ನ್ಯೂಸ್ ಆ್ಯರೋ: ನೀವು ಚಹಾ ಪ್ರೇಮಿಯಾಗಿದ್ದರೆ ಇದ ಬದಲಿಗೆ ತುಳಸಿ ಟೀ ಪ್ರಯತ್ನಿಸಿ. ಅದು ನಿಮ್ಮ ನಿತ್ಯದ ಹಂಬಲವನ್ನು ಪೂರೈಸುವುದು ಮಾತ್ರವಲ್ಲದೆ ಸಾಮಾನ್ಯ ಚಹಾ ನೀಡದ ಹಲವು ಆರೋಗ್ಯಕರ ಪ್ರಯೋಜನಗಳನ್ನು ಸಹ ನೀಡುತ್ತದೆ. ಸಕ್ಕರೆ ಬೆರೆಸದೇ ತಯಾರಿಸಿದ ತುಳಸಿ ಚಹಾವನ್ನು ಕುಡಿಯುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಈ ಮೂಲಕ ಮಧುಮೇಹ ಆವರಿಸುವ ಸಾಧ್ಯತೆಯನ್ನು ತಡವಾಗಿಸುತ್ತದೆ. ಅಲ್ಲದೇ
ಖಾಲಿ ಹೊಟ್ಟೆಗೆ ಬಾಳೆಹಣ್ಣು ಹಾಲು ಸೇವಿಸಿ; ಈ ಆರೋಗ್ಯ ಪ್ರಯೋಜನ ನಿಮ್ಮದಾಗಿಸಿಕೊಳ್ಳಿ
ನ್ಯೂಸ್ ಆ್ಯರೋ: ಕ್ಯಾಲ್ಸಿಯಂನಿಂದ ಸಮೃದ್ಧವಾಗಿರುವ ಹಾಲು ಆರೋಗ್ಯಕರ. ಬಾಳೆಹಣ್ಣು ಕೂಡ ಪೋಷಕಾಂಶಗಳಿಂದ ತುಂಬಿದೆ. ಆದರೆ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಎರಡನ್ನೂ ಸೇವಿಸುವುದು ಒಳ್ಳೆಯದೇ? ಜಿಮ್‌ಗೆ ಹೋಗುವವರು ಪೌಷ್ಟಿಕಾಂಶಕ್ಕಾಗಿ ಇದನ್ನು ಸೇವಿಸುತ್ತಾರೆ. ಇದು ಪ್ರೋಟೀನ್, ಪೊಟ್ಯಾಸಿಯಮ್, ಫೈಬರ್, ಕ್ಯಾಲ್ಸಿಯಂ, ರಂಜಕ ಮತ್ತು ಆರೋಗ್ಯಕರ ಕೊಬ್ಬನ್ನು ಒದಗಿಸುತ್ತದೆ. ಬಾಳೆಹಣ್ಣು ಮತ್ತು ಹಾಲಿನ ಮಿಶ್ರಣವು ತೂಕ ಇಳಿಸಲು ಮತ್ತು ದೇಹವ
ಬೆಳಗ್ಗೆಯ ಬಾಯಿ ವಾಸನೆ ತಡೆಯಲು ಇಲ್ಲಿವೆ ಸಿಂಪಲ್ ಟಿಪ್ಸ್; ಯಾಕೆ ಹೀಗೆ ವಾಸನೆ ಬರುತ್ತೆ? ಇದಕ್ಕೆ ಪರಿಹಾರ ಏನು?
ನ್ಯೂಸ್ ಆ್ಯರೋ: ಬೆಳಗ್ಗೆ ಬಹಳಷ್ಟು ಜನಕ್ಕೆ ಬಾಯಿಂದ ವಾಸನೆ ಬರುತ್ತೆ. ರಾತ್ರಿ ಊಟ ಕೂಡ ಇದಕ್ಕೆ ಕಾರಣ ಅಂತಾರೆ ತಜ್ಞರು. ಆದ್ರೆ ಪ್ರತಿದಿನ ಹೀಗೆ ಆದ್ರೆ, ಕೆಲವರು ಬಾಯಿ ವಾಸನೆ ಬಗ್ಗೆ ತಲೆಕೆಡಿಸಿಕೊಳ್ಳದೆ ಬ್ರಷ್ ಮಾಡ್ತಾರೆ. ಆದ್ರೆ ಬಾಯಿಂದ ಯಾಕೆ ವಾಸನೆ ಬರುತ್ತೆ ಅಂತ ತಿಳ್ಕೊಳ್ಳೋದು ಮುಖ್ಯ. ಬೆಳಗ್ಗೆ ಬಾಯಿ ವಾಸನೆ ಯಾಕೆ? ನಿದ್ದೆಯಿಂದ ಎದ್ದ ತಕ್ಷಣ ಬಹಳಷ್ಟು ಜನಕ್ಕೆ ಬಾಯಿಂದ ವಾಸನೆ ಬರುತ್ತೆ. ನಾವು ನಿದ್ರಿಸುವಾಗ ಲಾಲಾರಸ ಉತ
ದೀಪಾವಳಿಯಲ್ಲಿ ಈ ತರಕಾರಿ ತಿಂದರೆ ಶುಭವಂತೆ; ಹಾಗಾದ್ರೆ ಸಮೃದ್ಧಿ ತರುವ ಈ ತರಕಾರಿ ಯಾವುದು ಗೊತ್ತಾ ?
