ದಿನ ಭವಿಷ್ಯ 14-12-2024 ಶನಿವಾರ; ಇಂದಿನ ರಾಶಿಫಲ ಹೀಗಿದೆ

ದಿನ ಭವಿಷ್ಯ

ಮೇಷ ರಾಶಿ: ಬೇಡವೆಂದರೂ ಬಿಡದ ಸ್ನೇಹಿತಬಳಗದಿಂದ ಸೋಲುವಿರಿ. ನಿಮಗೆ ನಂಬಿಕೆಯ ಮೇಲೆ ಆದ ಪ್ರಹಾರವನ್ನು ಸಹಿಸಲಾಗದು. ಅಲ್ಪಾವಧಿಯಲ್ಲಿ ಹೆಚ್ಚು ಪಡೆಯಬೇಕು ಎನ್ನುವ ಅತಿಯಾದ ಆಸೆ ಬೇಡ. ಸಂಗಾತಿಯ ಜೊತೆ ಕಲಹವಾಡಿ ಯಾವ ಕಾರ್ಯವನ್ನೂ ಮಾಡಲು ಹೋಗುವುದು ಬೇಡ. ಹಣದ ಮೇಲೆ ಸ್ವಲ್ಪ ನಿಯಂತ್ರಣ ಇಂದು ಅವಶ್ಯಕ. ವೈವಾಹಿಕ ಜೀವನದಲ್ಲಿ ಸಂತೋಷದ ಕ್ಷಣಗಳು ಬರಲಿದೆ. ಅನಿರೀಕ್ಷಿತವಾಗಿ ಕೆಲವು ವ್ಯಕ್ತಿಗಳ ಸಹಕಾರವು ಸಿಕ್ಕಿ ಸಂತೋಷವಾಗುವುದು. ವೃಷಭ ರ

ದಿನ ಭವಿಷ್ಯ 13-12-2024 ಶುಕ್ರವಾರ; ಇಂದಿನ ರಾಶಿಫಲ ಹೀಗಿದೆ

ದಿನ ಭವಿಷ್ಯ

ಮೇಷ ರಾಶಿ : ಇಂದು ನಿಮ್ಮ ಹೆಚ್ಚಿನ ಸಮಯವನ್ನು ಕೆಲವು ಸೃಜನಶೀಲ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಕಳೆಯುತ್ತೀರಿ. ಅಪಾಯಕರ ವಿಷಯದಲ್ಲಿ ಆಸಕ್ತಿ ವಹಿಸಬೇಡಿ, ಇದರಿಂದ ನಿಮಗೆ ತೊಂದರೆ ಸಾಧ್ಯತೆಯಿದೆ. ಆರೋಗ್ಯ ಚೆನ್ನಾಗಿರುತ್ತದೆ. ವೃಷಭ ರಾಶಿ : ಯಾವುದೇ ಕೌಟುಂಬಿಕ ಸಮಸ್ಯೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ತಪ್ಪು ತಿಳುವಳಿಕೆ ದೂರವಾಗುತ್ತದೆ. ಮನೆ ನವೀಕರಣ ಮತ್ತು ಬದಲಾವಣೆಗೆ ಸಂಬಂಧಿಸಿದ ಕೆಲವು ಪ್ರಮುಖ ಯೋಜನೆಗಳು ಆಗಲಿವೆ. ಸ್ನೇ

