ನ್ಯೂಸ್ ಆ್ಯರೋ: 16 ಸೀರೀಸ್ ಬೆನ್ನಲ್ಲೇ ಐಫೋನ್ SE4 (iPhone SE4) ಬಿಡುಗಡೆಗೆ ಸಜ್ಜಾಗಿದೆ. ಇಂದು ಐಫೋನ್ SE4 ಲಾಂಚ್ ಆಗಲಿದ್ದು, ಇದು ಆ್ಯಪಲ್ ಪ್ರಿಯರಿಗಾಗಿ ಮಾಡಲಾದ ಮಿಡ್ ರೇಂಜ್ ಫೋನ್ ಆಗಿದೆ. ಸದ್ಯ ಹೊಸ ಐಫೋನ್ SE4 ಬರುವಿಕೆಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಲಾಂಚ್ಗೆ ಮುನ್ನವೇ ಮಹತ್ವದ ಮಾಹಿತಿ ಲೀಕ್ ಆಗಿದೆ. ಐಫೋನ್ SE4 ಹಳೆಯ ಐಫೋನ್ SE3ಯಂತೆ ಒಂದೇ ಕ್ಯಾಮೆರಾ ಲೆನ್ಸ್ ಒಳಗೊಂಡಿದೆ. ಇದರ ಹೊರತಾಗಿ ಆ್ಯ
ಮೊಬೈಲ್ ಪ್ರಿಯರಿಗೆ ಸಿಹಿ ಸುದ್ದಿ; iPhone 16 ಮೇಲೆ ಬಂಪರ್ ಆಫರ್
ನ್ಯೂಸ್ ಆ್ಯರೋ: iPhone ಕ್ರೇಜ್ ಇನ್ನೂ ಮುಗಿದಿಲ್ಲ. ಪ್ರಸ್ತುತ ಮಾರುಕಟ್ಟೆಯಲ್ಲಿ ‘ಐಫೋನ್ 16’ ದರ್ಬಾರ್ ಮಾಡ್ತಿದೆ. ಫೋನ್ ಮೇಲೆ ಭಾರೀ ರಿಯಾಯಿತಿ ಲಭ್ಯವಿದೆ. ಆಪಲ್ ಫೋನ್ ಖರೀದಿಸಲು ಬಯಸುವವರಿಗೆ ಇದೊಂದು ಒಳ್ಳೆಯ ಅವಕಾಶ. ಹೌದು. . ಐಫೋನ್ ಖರೀದಿ ಮಾಡೋರಿಗೆ ಫ್ಲಿಪ್‌ಕಾರ್ಟ್ ವಿಶೇಷ ಆಫರ್ ನೀಡಿದೆ. ಬರೋಬ್ಬರಿ 9,000 ವರೆಗೆ ರಿಯಾಯಿತಿ ನೀಡುತ್ತಿದೆ. ಹಳೆಯ ಫೋನ್ ಅಪ್‌ಗ್ರೇಡ್ ಮಾಡೋರಿಗೆ, ಹೊಸ ಫೋನ್ ಖರೀದಿಸುವ ಚಿಂತೆಯಲ್ಲಿರೋರ
ಭಾರತೀಯ ರೈಲ್ವೆಯಿಂದ ಸ್ವರೈಲ್ ಆ್ಯಪ್; ರೈಲಿನ ಎಲ್ಲಾ ಸೌಲಭ್ಯಗಳಿಗೂ ಒಂದೇ ಕಡೆ ಲಭ್ಯ
ನ್ಯೂಸ್ ಆ್ಯರೋ: ಒಂದೇ ಡಿಜಿಟಲ್ ಪ್ಲಾರ್ಟ್‌ಫಾರ್ಮ್‌ನಲ್ಲಿ ಹತ್ತಾರು ಸೇವೆಗಳನ್ನು ನೀಡುವ ದಿಸೆಯಲ್ಲಿ ಭಾರತೀಯ ರೈಲ್ವೆ ಹೊಸ ಹೆಜ್ಜೆ ಇರಿಸಿದೆ. ರೈಲು ಟಿಕೆಟ್ ಬುಕ್ ಮಾಡುವುದರಿಂದ ಹಿಡಿದು ಊಟ – ತಿಂಡಿ ಆರ್ಡರ್ ಮಾಡುವವರೆಗೆ ಹಲವು ಸೇವೆಗಳನ್ನು ಒದಗಿಸುವ ‘ಸ್ವರೈಲ್’ ಎಂಬ ಆ್ಯಪ್ ಅಭಿವೃದ್ಧಿಪಡಿಸಿದೆ. ಶೀಘ್ರವೇ ಈ ಆ್ಯಪ್ ಎಲ್ಲರಿಗೂ ಲಭ್ಯವಾಗಲಿದೆ. ರೈಲ್ವೆಯ ಹಲವು ಸೌಲಭ್ಯ ಪಡೆಯಲು ಈಗ ವಿವಿಧ ಆ್ಯಪ್