ನ್ಯೂಸ್ ಆ್ಯರೋ: ದೀಪಾವಳಿಯ ಸಂದರ್ಭದಲ್ಲಿ, ವಿವಿಧ ರೀತಿಯ ಭಕ್ಷ್ಯಗಳು ಮತ್ತು ಸಿಹಿತಿಂಡಿಗಳನ್ನು ಖರೀದಿಸಲಾಗುತ್ತದೆ. ಇದರೊಂದಿಗೆ ಜನರು ತಮ್ಮ ಮನೆಗಳಲ್ಲಿಯೂ ಸಹ ಅವುಗಳನ್ನು ತಯಾರಿಸುತ್ತಾರೆ. ಜೊತೆಗೆ ಕೆಲವು ಪದ್ಧತಿಗಳು ಮತ್ತು ನಂಬಿಕೆಗಳ ಪ್ರಕಾರ, ದೀಪಾವಳಿಯಂದು ಸುವರ್ಣಗಡ್ಡೆ ತರಕಾರಿಯನ್ನು ಅಡಿಗೆಯಲ್ಲಿ ಉಪಯೊಗಿಸುವ ಸಂಪ್ರದಾಯವಿದೆ. ದೀಪಾವಳಿಯ ಶುಭ ಸಂದರ್ಭದಲ್ಲಿ ಸುವರ್ಣಗಡ್ಡೆಯ ಕರಿ ತಯಾರಿಸುವುದು ಮಂಗಳಕರ ಎಂದು ಕೆಲವರು ನಂಬ
ದಿನಾ ಬೆಳಗ್ಗೆ ಬೆಡ್ ಕಾಫಿ ಕುಡಿಯೋದು ನಿಲ್ಲಿಸಿ; ಆರೋಗ್ಯ ವೃದ್ಧಿಸಲು ಇವುಗಳನ್ನು ತಿನ್ನೋದು ಒಳ್ಳೆಯದು
ನ್ಯೂಸ್ ಆ್ಯರೋ: ನಾವೆಲ್ಲರೂ ದಿನ ಬೆಳಗ್ಗೆ ಎದ್ದು ಬೆಡ್ ಕಾಫಿ ಕುಡಿಯುವ ಒಂದು ಅಭ್ಯಾಸ ಮಾಡಿಕೊಂಡಿದ್ದೇವೆ. ನಾವು ರಾತ್ರಿ ತಿಂದಂತಹ ಆಹಾರ ಜೀರ್ಣವಾಗಿ ಹೋಗಿರುತ್ತದೆ ಮತ್ತು ಬೆಳಗ್ಗೆ ನಮ್ಮ ಹೊಟ್ಟೆ ಖಾಲಿ ಸ್ಥಿತಿಯಲ್ಲಿರುತ್ತದೆ. ಇಂತಹ ಸಂದರ್ಭದಲ್ಲಿ ಖಾಲಿ ಹೊಟ್ಟೆಗೆ ನಾವು ಆರೋಗ್ಯವಾದ ಆಹಾರಗಳನ್ನು ಕೊಡಬೇಕು. ಆದರೆ ಕಾಫಿ ಅಥವಾ ಟೀ ಕುಡಿಯುವುದರಿಂದ ನಾವು ನಮ್ಮ ದೇಹಕ್ಕೆ ಕೆಫೆನ್ ಅಂಶವನ್ನು ಕೊಡುತ್ತಿದ್ದೇವೆ. ಇದು ದೀರ್ಘಕಾಲದಲ್