ನ್ಯೂಸ್ ಆ್ಯರೋ: ಉಬರ್ ಸಂಸ್ಥೆಯು ಉಬರ್ ಮೋಟೋ ವುಮೆನ್ ಸೇವೆಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು, ಬೈಕ್ ಟ್ಯಾಕ್ಸಿಗಳನ್ನು ಮಹಿಳೆಯರೇ ನಿರ್ವಹಿಸುವ ಮೊದಲ ಮಾದರಿಯ ಸೇವೆಯಾಗಿದೆ. ಮಹಿಳೆಯರಿಗೆ ಮಾತ್ರ ಈ ಸೇವೆಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕಂಪೆನಿಯು 250 ಮಹಿಳಾ ರೈಡರ್‌ಗಳಿಗೆ ಆರಂಭದಲ್ಲಿ ಸೇವೆಯನ್ನು ಪ್ರಾರಂಭಿಸಿದ್ದು, ಮುಂಬರುವ ದಿನಗಳಲ್ಲಿ ಸಂಖ್ಯೆಯನ್ನು ಹೆಚ್ಚಿಸುವುದಾಗಿ ಮತ್ತು ಇತರ ನಗರಗಳಿಗೆ ವಿಸ್ತರಿಸುವುದಾ
200 MPಕ್ಯಾಮೆರಾ, 6000mAh ಬ್ಯಾಟರಿ; ಮಾರುಕಟ್ಟೆಗೆ ಲಗ್ಗೆಯಿಟ್ಟ ವಿವೋ ಸ್ಮಾರ್ಟ್ಫೋನ್
ನ್ಯೂಸ್ ಆ್ಯರೋ: ಸ್ಮಾರ್ಟ್ಫೋನ್ ತಯಾರಿಕಾ ಕಂಪನಿ ವಿವೋ ಇಂದು ತನ್ನ ಬಹು ನಿರೀಕ್ಷಿತ ಸ್ಮಾರ್ಟ್ಫೋನ್ ಎಕ್ಸ್ 200 ಸೀರಿಸ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಸೀರಿಸ್ನಲ್ಲಿ, ಕಂಪನಿಯು ವಿವೋ ಎಕ್ಸ್200 ಮತ್ತು ವಿವೋ ಎಕ್ಸ್200 ಪ್ರೊ ಅನ್ನು ಒಳಗೊಂಡಿರುವ ಎರಡು ಮಾದರಿಗಳನ್ನು ಬಿಡುಗಡೆ ಮಾಡಿದೆ. ಈ ಫೋನ್‌ನಲ್ಲಿ ಬಳಕೆದಾರರು 6000mAh ವರೆಗಿನ ಪವರ್ಫುಲ್ ಬ್ಯಾಟರಿ ಪಡೆಯಲಿದ್ದಾರೆ. ಈ ಫೋನ್‌ನಲ್ಲಿ 200 ಮೆಗಾಪಿಕ್ಸೆಲ
ಕೈಗೆಟುಕುವ ದರದಲ್ಲಿ ಗೇಮಿಂಗ್ ಫೋನ್; ಚಿಪ್‌ಸೆಟ್ ಸೇರಿದಂತೆ ಅನೇಕ ವೈಶಿಷ್ಟ್ಯಗಳು
ನ್ಯೂಸ್ ಆ್ಯರೋ: ಮಾರುಕಟ್ಟೆಯಲ್ಲಿ ಅನೇಕ ಉತ್ತಮ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳಿವೆ. ಅದರ ಬೆಲೆ ರೂ 20,000 ಕ್ಕಿಂತ ಕಡಿಮೆ. ಈ ಫೋನ್‌ಗಳಲ್ಲಿ ನೀವು ಉತ್ತಮ ಚಿಪ್‌ಸೆಟ್, ದೀರ್ಘ ಬಾಳಿಕೆಯ ಬ್ಯಾಟರಿ ಮತ್ತು ಬೆಸ್ಟ್ ಸ್ಕ್ರೀನ್ ಸೇರಿದಂತೆ ಅನೇಕ ಫೀಚರ್ಗಳನ್ನು ಒಳಗೊಂಡಿದೆ. ರೂ. 