ಪಿಜ್ಜಾ, ಬರ್ಗರ್, ಮೊಮೊಸ್ ಗಳಂತಹ ಅನಾರೋಗ್ಯಕರ ತ್ವರಿತ ಆಹಾರ ಸೇವನೆಯು 50 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಜೀರ್ಣಕಾರಿ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಇತ್ತೀಚಿನ ಸಂಶೋಧನೆಯೊಂದು ಬಹಿರಂಗಪಡಿಸಿದೆ. ಇತ್ತೀಚೆಗೆ, ಆಸ್ಟ್ರೇಲಿಯಾದ ಫ್ಲಿಂಡರ್ಸ್ ವಿಶ್ವವಿದ್ಯಾನಿಲಯದಲ್ಲಿ ಕೆಂಪು ಮಾಂಸ, ಸಂಸ್ಕರಿಸಿದ ಮಾಂಸ, ತ್ವರಿತ ಆಹಾರ, ಸಕ್ಕರೆ ಪಾನೀಯಗಳು ಮತ್ತು ಮದ್ಯದಂತಹ ಅನಾರೋಗ್ಯ
ಚಿನ್ನಕ್ಕಿಂತಲೂ ದುಬಾರಿಯಂತೆ ಈ ಗುಂಪಿನ ರಕ್ತ; ಈ ಬ್ಲಡ್ ಇರೋರು ಜಗತ್ತಲ್ಲೇ 45 ಜನರಂತೆ!
ನ್ಯೂಸ್ ಆ್ಯರೋ: ಪ್ರತಿಯೊಬ್ಬರ ದೇಹಕ್ಕೆ ರಕ್ತ ಎಷ್ಟು ಮುಖ್ಯ ಎಂದು ಎಲ್ಲರಿಗೂ ಗೊತ್ತು. ರಕ್ತದಾನವನ್ನು ಜೀವನದ ಉಡುಗೊರೆ ಎಂದು ಕರೆಯಲಾಗುತ್ತದೆ. ಎಲ್ಲರಿಗೂ ತಿಳಿದಿರುವಂತೆ ಪ್ರತಿಯೊಬ್ಬ ವ್ಯಕ್ತಿಯು ರಕ್ತದ ಗುಂಪನ್ನು ಹೊಂದಿರುತ್ತಾನೆ. ನೀವು ಎ, ಬಿ, ಎಬಿ ಮತ್ತು ಒ ಪಾಸಿಟಿವ್ ನೆಗೆಟಿವ್ ರಕ್ತದ ಗುಂಪುಗಳ ಬಗ್ಗೆ ಕೇಳಿರಬಹುದು. ಆದರೆ ಇದನ್ನೆಲ್ಲ ಹೊರತು ಪಡಿಸಿ ಜಗತ್ತಿನಲ್ಲಿ ಮತ್ತೊಂದು ರಕ್ತದ ಗುಂಪು ಇದೆ.! ಈ ರಕ್ತ ಜಗತ್ತಿನಲ್ಲ
ಚಳಿಗಾಲದಲ್ಲಿ ಮಹಿಳೆಯರು ಎಳ್ಳು ತಿಂದರೆ ಏನಾಗುತ್ತದೆ?; ಇದರಲ್ಲಿರುವ ಆರೋಗ್ಯದ ಲಾಭಗಳೇನು ತಿಳಿಯಿರಿ
ನ್ಯೂಸ್ ಆ್ಯರೋ: ಕಪ್ಪು ಎಳ್ಳು, ಬಿಳಿ ಎಳ್ಳು ಎರಡೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ವಿಷಯ ನಮಗೆಲ್ಲರಿಗೂ ತಿಳಿದಿದೆ. ವಿಶೇಷವಾಗಿ ಚಳಿಗಾಲದಲ್ಲಿ ಎಳ್ಳು ತಿನ್ನುವುದರಿಂದ ನಮಗೆ ಹಲವು ಪ್ರಯೋಜನಗಳಿವೆ ಎನ್ನಲಾಗುತ್ತದೆ. ಏಕೆಂದರೆ.. ಎಳ್ಳು ಬಿಸಿ ಸ್ವಭಾವವನ್ನು ಹೊಂದಿರುತ್ತದೆ. ಚಳಿಗಾಲದಲ್ಲಿ ತಿನ್ನುವುದರಿಂದ ಆ ಬಿಸಿ ನಮ್ಮ ದೇಹಕ್ಕೆ ತಲುಪುತ್ತದೆ. ಬೆಚ್ಚಗಿರುತ್ತದೆ. ಎಳ್ಳನ್ನು ಯಾರಾದರೂ ತಿನ್ನಬಹುದು. ಆದರೆ.. ಮಹಿಳೆಯರು ಮಾತ್ರ
ಚಳಿಗಾಲದಿಂದ ತುಟಿಗಳು ಒಡೆಯುತ್ತಿದ್ಯಾ?; ಹಾಗಾದ್ರೆ ನಿಮ್ಮ ಲಿಪ್ಸ್ಗೆ ಹೀಗೆ ಆರೈಕೆ ಮಾಡಿ!
