದಲ್ಲಿ ಈ ಆರು ಯೋಗಾಸನಗಳನ್ನು ತಪ್ಪದೇ ಮಾಡಿ; ಈ ಯೋಗ ಭಂಗಿಗಳು ಆರೋಗ್ಯಕ್ಕೆ ರಾಮಬಾಣ

ಆರೋಗ್ಯ ಮಾಹಿತಿ

ನ್ಯೂಸ್ ಆ್ಯರೋ: ಚಳಿಗಾಲ ಬಂತು ಎಂದರೆ ಒಂದು ಯಾವುದೋ ರೀತಿಯ ಆಲಸ್ಯತನ ನಮ್ಮನ್ನು ಆವರಿಸಿಕೊಂಡು ಬಿಡುತ್ತದೆ. ಇದು ನಮ್ಮ ಜೀವನ ಕ್ರಮವನ್ನೇ ಹಲವು ರೀತಿಯಲ್ಲಿ ಬದಲಿಸಿಬಿಡುತ್ತದೆ. ಇಡೀ ದಿನ ಆಲಸ್ಯತನದಿಂದಲೇ ದೂಡುವಂತೆ ಮಾಡಿಬಿಡುತ್ತದೆ. ಅದಕ್ಕೆ ಕಾರಣ ಚಳಿಗಾಲದ ಒಂದು ವಾತಾವರಣ. ಚಳಿಗಾಲದಲ್ಲಿ ನಮ್ಮನ್ನು ನಾವು ಹೆಚ್ಚು ಆ್ಯಕ್ಟಿವ್ ಆಗಿ ಇಟ್ಟುಕೊಳ್ಳಲು ತಪ್ಪದೇ ಕೆಲವು ಯೋಗಗಳನ್ನು ಮಾಡಬೇಕು. ಮಾರ್ಜರ್ಯಾಸನ: ಇದು ಹಸು ಮತ್ತು ಬೆಕ್ಕ

ಚಳಿಗಾಲದಲ್ಲಿ ನಸುಕಿನ ಜಾವ ವಾಕಿಂಗ್ ಒಳ್ಳೆದಯಲ್ಲ; ಯಾಕೆ ಗೊತ್ತಾ ? ಇಲ್ಲಿದೆ ಕಾರಣ

ಆರೋಗ್ಯ ಮಾಹಿತಿ

ನ್ಯೂಸ್ ಆ್ಯರೋ: ಒಂದು ಗಂಟೆಯ ಬೆಳಗಿನ ವಾಕಿಂಗ್ ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಹಾಗೂ ದೈಹಿಕ ಆರೋಗ್ಯವನ್ನು ಉತ್ತೇಜಿಸುತ್ತದೆ. ಬೊಜ್ಜು ಕಡಿಮೆ ಮಾಡುವುದರ ಜೊತೆಗೆ, ವಾಕಿಂಗ್ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತದೆ. ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಮತೋಲಿತ ಆಹಾರವನ್ನು ಸೇವಿಸುವುದು ಮುಖ್ಯವಾದಂತೆಯೇ ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ವಾಕಿಂಗ್ ಮುಖ್ಯ. ನೀವು ದಿನವಿಡೀ ವಾಕಿಂಗ್ ಮಾಡುವುದನ್ನು ಮ

ವಾರಕ್ಕೆ ಎಷ್ಟು ಬಿಯರ್‌ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು?; ಏನೆಲ್ಲಾ ಸಮಸ್ಯೆಗಳು ಆಗುತ್ತೆ ಗೊತ್ತಾ?

