ನ್ಯೂಸ್ ಆ್ಯರೋ: ಕಿಂಡರ್ ಜಾಯ್ ಮಕ್ಕಳ ಅತ್ಯಂತ ಪ್ರೀತಿಯ ಚಾಕೋಲೇಟ್ ಬ್ರ್ಯಾಂಡ್ . ಅಂಗಡಿಗೆ ಹೋದಾಗ ಮಕ್ಕಳು ಮೊದಲು ಡಿಮ್ಯಾಂಡ್ ಮಾಡೋದು ಕಿಂಡರ್ ಜಾಯನ್ನು. ಮಕ್ಕಳನ್ನು ಸೆಳೆಯಲು ಕಿಂಡರ್ ಜಾಯ್ ನಾನಾ ಪ್ರಯತ್ನಗಳನ್ನು ಮಾಡ್ತಿರುತ್ತದೆ. ಈಗ ಹ್ಯಾರಿ ಪಾಟರ್ ಸರದಿ. ಭಾರತದಲ್ಲಿ ಕಿಂಡರ್ ಜಾಯ್ ಹ್ಯಾರಿ ಪಾಟರ್ ಆವೃತ್ತಿ ಭರ್ಜರಿ ಯಶಸ್ಸು ಕಂಡಿದೆ. ಭಾರತೀಯರು ಹ್ಯಾರಿ ಪಾಟರ್ ಆವೃತ್ತಿಯ ಕಿಂಡರ್ ಜಾಯ್ ಖರೀದಿಯಲ್ಲಿ ಹೆಚ್ಚು ಆಸಕ್ತಿ ತೋರ
ಸದ್ದು ಮಾಡಿದ್ದ ಹಿಂಡನ್ಬರ್ಗ್ ರಿಸರ್ಚ್ ಸ್ಥಗಿತ: ಸಂಸ್ಥಾಪಕರಿಂದ ಘೋಷಣೆ
ನ್ಯೂಸ್ ಆ್ಯರೋ: ಜಗತ್ತಿನ ಪ್ರಮುಖ ಕಾರ್ಪೊರೇಟರ್ ಗುರಿಯಾಗಿಸಿ ವರದಿ ಮಾಡಿ, ಆರ್ಥಿಕ ತಲ್ಲಣಕ್ಕೆ ಕಾರಣವಾಗಿ ಸದ್ದು ಮಾಡಿದ್ದ ಹಿಂಡನ್ ಬರ್ಗ್ ಸಂಶೋಧನಾ ಘಟಕವನ್ನು ಮುಚ್ಚುವುದಾಗಿ ಅದರ ಸಂಸ್ಥಾಪಕ ನಾಟೆ ಆ್ಯಂಡರ್ಸನ್ ಘೋಷಿಸಿದ್ದಾರೆ. ಅಮೆರಿಕ ಮೂಲದ ಸಣ್ಣ ಮಾರಾಟ ಘಟಕವಾಗಿರುವ ಹಿಂಡನ್ ಬರ್ಗ್ ಅನ್ನು ವಿಸರ್ಜಿಸಲಾಗುತ್ತಿದ್ದು, ಈ ನಿರ್ಧಾರಕ್ಕೆ ನಿರ್ದಿಷ್ಟ ಕಾರಣ ಇಲ್ಲ. ಯಾವುದೇ ಬೆದರಿಕೆ, ಯಾವುದೇ ಆರೋಗ್ಯ ಸಮಸ್ಯೆ ಮತ್ತು ಯಾ
ಮೂರು ಯುದ್ಧ ನೌಕೆಗಳನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಿ ಮೋದಿ; ಏನಿದರ ವಿಶೇಷತೆಗಳು ತಿಳಿಯಿರಿ
ನ್ಯೂಸ್ ಆ್ಯರೋ: ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಂಬೈನ ನೌಕಾ ನೌಕಾನೆಲೆಯಲ್ಲಿ ಐಎನ್‌ಎಸ್ ಸೂರತ್, ಐಎನ್‌ಎಸ್ ನೀಲಗಿರಿ ಮತ್ತು ಐಎನ್‌ಎಸ್ ವಾಘ್‌ಶೀರ್ ಅನ್ನು ದೇಶಕ್ಕೆ ಸಮರ್ಪಿಸಿದ್ದಾರೆ. ಇದರಿಂದ ಭಾರತೀಯ ನೌಕಾ ಪಡೆಗೆ ಮತ್ತಷ್ಟು ಬಲ ಬಂದಾಂತಾಗಿದೆ. ಈ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳಲ್ಲಿ ಮಹಿಳಾ ಅಧಿಕಾರಿಗಳಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಭಾರತೀಯ ನೌಕಾಪಡೆಯಲ್ಲಿ ಸಮಾನತೆಯನ್ನು ಉತ್ತೇಜಿಸುವ ನಿ
ಗೂಗಲ್ ನಿಂದ ಮಹಾ ಕುಂಭ ʼಮ್ಯಾಜಿಕ್ʼ ಉತ್ಸವ; ನಿಮ್ಮ ಫೋನ್‌ನಲ್ಲಿ ಒಮ್ಮೆ ಮಹಾಕುಂಭ ಎಂದು ಬರೆದು ನೋಡಿ
ನ್ಯೂಸ್ ಆ್ಯರೋ: ಜಗತ್ತಿನ ಅತಿ ದೊಡ್ಡ ಸರ್ಚ್ ಪ್ಲಾಟ್‌ಫಾರ್ಮ್ ಗೂಗಲ್ ಸದ್ಯ ಭಾರತದಲ್ಲಿ ನಡೆಯುತ್ತಿರುವ ಮಹಾ ಕುಂಭ ಉತ್ಸವದ ಭಕ್ತಿಯಲ್ಲಿ ಮುಳುಗಿ ಹೋಗಿದೆ. ಮಹಾಕುಂಭವನ್ನು ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಆಯೋಜಿಸಲಾಗಿದೆ. ಇದರಲ್ಲಿ ಭಾರತ ಮತ್ತು ವಿದೇಶದಿಂದ ಅನೇಕ ಜನರು ಭಾಗವಹಿಸಲು ಬರುತ್ತಿದ್ದಾರೆ. ಈ ಸಂದರ್ಭವನ್ನು ವಿಶೇಷವಾಗಿಸಲು, ಗೂಗಲ್ ಮ್ಯಾಜಿಕ್ ಟೂಲ್ ಅನ್ನು ಹೊರತಂದಿದೆ. ನೀವು ಗೂಗಲ್‌ನಲ್ಲಿ ಮಹಾಕುಂಭ ಎಂದು ಸರ್ಚ್
ಎಲೋನ್ ಮಸ್ಕ್ ಅವರ ಹೊಸ ಟೆಸ್ಲಾ ಕಾರು ಬಿಡುಗಡೆ: ಹೇಗಿದೆ, ಬೆಲೆ ಎಷ್ಟು ಇಲ್ಲಿದೆ ಮಾಹಿತಿ?
ನ್ಯೂಸ್ ಆ್ಯರೋ: ವಿಶ್ವದ ಅಗ್ರಮಾನ್ಯ ಎಲೆಕ್ಟ್ರಿಕ್ ಕಾರ್ ಕಂಪನಿಗಳಲ್ಲಿ ಒಂದಾದ ಟೆಸ್ಲಾ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿದೆ. ಈ ಕಾರು ಟೆಸ್ಲಾದ ಜನಪ್ರಿಯ ‘ಮಾಡೆಲ್ ವೈ’ ನ ಫೇಸ್ ಲಿಫ್ಟ್ ಆವೃತ್ತಿಯಾಗಿದೆ. ಟೆಸ್ಲಾ ಸದ್ಯ ಅಮೆರಿಕದ ಉದ್ಯಮಿ ಎಲೋನ್ ಮಸ್ಕ್ ಒಡೆತನದಲ್ಲಿದೆ. BYD ಯಂತಹ ಚೀನಾದ ಕಂಪನಿಗಳಿಂದ ಹೆಚ್ಚುತ್ತಿರುವ ಸ್ಪರ್ಧೆಯನ್ನು ಗಮನದಲ್ಲಿಟ್ಟುಕೊಂಡು, ಮಸ್ಕ್ ಈ ಹೊಸ ಕಾರನ್ನು ಪರಿಚಯಿಸಿದ್ದಾರೆ. ಕಳೆದ ವರ್ಷ, ಚ