ಹೊಸ ವರ್ಷಕ್ಕೆ ಜಿಯೋ ಬಿಗ್​ ಆಫರ್; ಗ್ರಾಹಕರಿಗೆ ಗುಡ್​ ನ್ಯೂಸ್ ಕೊಟ್ಟ ಅಂಬಾನಿ

ಟೆಕ್

ನ್ಯೂಸ್ ಆ್ಯರೋ: ಹೊಸ ವರ್ಷಕ್ಕೆ ಈಗಾಗಲೇ ಕಾಲಿಟ್ಟು ಹಲವು ಗಂಟೆಗಳೇ ಕಳೆದಿವೆ. ಹೊಸ ವರ್ಷಕ್ಕೆ ಮುಖೇಶ್ ಅಂಬಾನಿಯವರ ಜೀಯೋ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ. ಒಟ್ಟು 200 ದಿನದ ಪ್ಲ್ಯಾನ್ ಇದಾಗಿದ್ದು. 500 ಜಿಬಿ ಡಾಟಾ ಅದರ ಜೊತೆಗೆ ಅನಿಯಮಿತ ಕರೆ ಹಾಗೂ ಪ್ರತಿದಿನ 100 ಎಸ್ಎಮ್​ಎಸ್​ಗಳು ಫ್ರೀ ಸಿಗಲಿವೆ. ಈ ಆಫರ್​ನ ಬೆಲೆ ಒಟ್ಟು 2,150 ರೂಪಾಯಿಗಳು ಎಂದು ಜೀಯೋ ಹೇಳಿದೆ. ರಿಯಲಯನ್ಸ್ ಜೀಯೋ ಹೊಸ ವರ್ಷದ ಸ್ವಾಗತ ಯೋಜನೆ

ಆನ್​ಬೋರ್ಡಿಂಗ್​ ಲಿಮಿಟ್​ ತೆಗೆದು ಹಾಕಿದ ಎನ್​ಪಿಸಿಐ ; ಇನ್ಮುಂದೆ ವಾಟ್ಸಾಪ್​ ಯುಪಿಐ ಸರಳ

ಟೆಕ್

ನ್ಯೂಸ್ ಆ್ಯರೋ: ಭಾರತದ ಡಿಜಿಟಲ್ ಪೇ ವಲಯದಲ್ಲಿ ದೊಡ್ಡ ಬದಲಾವಣೆಯಾಗಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ವಾಟ್ಸಾಪ್​ ಪೇಯಲ್ಲಿ ಆನ್‌ಬೋರ್ಡಿಂಗ್ ಮಿತಿಯನ್ನು ತೆಗೆದುಹಾಕಿದೆ. ಈಗ ವಾಟ್ಸಾಪ್​ ತನ್ನ 5 ಕೋಟಿಗೂ ಹೆಚ್ಚು ಭಾರತೀಯ ಬಳಕೆದಾರರಿಗೆ ಸಂಪೂರ್ಣ UPI ಸೇವೆಯನ್ನು ಒದಗಿಸಲು ಸಾಧ್ಯವಾಗುತ್ತದೆ. ಮೊದಲು ಈ ಸೌಲಭ್ಯವು ಸೀಮಿತವಾಗಿತ್ತು, ಆದರೆ ಈಗ ಪ್ರತಿ ವಾಟ್ಸಾಪ್​ ಬಳಕೆದಾರರು ಸುಲಭವಾಗಿ UPI ಪಾವತಿಗ

ನಂ.1 ಸ್ಮಾರ್ಟ್‌ವಾಚ್ ಪಟ್ಟ ಕಳೆದುಕೊಂಡ ಆ್ಯಪಲ್; ಸ್ಥಾನ ಆಕ್ರಮಿಸಿದ ಬ್ರ್ಯಾಂಡ್ ಯಾವುದು ಗೊತ್ತೇ?

ಟೆಕ್

ನ್ಯೂಸ್ ಆ್ಯರೋ: ಎಲೆಕ್ಟ್ರಾನಿಕ್ಸ್ ಗ್ಯಾಜೆಟ್ಸ್‌ನಲ್ಲಿ ಆ್ಯಪಲ್ ದೈತ್ಯ ಬ್ರ್ಯಾಂಡ್. ಐಫೋನ್, ಮ್ಯಾಕ್, ಲ್ಯಾಪ್‌ಟಾಪ್, ಸ್ಮಾರ್ಟ್‌ವಾಚ್ ಯಾವುದೇ ಇರಲಿ ಆ್ಯಪಲ್ ಬ್ರ್ಯಾಂಡ್ ಜನ ಬಯಸುತ್ತಾರೆ. ಹೀಗಾಗಿ ಹಲವು ಉತ್ಪನ್ನಗಳಲ್ಲಿ ಆ್ಯಪಲ್ ನಂಬರ್ 1 ಬ್ರ್ಯಾಂಡ್. ಕಳೆದ ಹಲವು ವರ್ಷಗಳಿಂದ ಆ್ಯಪಲ್ ಸ್ಮಾರ್ಟ್‌ವಾಚ್ ಮೊದಲ ಸ್ಥಾನದಲ್ಲಿದೆ. ಆ್ಯಪಲ್ ಸ್ಮಾರ್ಟ್‌ವಾಚ್ ವಿಶ್ವದ ನಂಬರ್ ಬ್ರ್ಯಾಂಡ್ ಎಂದೇ ಗುರುತಿಸಿಕೊಂಡಿತ್ತು. ಆದರೆ 2014ರಲ್ಲ

