ನ್ಯೂಸ್ ಆ್ಯರೋ : ಎರಡು ವರ್ಷದ ಹಿಂದೆ ಮದುವೆಯಾಗಿದ್ದ ಟೆಕ್ಕಿಯೊಬ್ಬರು (Techie) ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಗಂಗಮ್ಮನ ಗುಡಿಯಲ್ಲಿ ನಡೆದಿದೆ. ಪೂಜಾ(22) ಆತ್ಮಹತ್ಯೆ ಶರಣಾದ ವಿವಾಹಿತೆ. ಪೂಜಾ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೂಜಾ ಮೂಲತಃ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ತೆಗ್ಗಿ ಬಸಾಪುರ ಮೂಲದವರು. 2022ರಲ್ಲಿ ಸುನೀಲ್ ಎಂಬುವವರ ಜತೆಗೆ ಪೂಜಾಳ ವಿವಾಹವಾಗಿತ್ತು. ಆದರೆ ಪತಿ
Arun Kathare : ಶೋಕಿ ಮಾಡಲು ಹೋಗಿ ಪೋಲಿಸರ ಕೈಗೆ ತಗ್ಲಾಕ್ಕೊಂಡ ಅರುಣ್ ಕಠಾರೆ ಬಂಧನ – ತಿರ್ಪೆ ಶೋಕಿ ಬೇಕಿತ್ತಾ ಅಂದ ಟ್ರೋಲರ್ಸ್…!!
ನ್ಯೂಸ್ ಆ್ಯರೋ : ಬಿಟ್ಟಿ ಶೋಕಿ ಮೂಲಕವೇ ಸಾಮಾಜಿಕ ಜಾಲತಾಣಗಳ ರೀಲ್ಸ್ ಗಳಲ್ಲಿ ಮಿಂಚುತ್ತಿದ್ದ ರೀಲ್ಸ್ ಶೋಕಿಲಾಲ ಅರುಣ್ ಕಠಾರೆಯನ್ನು ಕೊತ್ತನೂರು ಪೋಲಿಸರು ಬಂಧಿಸಿದ್ದಾರೆ. ಈ ಶೋಕಿಲಾಲ ಶೋಕಿ ಮಾಡಲು ಹೋಗಿನೇ ಪೋಲಿಸರ ಕೈಗೆ ತಗ್ಲಾಕ್ಕೊಂಡಿರೋದು ಕಾಕತಾಳೀಯ. ಚಿತ್ರದುರ್ಗ ಮೂಲದವನಾಗಿರುವ ಈತ ಅರುಣ್ ಕಠಾರೆ (26) ಬೆಂಗಳೂರಿನ ಜೆ.ಪಿ. ನಗರ ನಿವಾಸಿಯಾಗಿದ್ದಾನೆ. ಕಳೆದ ಜೂ.9ರಂದು ಈತ ಎ.ಕೆ. 47 ಗನ್ ಹಿಡಿದ ಬಾಡಿಗಾರ್ಡ್‌ಗಳ ಜತೆ ಚೆ
Mangalore : ವಿಚಾರಣಾಧೀನ ಇಬ್ಬರು ಕೈದಿಗಳ ಮೇಲೆ ಕಾರಾಗೃಹದಲ್ಲಿ ಗ್ಯಾಂಗ್ ದಾಳಿ – ಗಾಯಾಳುಗಳು ವೆನ್ಲಾಕ್ ಆಸ್ಪತ್ರೆಗೆ ದಾಖಲು, ಪೋಲಿಸರಿಂದ ಪರಿಶೀಲನೆ
ನ್ಯೂಸ್ ಆ್ಯರೋ : ವಿಚಾರಣಾಧೀನ ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ ಇಬ್ಬರು ಕೈದಿಗಳಿಗೆ ಗಾಯಗಳಾಗಿರುವ ಘಟನೆ ಮಂಗಳೂರಿನ ಕಾರಾಗೃಹದಲ್ಲಿ ಇಂದು ಸಂಜೆ ನಡೆದಿದೆ. ಗಾಯಾಳುಗಳನ್ನು ಮುಹಮ್ಮದ್ ಸಮೀರ್ ಅಲಿಯಾಸ್ ಕಡಪರ ಸಮೀರ್, 33 ವರ್ಷ, ಉಳ್ಳಾಲ ನಿವಾಸಿ ಮತ್ತು ಮುಹಮ್ಮದ್ ಮನ್ಸೂರ್ ಅಲಿಯಾಸ್ ಬೋಳಿಯಾರ್ ಮನ್ಸೂರ್, 30 ವರ್ಷ, ಬೋಳಿಯಾರ್ ನಿವಾಸಿ ಎಂದು ಗುರುತಿಸಲಾಗಿದೆ. ಈ ಇಬ್ಬರೂ ಉಳ್ಳಾಲ ಠಾಣೆಯಲ್ಲಿ 20 ದಿನಗಳ ಹಿಂದೆ
Udupi : ಶಂಕರನಾರಾಯಣ ಗೋ ಕಳ್ಳತನ ಪ್ರಕರಣ – ಮಂಗಳೂರಿನ ಇಬ್ಬರು ಗೋಕಳ್ಳರ ಬಂಧನ, ಕಾರ್ ವಶಕ್ಕೆ..
