ನ್ಯೂಸ್ ಆ್ಯರೋ: ಸ್ಪ್ಯಾಮ್ ಕರೆಗಳು, ಮೆಸೇಜ್ಗಳು ದಿನದಿನಕ್ಕೆ ಹೆಚ್ಚುತ್ತಿವೆ. ಈ ಕರೆಗಳು ಮತ್ತು ಸಂದೇಶಗಳನ್ನು ಎಐ ಮತ್ತು ಮಷಿನ್ ಲರ್ನಿಂಗ್ ನಿಯಂತ್ರಿಸುತ್ತೆದೆ ಎಂದು ಎಂದಿಗೂ ಭಾವಿಸಬೇಡಿ. ಏಕೆಂದರೆ, ಸೈಬರ್ ಅಪರಾಧಿಗಳೂ ಸಹ ರೋಬೋಕಾಲ್‌ನಂತಹ ತಂತ್ರಜ್ಞಾನಗಳನ್ನು ಬಳಸಿ ವಂಚಿಸುತ್ತಿದ್ದಾರೆ. ಇದಕ್ಕಾಗಿಯೇ ಜಿಯೋ ತನ್ನ ಗ್ರಾಹಕರಿಗೆ ಅದ್ಭುತ ಫೀಚರ್ವೊಂದನ್ನು ಪ್ರಸ್ತುತಪಡಿಸುತ್ತಿದೆ. MyJio ಅಪ್ಲಿಕೇಶನ್ ಮೂಲಕ ಒಂದು ಕ್ಲಿಕ
ವಾಯ್ಸ್ ಮೆಸೇಜ್ ಟ್ರಾನ್ಸ್‌ಸ್ಕ್ರಿಪ್ಟ್; ಮತ್ತೊಂದು ಹೊಸ ಫೀಚರ್ ಪರಿಚಯಿಸಿದ ವಾಟ್ಸ್‌ಆ್ಯಪ್
ನ್ಯೂಸ್ ಆ್ಯರೋ: ಮೆಟಾ ಒಡೆತನ ವಾಟ್ಸ್‌ಆ್ಯಪ್ ವಾಯ್ಸ್ ಮೆಸೇಜ್ ಟ್ರಾನ್ಸ್‌ಸ್ಕ್ರಿಪ್ಟ್ಸ್ ಎಂಬ ಹೊಸ ಫೀಚರ್ ಹೊರತಂದಿದೆ. ಇದರ ಸಹಾಯದಿಂದ ನೀವು ವಾಯ್ಸ್ ಮೆಸೇಜ್ ಅನ್ನು ಟೆಕ್ಸ್ಟ್ ರೂಪದಲ್ಲಿ ಬದಲಾಯಿಸಬಹುದು. ಮುಂದಿನ ವಾರದಲ್ಲಿ ಬಳಕೆಗೆ ಲಭ್ಯವಾಗಲಿದ್ದು, ಕೆಲ ಆಯ್ದ ಭಾಷಗಳು ಮಾತ್ರ ಇದರಲ್ಲಿ ಕಾಣಿಸುತ್ತವೆ. ಬ್ಲಾಗ್ ಪೋಸ್ಟ್‌ನಲ್ಲಿ, ಧ್ವನಿ ಸಂದೇಶ ಕಳುಹಿಸುವುದರಿಂದ ಸ್ನೇಹಿತರು ಮತ್ತು ಕುಟುಂಬದೊಂದಿಗಿನ ಬಂಧ ಇನ್ನಷ್ಟು ವ
ಮಸ್ಕ್ ಟೆಸ್ಲಾದಿಂದ ಹೊಸ ಸೋಲಾರ್ ಫೋನ್; ಚಾರ್ಜಿಂಗ್, ಇಂಟರ್‌ನೆಟ್ ಎರಡೂ ಬೇಡ !
