ನ್ಯೂಸ್ ಆ್ಯರೋ : ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಇತ್ತೀಚೆಗಷ್ಟೇ ಪತ್ನಿ ನತಾಶಾ ಅವರಿಂದ ವಿಚ್ಛೇದನ ಪಡೆದಿದ್ದು, ಹೊಸ ಹುಡುಗಿ ಜೊತೆ ಗ್ರೀಸ್ ನ ರೆಸಾರ್ಟ್ ನಲ್ಲಿ ಎಂಜಾಯ್ ಮಾಡಿರುವ ರೂಮರ್ಸ್ ಎದ್ದಿದೆ. ಇತ್ತೀಚೆಗಷ್ಟೇ ಅಂಬಾನಿ ಮಗನ ಮದುವೆಯ ಬಳಿಕ ಹಾರ್ದಿಕ್ ಪಾಂಡ್ಯ ಅವರ ಹೆಸರು ಅನನ್ಯಾ ಪಾಂಡೆ ಜೊತೆ ಕೇಳಿ ಬಂದಿತ್ತು. ಈಗ ಹಾರ್ದಿಕ್ ಪಾಂಡ್ಯ ಹೆಸರು ಬ್ರಿಟನ್ ಗಾಯಕಿ ಜಾಸ್ಮಿನ್ ವಾಲಿಯಾ ಜೊತೆ ತಳುಕು
Big Expose Video : ಲಷ್ಕರ್ ಉಗ್ರರ ಜೊತೆ ಅರ್ಷದ್ ನದೀಮ್ ಮೀಟಿಂಗ್ – ಚಿನ್ನದ ಪದಕ ಗೆದ್ದ ಅತ್ಲೀಟ್ ವಿರುದ್ಧ ಭಾರತೀಯರ ಅಸಮಾಧಾನ
ನ್ಯೂಸ್ ಆ್ಯರೋ : ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪಾಕಿಸ್ತಾನದ ಜಾವೆಲಿನ್ ಆಟಗಾರ ಅರ್ಷದ್ ನದೀಮ್ 92.97 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ 100 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಐತಿಹಾಸಿಕ ದಾಖಲೆ ಬರೆದು ಚಿನ್ನದ ಪದಕ ಗೆದ್ದ ಹಿನ್ನೆಲೆಯಲ್ಲಿ ನದೀಮ್ರನ್ನು ಕ್ರೀಡಾಲೋಕ ಕೊಂಡಾಡುತ್ತಿರುವ ನಡುವೆಯೇ ಅವರ ಒಂದು ವಿಡಿಯೋ ಸಖತ್ ವೈರಲ್ ಆಗಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಚಿನ್ನದ ಪದಕ ಗೆದ್ದಿರುವ ಅರ್ಷ
M.S Dhoni : ಕ್ಯಾಪ್ಟನ್ ಕೂಲ್ ವಿರುದ್ಧ ಕೋಟ್ಯಾಂತರ ರೂಪಾಯಿ ವಂಚನೆ ಆರೋಪ – ಏನಿದು ಪ್ರಕರಣ? ಧೋನಿಗೆ ನೋಟಿಸ್ ನೀಡಿದ್ಯಾರು?
ನ್ಯೂಸ್ ಆ್ಯರೋ : ಟೀಂ ಇಂಡಿಯಾದ ಮಾಜಿ ನಾಯಕ, ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂ.ಎಸ್.ಧೋನಿ ವಿರುದ್ಧ ಕೋಟಿ ಕೋಟಿ ರೂಪಾಯಿ ಹಣ ವಂಚಿಸಿದ ಆರೋಪ ಕೇಳಿ ಬಂದಿದ್ದು, ಧೋನಿ ವಿರುದ್ಧ ಪ್ರಕರಣ ದಾಖಲಾಗಿದೆ. ಕ್ರಿಕೆಟ್ ಅಕಾಡೆಮಿ ನಿರ್ವಹಿಸುವ ವಿಚಾರದಲ್ಲಿ ಧೋನಿ ತಮಗೆ 15 ಕೋಟಿ ರೂ. ವಂಚಿಸಿದ್ದಾರೆಂದು ಉತ್ತರ ಪ್ರದೇಶದ ಅಮೇಥಿಯ ರಾಜೇಶ್ ಕುಮಾರ್ ಮೌರ್ಯ ಎಂಬುವವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI)ಗೆ ದೂರು ನೀಡಿದ್ದಾರೆ. ಈ ದೂರಿನ
Neeraj Chopra : ಗೋಲ್ಡನ್ ಬಾಯ್ ಗೆ ಚಿನ್ನದ ಪದಕ ಕೈತಪ್ಪಲು ಇದೇ ಕಾರಣ – ನಿರಾಸೆ ಮೂಡಿಸಿದ ನೀರಜ್ ತಪ್ಪುಗಳನ್ನು ಕೋಚ್ ವಿವರಿಸಿದ್ದು ಹೀಗೆ…!
ನ್ಯೂಸ್ ಆ್ಯರೋ : ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರಿಗೆ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಮಿಸ್ ಆಗಿದ್ದು, ಕೋಟ್ಯಾಂತರ ಭಾರತೀಯರಿಗೆ ನಿರಾಸೆ ಮೂಡಿಸಿದೆ. ಆದರೆ ನೀರಜ್ ಚೋಪ್ರಾ ಅವರಿಂದ ಚಿನ್ನದ ಪದಕ ಕೈತಪ್ಪಲು ಆದ ಕಾರಣವನ್ನು ಅವರ ಹಿಂದಿನ ಕೋಚ್ ಕಾಶೀನಾಥ್ ನಾಯ್ಕ್ ಅವರು ನೀಡಿದ್ದಾರೆ. ಭಾರತೀಯ ಸೇನೆಯಲ್ಲಿ ನಾಯ್ಕ್ ಸುಬೇದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಾಶೀನಾಥ್ ನಾಯ್ಕ್, ಮೂಲತಃ ಕರ್ನಾಟಕದ ಉತ್ತರ ಕನ್
Paris Olympics 2024 : ಜಾವೆಲಿನ್ ಒಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನ ಗೆದ್ದ ಅರ್ಶದ್ ನದೀಮ್ – ಬೆಳ್ಳಿ ಪದಕಕ್ಕೆ ತೃಪ್ತಿ ಕಂಡ “ಗೋಲ್ಡನ್ ಬಾಯ್” ನೀರಜ್ ಚೋಪ್ರಾ
ನ್ಯೂಸ್ ಆ್ಯರೋ : ಪ್ಯಾರಿಸ್ ಒಲಿಂಪಿಕ್ಸ್ ನ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತದ ಗೋಲ್ಡನ್ ಬಾಯ್ ಖ್ಯಾತಿಯ ನೀರಜ್ ಚೋಪ್ರಾ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರೆ, ಹೊಸ ಒಲಿಂಪಿಕ್ಸ್ ದಾಖಲೆಯೊಂದಿಗೆ ಪಾಕಿಸ್ತಾನದ ಅರ್ಶದ್ ನದೀಮ್ ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಹೊಸ ಒಲಿಂಪಿಕ್ ದಾಖಲೆಯ ಥ್ರೋನಲ್ಲಿ, ನದೀಮ್ 92.97 ಮೀ ಎಸೆತವನ್ನು ದಾಖಲಿಸಿ ಥಾರ್ಕಿಲ್ಡ್ಸೆನ್ ಆಂಡ್ರಿಯಾಸ್ ಅವರ 90.57 ಮೀಟರ್ ದಾಖಲೆಯನ್ನು ಮುರಿದರು. ಈ ದಾಖಲೆ ಬೀಜ