ನ್ಯೂಸ್ ಆ್ಯರೋ : ಗೋ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಇಬ್ಬರನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಆಸೈಗೋಳಿ ನಿಝಾಮುದ್ದೀನ್ ಎ ಎಚ್ ಮತ್ತು ಮಹಮ್ಮದ್ ಅನ್ಸಾರ್ ಬಂಧಿತ ಆರೋಪಿಗಳು. ಜೂ.25 ರಂದು ರಾತ್ರಿ 1:48 ಗಂಟೆಗೆ ಶಂಕರನಾರಾಯಣ ಪೇಟೆಯಲ್ಲಿ ನಡೆದ ಗೋ ಕಳ್ಳತನಕ್ಕೆ ಸಂಬಂಧಿಸಿದಂತೆ ಶಂಕರನಾರಾಯಣ ಠಾಣಾ ಪಿಎಸ್‌ಐಯವರಾದ ನಾಸೀರ್ ಹುಸೇನ್ ಮತ್ತು ಶಂಭುಲಿಂಗಯ್ಯ ಎಮ್.ಇ. ಹಾಗೂ ಸಿಬ್ಬಂದಿಯವರು ಆರೋಪಿಗ
ಉಡುಪಿ : ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ – ಆರೋಪಿ ಪ್ರವೀಣ್ ಚೌಗುಲೆ ಜಾಮೀನು ಅರ್ಜಿ ವಜಾ ಮಾಡಿದ ಹೈಕೋರ್ಟ್
ನ್ಯೂಸ್ ಆ್ಯರೋ : ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣದಲ್ಲಿ ಆರೋಪಿ ಪ್ರವೀಣ್ ಚೌಗುಲೆ ಜಾಮೀನು ಅರ್ಜಿ ಹೈಕೋರ್ಟ್ ನಲ್ಲಿ ವಜಾಗೊಂಡಿದೆ. ಉಡುಪಿ ಜಿಲ್ಲೆಯ ಮಲ್ಪೆ ಠಾಣೆಯ ನೇಜಾರ್ ಎಂಬಲ್ಲಿ 2023ರ ನವೆಂಬರ್ 12ರಂದು ಪ್ರವೀಣ್ ಚೌಗುಲೆ ಒಂದೇ ಕುಟುಂಬದ ಐನಾಜ್, ಹಸೀನಾ, ಅಫ್ನಾನ್, ಅಸೀಮ್ ಎಂಬುವರ ಹತ್ಯೆ ನಡೆಸಿದ್ದ. ಸಾಂದರ್ಭಿಕ ಸಾಕ್ಷಿ, ಸಿಸಿಟಿವಿ ದೃಶ್ಯಾವಳಿ, ಆರೋಪಿಯ ಕೂದಲಿನ ಡಿಎನ್ಎ ಆಧರಿಸಿ ಹೆಚ್ಚು