ದಿನ ಭವಿಷ್ಯ 12-12-2024 ಗುರುವಾರ; ಈ ರಾಶಿಯವರಿಗೆ ಇಂದು ಆತಂಕ ಇರಲಿದೆ, ಹುಷಾರಾಗಿರಿ

ದಿನ ಭವಿಷ್ಯ

ಮೇಷ: ಉದ್ಯಮಿಗಳು ಇಂದು ಬೃಹತ್ ಹೂಡಿಕೆ ಮಾಡದಿರುವುದೇ ಒಳಿತು. ದಾಖಲೆಗಳ ವಿಷಯದಲ್ಲಿ ಎಚ್ಚರದಿಂದಿರಿ. ವೇಗದ ಇಲ್ಲವೇ ನಿರ್ಲಕ್ಷ್ಯದ ವಾಹನ ಚಾಲನೆ ಬೇಡ. ಪ್ರಮುಖ ವಿಚಾರಗಳಲ್ಲಿ ಕುಟುಂಬ ಸದಸ್ಯರ ಸಹಕಾರ ಸಿಕ್ಕರೂ ಅದಕ್ಕಾಗಿ ನೀವು ಸಾಕಷ್ಟು ಹೊಂದಾಣಿಕೆ ಮಾಡಿಕೊಳ್ಳಬೇಕಾಗಿ ಬರುತ್ತದೆ. ಹಲವಾರು ವರ್ಷದ ಕನಸಿಗೆ ಗರಿಬಂದಂತೆ ಆಗಬಹುದು. ಮಕ್ಕಳು ನಿಮ್ಮ ಜೊತೆ ವಾಗ್ವಾದ ಬರಬಹುದು. ಆಂಜನೇಯ ಸ್ಮರಣೆ ಮಾಡಿ. ವೃಷಭ: ನಂಬಿ ಬಂದವರಿಗೆ ಅಗತ್ಯ

ದಿನ ಭವಿಷ್ಯ 11-12-2024 ಬುಧವಾರ; ಇಂದಿನ ರಾಶಿಫಲ ಹೀಗಿದೆ

ದಿನ ಭವಿಷ್ಯ

ಮೇಷ: ಸಂಪಾದನೆಯೆಲ್ಲವೂ ಎಲ್ಲೋ ಸಿಕ್ಕಿಕೊಂಡು ಕೈಲಿ ಹಣವಿಲ್ಲದಂತೆನಿಸಬಹುದು. ಕಚೇರಿಯಲ್ಲಿ ಸಹದ್ಯೋಗಿಗಳ ಸಹಕಾರ ಸಿಕ್ಕಿ ಕೆಲಸ ಮಾಡಿದ್ದೇ ತಿಳಿಯದೆ ಹೋಗಬಹುದು. ವಾಹನಗಳ ಚಾಲನೆಯಲ್ಲಿ ಎಚ್ಚರ ಅಗತ್ಯ. ಮಕ್ಕಳನ್ನು ಸೃಜನಾತ್ಮಕ ಕಲಿಕೆಯಲ್ಲಿ ತೊಡಗಿಸಿ. ವಿಷ್ಣು ಸ್ಮರಣೆ ಮಾಡಿ. ವೃಷಭ : ಸಹೋದ್ಯೋಗಿಗಳೊಂದಿಗೆ ಸ್ನೇಹದಿಂದ ವರ್ತಿಸಿ. ಕೆಲಸ ಸುಗಮವಾಗುವುದು. ಜವಾಬ್ದಾರಿಗಳು ಕೊಂಚ ಬದಲಾಗಬಹುದು. ಸಂಗಾತಿಯನ್ನು ಸ್ನೇಹದಿಂದ ನೋಡಿ. ಅಧಿಕಾರ

ದಿನ ಭವಿಷ್ಯ 10-12-2024 ಮಂಗಳವಾರ; ಇಂದಿನ ರಾಶಿಫಲ ಹೀಗಿದೆ

ದಿನ ಭವಿಷ್ಯ

ಮೇಷ : ಮನೆಯಲ್ಲಿ ಕೆಲವು ಧಾರ್ಮಿಕ ಯೋಜನೆ ಇರುತ್ತದೆ. ಸಮಸ್ಯೆಗಳಿಂದ ಮುಕ್ತಿ ಪಡೆಯುವಿರಿ. ಹೆಚ್ಚಿನ ಕೆಲಸ ಇರುತ್ತದೆ. ಆದರೆ ನೀವು ಅದನ್ನು ಕೌಶಲ್ಯದಿಂದ ಮುಗಿಸುತ್ತೀರಿ. ಮಕ್ಕಳ ವೃತ್ತಿಯಲ್ಲಿ ಆತಂಕ ಉಂಟಾಗಬಹುದು. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ವೃಷಭ : ಈ ಹಂತದಲ್ಲಿ ಪ್ರಾಯೋಗಿಕವಾಗಿರಿ. ನಿಮ್ಮ ಕಠಿಣ ಪರಿಶ್ರಮವು ನಿಮ್ಮ ಗುರಿಗಳನ್ನು ತಲುಪಲು ಸಹಾಯ ಮಾಡುತ್ತದೆ. ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮವೊಂದ

Page 9 of 33