ನ್ಯೂಸ್ ಆ್ಯರೋ: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದ ಎಲಾನ್ ಮಸ್ಕ್, ಇನ್ನೊಂದು ವಿಷಯದಲ್ಲೂ ಸೋಶಿಯಲ್ ಮೀಡಿಯಾಗಳನ್ನೆಲ್ಲಾ ಬೆಚ್ಚಿ ಬೀಳಿಸಿದ್ದಾರೆ. ಹೊಸ ಸ್ಮಾರ್ಟ್‌ಫೋನ್‌ಅನ್ನು ಎಲಾನ್ ಮಸ್ಕ್ ಪರಿಚಯಿಸಲಿದ್ದಾರೆ ಅನ್ನೋದೇ ಆ ಸುದ್ದಿ. ಈ ಫೋನ್‌ಗೆ ಇಂಟರ್ನೆಟ್ ಬೇಕಿಲ್ಲ, ಚಾರ್ಜ್ ಮಾಡಬೇಕಾಗಿಲ್ಲ ಅಂತಾನೂ ಜಾಹೀರಾತು ಮಾಡ್ತಿದ್ದಾರೆ. ಟೆಸ್ಲಾ ಸ್ಮಾರ್ಟ್‌ಫೋನ್ ಬಗ್ಗೆ ಎಲಾನ
ನೀವು ಅಂದುಕೊಂಡಂತೆ ರೋಬೋಟ್ಗಳು ಪ್ರಾಮಾಣಿಕರಲ್ಲ; 12 ರೋಬೋಟ್ಗಳನ್ನ ಕಿಡ್ನ್ಯಾಪ್ ಮಾಡಿದ ಒಂದು ಸಣ್ಣ ರೋಬೋಟ್
ನ್ಯೂಸ್ ಆ್ಯರೋ: ಮನುಷ್ಯ ಆವಿಷ್ಕೃತ ತಂತ್ರಜ್ಞಾನಗಳೂ ಕೂಡ ಕಳ್ಳತನದಂಥ ಅಪರಾಧಗಳ ಜಗತ್ತಿಗೆ ಕಾಲಿಡುತ್ತಿವೆ! ಅಂದರೆ ತಂತ್ರಜ್ಞಾನವನ್ನು ಬಳಸಿಕೊಂಡು ಮನುಷ್ಯರೇ ಗುಪ್ತ ಮಾಹಿತಿ, ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿದ ಪ್ರಕರಣವಂತೂ ಅಲ್ಲ. ಇಲ್ಲಿ ಸ್ವತಃ ರೋಬೋಟ್ಗಳೇ ಕಳ್ಳತನಕ್ಕೆ ಇಳಿದಿವೆ. ನಿಮಗೆ ಅಚ್ಚರಿ ಅನಿಸಬಹುದು! ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗ್ತಿದೆ. ಅದರಲ್ಲಿ ಸಣ್ಣ ರೋಬೋಟ್ ( Tiny robot) 12 ದೊಡ್ಡ ರೋ
ವಿಮಾನಗಳು ಬಿಳಿ ಬಣ್ಣದಲ್ಲೇ ಇರುವುದು ಏಕೆ; ಇದರ ಹಿಂದಿರುವ ವೈಜ್ಞಾನಿಕ ಕಾರಣ ಗೊತ್ತಾ ?
ನ್ಯೂಸ್ ಆ್ಯರೋ: ನೀವು ಕಡಿಮೆ ಸಮಯದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪಲು ಬಯಸಿದರೆ, ವಿಮಾನದ ಪ್ರಯಾಣವು ಉತ್ತಮ ಆಯ್ಕೆಯಾಗಿದೆ. ನೀವು ಎಂದಾದ್ರೂ ಯೋಚನೆ ಮಾಡಿದ್ದೀರಾ ಬಹುತೇಕ ವಿಮಾನಗಳ ಬಣ್ಣ ಏಕೆ ಬಿಳಿಯಾಗಿರುತ್ತದೆ ಊಹಿಸಿದ್ದೀರಾ? ವಾಸ್ತವವಾಗಿ ನೋಡಿದರೆ ಇದರೆ ಬಿಳಿ ಬಣ್ಣದ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆ ಅದನ್ನು ತಿಳಿದರೆ ನೀವು ಖಂಡಿತವಾಗಿಯೂ ಆಶ್ಚರ್ಯಪಡುತ್ತೀರಿ. ಹಾಗಿದ್ರೆ ಏನದು ಕಾರಣ ಎಂಬುದನ್ನು ಈ ಸ್ಟ