20,000 ಒಳಗಿನ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳಿಗಾಗಿ, ಮೊಟೊರೊಲಾ, ಸ್ಯಾಮ್ಸಂಗ್, ಐಕ್ಯೂ, ನಥಿಂಗ್ ಮತ್ತು ರೆಡ್ಮಿ ನಂತಹ ಬ್ರ್ಯಾಂಡ್‌ಗಳು ಉತ್ತಮ ಗೇಮ
ಮಹೀಂದ್ರಾ-ಇಂಡಿಗೋ ಮಧ್ಯೆ ಜಿದ್ದಾಜಿದ್ದಿ; ಎಮ್&ಎಮ್ ವಿರುದ್ಧ ಪ್ರಕರಣ ದಾಖಲಿಸಿದ ಏರ್ಲೈನ್ಸ್
ನ್ಯೂಸ್ ಆ್ಯರೋ: ಬಿಇ 6ಇ ಬ್ರ್ಯಾಂಡ್ ಹೆಸರಿನ ಕುರಿತು ಎರಡು ಕಂಪನಿಗಳ ಮಧ್ಯೆ ವಿವಾದ ನಡೆಯುತ್ತಿದ್ದು, ಸದ್ಯ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಬಿಇ 6ಇ ಹೆಸರನ್ನು ಬಳಸಿದ್ದಕ್ಕೆ ಇಂಡಿಗೋ ಏರ್ಲೈನ್ಸ್ ಸಂಸ್ಥೆ ಸದ್ಯ ಮಹೀಂದ್ರಾ ಆ್ಯಂಡ್ ಮಹೀಂದ್ರಾ ವಿರುದ್ಧ ಪ್ರಕರಣ ದಾಖಲಿಸಿದೆ. ಈ ಹೆಸರು ಬಳಸುವಂತಿಲ್ಲ ಎಂದು ಎಚ್ಚರಿಕೆ ನೀಡಿದೆ. ಈ ಬಗ್ಗೆ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಮಹೀ
ಜಿಯೋ ಹೊಸ ವರ್ಷದ ಬಂಪರ್; 200 ರೂಪಾಯಿ ಒಳಗೆ 3 ಹೈಸ್ಪೀಡ್ 5ಜಿ ಪ್ಲಾನ್!
ನ್ಯೂಸ್ ಆ್ಯರೋ: ಭಾರತದ ಖಾಸಗಿ ಟಿಲೆಕಾಂ ಕಂಪನಿಗಳು ತೀವ್ರ ಪೈಪೋಟಿ ಎದುರಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಬಿಎಸ್‌ಎನ್ಎಲ್ ಹೊಸ ಅವತಾರ. ಕಡಿಮೆ ರೀಚಾರ್ಜ್ ಪ್ಲಾನ್, 4ಜಿ ನೆಟ್‌ವರ್ಕ್ ಮೂಲಕ ಬಿಎಸ್‌ಎನ್ಎಲ್ ಗ್ರಾಹಕರ ಸೆಳೆಯುತ್ತಿದೆ. ಇದೀಗ ಜಿಯೋ ಗ್ರಾಹಕರಿಗೆ ಹೈಸ್ಪೀಡ್ 5ಜಿ ಡೇಟಾ, ಅನ್‌ಲಿಮಿಟೆಡ್ ಕಾಲ್, ಎಸ್ಎಂಎಸ್ , ಲೈವ್ ಸ್ಟ್ರೀಮ್, ಒಟಿಟಿ ಪ್ಲಾಟ್‌ಫಾರ್ಮ್ ಸೇರಿದಂತೆ ಹಲವು ಆಫರ್ ನೀಡಿದೆ. ಕೇವಲ 200 ರೂಪಾಯಿ ಒಳಗೆ ಮೂರು 5