ಗ್ರಾಹಕರಿಗೆ ಹೊಚ್ಚ ಹೊಸ 3 ತಿಂಗಳ ಪ್ಲಾನ್ ಕೊಟ್ಟ ಜಿಯೋ; ಈ ಯೋಜನೆಗಾಗಿ ಎಷ್ಟು ಹಣ ರೀಚಾರ್ಜ್ ಮಾಡಬೇಕು?

ಟೆಕ್

ನ್ಯೂಸ್ ಆ್ಯರೋ:‌ ಪ್ರಸ್ತುತ ಭಾರತದ ಜಿಯೋ ಎಲ್ಲರ ಮನೆ ಮಾತಾಗಿದೆ. ಇತ್ತೀಚೆಗೆ ಎಲ್ಲ ರಿಚಾರ್ಜ್​ ಬೆಲೆ ಹೆಚ್ಚು ಮಾಡಿದ ಹಿನ್ನೆಲೆಯಲ್ಲಿ ಗ್ರಾಹಕರು ಜಿಯೋ ತೊರೆದು ಬೇರೆ ನೆಟ್​ವರ್ಕ್​ಗೆ ಹೋಗುತ್ತಿದ್ದಾರೆ. ಇದೀಗ ಜಿಯೋ ತನ್ನ ಲಕ್ಷಾಂತರ ಬಳಕೆದಾರರಿಗೆ ಅತ್ಯಾಕರ್ಷಕ ರೀಚಾರ್ಜ್ ಯೋಜನೆ ಪರಿಚಯಿಸಿದೆ. ದೀರ್ಘವಾದ ವ್ಯಾಲಿಡಿಟಿ ಪ್ಯಾಕೇಜ್ ಹುಡುಕುತ್ತಿದ್ದರೇ ಅದಕ್ಕೆ ಈ ರೀಚಾರ್ಜ್ ಮಾಡಿಸಿಕೊಂಡರೆ ಉತ್ತಮ. ಗ್ರಾಹಕರಿಗೆ ಉತ್ತಮ ಮೌಲ್ಯ ಹಾ

ತಂತ್ರಜ್ಞಾನ ಲೋಕಕ್ಕೆ ಹೊಸ ಎಂಟ್ರಿ; ಜಿಮೇಲ್‌ಗೆ ಟಕ್ಕರ್ ಕೊಡಲು ಬರುತ್ತಿದೆ ʼಎಕ್ಸ್ ಮೇಲ್ʼ

ಟೆಕ್

ನ್ಯೂಸ್ ಆ್ಯರೋ: ಟೆಸ್ಲಾ ಮಾಲೀಕ ಎಲೋನ್ ಮಸ್ಕ್ ಹೊಸ ಎಕ್ಸ್ ಮೇಲ್ ತರಲು ಮುಂದಾಗಿದ್ದು, ಈ ಮೂಲಕ ಜನಪ್ರಿಯ ಜಿ-ಮೇಲ್‌ಗೆ ಟಕ್ಕರ್ ಕೊಡಲು ಸಿದ್ಧರಾಗುತ್ತಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಹೊಸ ಮೇಲ್ ಆರಂಭಿಸುವ ಮಾಹಿತಿಯನ್ನು ನೀಡಿದ್ದಾರೆ. ಬಳಕೆದಾರರಿಗೆ ಸಂದೇಶ ಕಳುಹಿಸಲು ಪರ್ಯಾಯ ಆಯ್ಕೆಯನ್ನು ಎಲೋನ್ ಮಸ್ಕ್ ತಂತ್ರಜ್ಞಾನ ಲೋಕಕ್ಕೆ ಪರಿಚಯಿಸುತ್ತಿದ್ದಾರೆ. ಇದಕ್ಕೆ ಎಕ್ಸ್-ಮೇಲ್ ಎಂದು ಹೆಸರಿಟ್ಟಿರುವ ಎಲೋನ್ ಮಸ್ಕ್ ಇದು

Page 5 of 12