ನ್ಯೂಸ್ ಆ್ಯರೋ: ಫೈನಾನ್ಸ್ ಉದ್ಯಮಿಯಾಗಿದ್ದ ತಂದೆಯ ಸಾವು ಮಗಳಿಗೆ ಅನುಮಾನಕ್ಕೆ ಕಾರಣವಾಗಿದ್ದು, ತಂದೆ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಕುಟುಂಬದ ವಿರುದ್ಧವೇ ಮಗಳು ದೂರು ನೀಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ತಂದೆ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮಗಳು ದೂರು ನೀಡಿರುವ ಹಿನ್ನೆಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಖಾಸಗಿ ಫೈನಾನ್ಸ್ ಉದ್ಯಮಿಯ
ಅಕ್ರಮ ಗೋಸಾಗಾಟಕ್ಕೆ ಮಹಿಳೆಯರ ಸಾಥ್; ಆಟೋದಲ್ಲಿ ಗೋವಿನ ಮೇಲೆ ಕೂತು ಡ್ರೈವರ್‌ಗೆ ಸಾಥ್ ನೀಡಿದರು ಖಾಕಿ ವಶಕ್ಕೆ
ನ್ಯೂಸ್ ಆ್ಯರೋ: ಪುತ್ತೂರಿನ ಬೈಪಾಸ್ ರಸ್ತೆಯಲ್ಲಿ ಅಮಾನುಷವಾಗಿ ಗೋವಿನ ಸಾಗಾಟ ಮಾಡುತ್ತಿದ್ದ ಅಟೋ ವನ್ನು ಭಜರಂಗದಳ ಕಾರ್ಯಕರ್ತರು ತಡೆದು ಗೋವನ್ನು ರಕ್ಷಿಸಿದ ಘಟನೆ ನಡೆದಿದೆ. ಆಟೋದಲ್ಲಿ ಗೋವನ್ನು ತುಂಬಿಸಿ, ಗೋವಿನ ಕೈಕಾಲುಗಳನ್ನು ಕಟ್ಟಿ, ಅಮಾನುಷವಾಗಿ ಗೋವಿನ ಮೇಲೆ ಇಬ್ಬರು ಮಹಿಳೆಯರು ಕುಳಿತು ಸಾಗಾಟ ಮಾಡುತ್ತಿದ್ದರು. ಮಾಹಿತಿ ತಿಳಿದ ಭಜರಂಗದಳದ ಕಾರ್ಯಕರ್ತರು ಪೋಲೀಸರಿಗೆ ಮಾಹಿತಿ ನೀಡಿ ಬೈಪಾಸ್ ರಸ್ತೆಯಲ್ಲಿ ವಾಹನವನ್ನು ತೆರ
ಸಿಲಿಕಾನ್ ಸಿಟಿಯಲ್ಲಿ ಒಂದೇ ಕುಟುಂಬದ ನಾಲ್ವರ ಸಾವು; ಅಸಲಿಗೆ ಆಗಿದ್ದೇನು? ಇದಕ್ಕೆ ಕಾರಣವೇನು?
ನ್ಯೂಸ್ ಆ್ಯರೋ: ಯಲಹಂಕ ತಾಲೂಕಿನ ಗ್ರಾಮ ಸಿಂಗನಾಯಕನಹಳ್ಳಿಯ ಯಡಿಯೂರಪ್ಪ ನಗರದಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ನೇಣುಬಿಗಿದುಕೊಂಡು ದಂಪತಿ ಅವಿನಾಶ್(33), ಮಮತಾ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಸ್ಥಳಕ್ಕೆ ರಾಜಾನುಕುಂಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಹಣಕಾಸಿನ ಆರ್ಥಿಕ ತೊಂದರೆಯಿಂದ ಮನನೊಂದು ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ. ಗಂಡನ ಆರ್ಥಿಕ ಸಂಕಷ್ಟವೇ ಆ
ಹೊಸ ಗ್ಯಾಂಗ್‌ಸ್ಟರ್ ಈ ಲಾರೆನ್ಸ್ ಬಿಷ್ಣೋಯಿ; ಸಲ್ಮಾನ್ ಖಾನ್ ಏಕೆ ಇವನ ಟಾರ್ಗೆಟ್?
ನ್ಯೂಸ್ ಆ್ಯರೋ: ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆಯಲ್ಲಿ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರು ಬೆಳಕಿಗೆ ಬರುತ್ತಿದೆ. ಇದರ ಬೆನ್ನಲ್ಲೇ ಒಂದು ವಿಷಯ ಮುಂಬೈ ಮಾತ್ರವಲ್ಲದೆ ದೇಶಾದ್ಯಂತ ಪೊಲೀಸರನ್ನು ಕಾಡುತ್ತಿದೆ. ಲಾರೆನ್ಸ್ ಬಿಷ್ಣೋಯ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಗಲು ಬಯಸುತ್ತಾನೆಯೇ? ಏಕೆಂದರೆ ಡಿ ಗ್ಯಾಂಗ್ ಮಾಡಲಾಗದ ಕೆಲಸವನ್ನು ಲಾರೆನ್ಸ್ ಬಿಷ್ಣೋಯ್ ಅವರ ಎಲ್ ಗ್ಯಾಂಗ್ ಮಾಡುತ್ತಿದೆ. ಪಂಜಾಬ್‌ನಲ್
ಮಗಳನ್ನು ಹಗ್ಗದಲ್ಲಿ ತಲೆಕೆಳಗಾಗಿ ನೇತುಹಾಕಿ ಥಳಿಸಿದ ತಂದೆ: ಈ ಸಣ್ಣ ಕಾರಣಕ್ಕೆ ಹೀಗೆ ಮಾಡೋದಾ ?
ನ್ಯೂಸ್ ಆ್ಯರೋ: ತನ್ನ 10 ವರ್ಷದ ಮಗಳನ್ನು ಹಗ್ಗದಿಂದ ತಲೆಕೆಳಗಾಗಿ ನೇತುಹಾಕಿ ಮನಬಂದಂತೆ ಥಳಿಸಿದ ಘಟನೆ ಉತ್ತರ ಪ್ರದೇಶದ ಲಲಿತ್‌ಪುರ ಜಿಲ್ಲೆಯಲ್ಲಿ ನಡೆದಿದೆ. ತಂದೆ ತನ್ನ ಮಗಳನ್ನು ಹಗ್ಗದಿಂದ ನೇತು ಹಾಕಿ ಮನಬಂದಂತೆ ಥಳಿಸಿದ್ದಾನೆ. ಈ ಕುರಿತು ನೆರೆಮನೆಯವರು ನೀಡಿದ ದೂರಿನ ಮೇರೆಗೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಗೋವಿಂದ್ ರೈ ರೈಕ್ವಾರ್ (45) ಬಂಧಿತ ಆರೋಪಿ. ವಿಚಾರಣೆ ವೇಳೆ, ಮಗಳು ನಾನು ಹೇಳುವುದನ್ನು ಪಾಲಿಸುವುದಿಲ್ಲ. ನ