ಸ್ಯಾಮ್ ಸಂಗ್ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್; ಚಾಲೆಂಜ್ ಗೆಲ್ಲಿ ಗ್ಯಾಲಕ್ಸಿ ವಾಚ್ ಅಲ್ಟ್ರಾ ನಿಮ್ಮದಾಗಿಸಿಕೊಳ್ಳಿ
ನ್ಯೂಸ್ ಆ್ಯರೋ: ಸ್ಯಾಮ್ ಸಂಗ್ ತನ್ನ ಗ್ರಾಹಕರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡ್ತಿದೆ. ಆರೋಗ್ಯದ ಜೊತೆ ಭರ್ಜರಿ ಗಿಫ್ಟ್ ನೀಡಲು ಸ್ಯಾಮ್ ಸಂಗ್ ಮುಂದಾಗಿದೆ. ಸ್ಯಾಮ್‌ಸಂಗ್ ಇಂಡಿಯಾ, ವಾಕ್-ಎ-ಥಾನ್ ಇಂಡಿಯಾ ಚಾಲೆಂಜ್ ಘೋಷಿಸಿ, ಬಳಕೆದಾರರನ್ನು ರೋಮಾಂಚನಗೊಳಿಸಿದೆ. ಇದ್ರಲ್ಲಿ ನೀವು ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಸ್ಯಾಮ್ ಸಂಗ್ ಗ್ಯಾಲಕ್ಸಿ ವಾಚ್ ಅಲ್ಟ್ರಾ ಗೆಲ್ಲುವ ಅವಕಾಶ ಸಿಗ್ತಿದೆ. ಭಾರತೀಯ ಬಳಕೆದಾರರಿಗಾಗಿ ಪ್ರತ್ಯ
ಭರ್ಜರಿ ಡಿಸ್ಕೌಂಟ್ ನಲ್ಲಿ ಸಿಗ್ತಿದೆ iPhone 16 Pro; ಫ್ಲಿಪ್‌ಕಾರ್ಟ್‌ನಲ್ಲಿ ಸೂಪರ್ ಆಫರ್
ನ್ಯೂಸ್ ಆ್ಯರೋ: ಆ್ಯಪಲ್‌ನ ಐಫೋನ್ 16 ಪ್ರೊ ತಗೊಳ್ಳೋ ಪ್ಲಾನ್ ಇದ್ರೆ ಇದಕ್ಕಿಂತ ಸೂಪರ್ ಟೈಮ್ ಬೇರೆ ಇಲ್ಲ. ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 16 ಪ್ರೊ ಮೇಲೆ ₹7,000 ಡಿಸ್ಕೌಂಟ್ ಸಿಗ್ತಿದೆ. ಹೊಸ ಫೋನ್ ತಗೊಳ್ಳೋರಿಗೂ, ಹಳೆ ಫೋನ್ ಬದಲಿಸೋರಿಗೂ ಇದು ಸೂಪರ್ ಆಫರ್. ಎಕ್ಸ್‌ಚೇಂಜ್ ಆಫರ್‌ನಲ್ಲೂ ಭರ್ಜರಿ ಡಿಸ್ಕೌಂಟ್ ಸಿಗುತ್ತೆ. ಐಫೋನ್ 16 ಪ್ರೊ ಭಾರತದಲ್ಲಿ ₹1,19,900ಕ್ಕೆ ಲಾಂಚ್ ಆಗಿತ್ತು. 128ಜಿಬಿ ಸ್ಟೋರೇಜ್ ಇರೋ ಡೆಸರ್ಟ್ ಟೈಟಾನ