ನ್ಯೂಸ್ ಆ್ಯರೋ: ಚಳಿಗಾಲದ ಗಾಳಿಯಲ್ಲಿ ತೇವಾಂಶ ಇರುವುದಿಲ್ಲ. ಈ ತಂಪಾದ, ಶುಷ್ಕ ಗಾಳಿಯು ತುಟಿಗಳ ಸೂಕ್ಷ್ಮ ಚರ್ಮದಿಂದ ತೇವಾಂಶವನ್ನು ತೆಗೆದುಹಾಕುತ್ತದೆ. ಇದರಿಂದ ತುಟಿಗಳು ಒಣಗಿ ಬೇಗ ಬಿರುಕು ಬಿಡುತ್ತವೆ. ಸಾಮಾನ್ಯವಾಗಿ ತುಟಿಯ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಪ್ರತಿದಿನ ತುಟಿಯ ಬಗ್ಗೆ ಸರಿಯಾಗಿ ಕಾಳಜಿವಹಿಸದಿದ್ದರೆ, ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ನೀವು ಬಿಸಿಲಿನಲ್ಲಿ ಹೆಚ್ಚು ಸಮಯ ಕಳೆದರೆ ಯುವಿ ಕಿರಣಗಳ
ಚಳಿಗಾಲದಲ್ಲಿ ಕೂದಲಿನ ಆರೈಕೆ ಅತೀ ಮುಖ್ಯ; ನಿಮ್ಮ ತಲೆಕೂದಲನ್ನು ಕಾಪಾಡಿಕೊಳ್ಳಲು ಒಂದಿಷ್ಟು ಸರಳ ಟಿಪ್ಸ್
ನ್ಯೂಸ್ ಆ್ಯರೋ: ಚಳಿಗಾಲವೆಂದರೆ ಆ ಸಮಯ ಹೆಪ್ಪುಗಟ್ಟುವ ಸಮಯವಾಗಿರುತ್ತದೆ. ಕೆಲವೊಂದು ಕಡೆ ಮಂಜಿನ ಮಳೆಯಾಗುತ್ತದೆ. ಆದರೆ ಕೆಲವೊಂದು ಕಡೆ ಮಂಜಿನ ಮಳೆಯಾಗದಿದ್ದರೂ ಚಳಿ ಮಾತ್ರ ಅಧಿಕವಾಗಿರುತ್ತದೆ. ಚಳಿಗಾಲದ ಸಮಯದಲ್ಲಿ ದೇಹವನ್ನು ಆರೈಕೆ ಮಾಡುವುದು ಕಷ್ಟದ ಕೆಲಸ. ಯಾಕೆಂದರೆ ಚಳಿಗಾಲದಲ್ಲಿ ಚರ್ಮ ಮತ್ತು ಕೂದಲಿನ ಆರೈಕೆ ತುಂಬಾ ಕಷ್ಟ. ಚರ್ಮ ಹಾಗೂ ಕೂದಲು ಚಳಿಗಾಲದಲ್ಲಿ ಒಣಗಿದಂತಾಗುತ್ತದೆ. ಈ ಸಮಯದಲ್ಲಿ ಹೇರ್ ಡ್ರೈಯರ್ ಅಥವಾ ಬೇರೆ ಯ