ಆರೋಗ್ಯ ಮಾಹಿತಿ

ನ್ಯೂಸ್ ಆ್ಯರೋ: ಅತಿಯಾಗಿ ಬಿಯರ್ ಕುಡಿಯುವುದರಿಂದ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು, ಆದ್ದರಿಂದ ನೀವು ಎಷ್ಟು ಸೇವಿಸುತ್ತೀರಿ ಎಂಬುದರ ಬಗ್ಗೆ ಗಮನ ಹರಿಸುವುದು ಮುಖ್ಯ. ನಿಮ್ಮ ಸೇವನೆಯನ್ನು ಮಿತವಾಗಿ ಇಟ್ಟುಕೊಳ್ಳುವ ಮೂಲಕ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಬಿಯರ್‌ ಸೇವನೆಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಬಿಯರ್ ಒಂದು ಆಲ್ಕೊಹಾಲ್ಯುಕ್ತ ಪಾನೀಯ. ನೀರು, ಹಾಪ್ಸ್ ಮತ್ತು

ಬಾಳೆಹಣ್ಣಿನ ಸಿಪ್ಪೆಯನ್ನು ಎಸೆಯಬೇಡಿ; ಹೀಗೆ ಬಳಸಿದ್ರೆ ಸೊಳ್ಳೆಗಳು ಓಡಿ ಹೋಗುತ್ತೆ

ಆರೋಗ್ಯ ಮಾಹಿತಿ

ಹೆಚ್ಚಿನವರು ಬಾಳೆಹಣ್ಣು ತಿಂದು ಸಿಪ್ಪೆಯನ್ನು ಎಸೆಯುತ್ತಾರೆ. ಆದರೆ ಈ ಬಾಳೆಹಣ್ಣಿನ ಸಿಪ್ಪೆಯಲ್ಲಿ ಪೋಷಕಾಂಶಗಳು ಹಾಗೂ ಫೈಟೊನ್ಯೂಟ್ರಿಯೆಂಟ್‌ ಗಳಿಂದ ಸಮೃದ್ಧವಾಗಿದೆ. ಈ ಸಿಪ್ಪೆ ಚರ್ಮಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದ್ದು, ಅನೇಕ ಚರ್ಮದ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಆದರೆ ಈ ಸಿಪ್ಪೆಯಿಂದ ಸೊಳ್ಳೆಯನ್ನು ಓಡಿಸಬಹುದು. ಸೊಳ್ಳೆಗಳನ್ನು ಓಡಿಸಲು ಈ ಬಾಳೆಹಣ್ಣಿನ ಸಿಪ್ಪೆಯೂ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಮನೆ

ಈ ರೀತಿಯಾಗಿ ಟೀ ಕುಡಿದ್ರೆ ತೂಕ ಹೆಚ್ಚಾಗಲಿದೆ ; ಇಲ್ಲಿದೆ ಚಹಾ ಸೇವನೆಯ ಟಿಪ್ಸ್

ಆರೋಗ್ಯ ಮಾಹಿತಿ

ನ್ಯೂಸ್ ಆ್ಯರೋ: ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಚಹಾ ಕುಡಿಯೋದು ಬಹಳಷ್ಟು ಜನರಿಗೆ ಇಷ್ಟ. ಕೆಲವರಿಗೆ ಇದು ಎನರ್ಜಿ ಡ್ರಿಂಕ್, ಇನ್ನು ಕೆಲವರಿಗೆ ಒಂದು ಸಿಹಿ ಚಟ. ಸುಸ್ತು ಹೋಗಲಾಕಿಸಲು, ಮೂಡ್ ಚೆನ್ನಾಗಿರಲಿಕ್ಕೆ ಒಂದು ಕಪ್ ಚಹಾ ಸಾಕು. ತಜ್ಞರ ಪ್ರಕಾರ, ಚಹಾದಲ್ಲಿ ತೂಕ ಹೆಚ್ಚಿಸುವಂತಹ ವಸ್ತು ಏನೂ ಇಲ್ಲ. ಆದ್ರೆ ನೀವು ಚಹಾವನ್ನು ಹೇಗೆ ಕುಡೀತೀರಿ ಅನ್ನೋದರ ಮೇಲೆ ಅವಲಂಬಿತವಾಗಿದೆ. ಚಹಾ ತೂಕ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದ

Page 6 of 11