ಮಹಿಳಾ ಪ್ರೀಮಿಯರ್ ಲೀಗ್​​ನಲ್ಲಿ ಆರ್​​ಸಿಬಿ ಬಿಗ್ ಡೀಲ್; ಹರಾಜಿನಲ್ಲಿ ಮತ್ತೆ ನಾಲ್ವರು ಸ್ಟಾರ್​​​ಗಳ ಖರೀದಿ

ಕ್ರೀಡೆ

ನ್ಯೂಸ್ ಆ್ಯರೋ: WPL 2025 ಹರಾಜಿನಲ್ಲಿ ಆರ್​​ಸಿಬಿ ಹೊಸದಾಗಿ ಒಟ್ಟು ನಾಲ್ಕು ಆಟಗಾರರನ್ನು ಖರೀದಿ ಮಾಡಿದೆ. ಆ ಮೂಲಕ ಮುಂಬರುವ ಐಪಿಎಲ್​​ನಲ್ಲಿ ಮತ್ತೆ ಕಪ್ ಎತ್ತಲು ಬಲಿಷ್ಠ ತಂಡವನ್ನು ಕಟ್ಟಿದೆ. ಪ್ರೇಮ ರಾವತ್ ಅವರನ್ನು 1.20 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಜೋಶಿತಾ ವಿಜೆ ಅವರನ್ನು 10 ಲಕ್ಷಕ್ಕೆ ಖರೀದಿಸಿದ್ರೆ, ಜಾಗ್ರವಿ ಪವಾರ್, ರಾಘ್ವಿ ಬಿಸ್ತ್​ ಅವರನ್ನು ತಲಾ 10 ಲಕ್ಷ ರೂಪಾಯಿಗೆ ಆರ್​​ಸಿಬಿ ಖರೀದಿ ಮಾಡಿದೆ. ಈ ಹರಾಜಿನ

18ನೇ ವಯಸ್ಸಿಗೆ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದ ಡಿ ಗುಕೇಶ್; ಇವರು ಪಡೆದ ಬಹುಮಾನ ಎಷ್ಟು ಕೋಟಿ ಗೊತ್ತಾ?

ಕ್ರೀಡೆ

ನ್ಯೂಸ್ ಆ್ಯರೋ: ಸಿಂಗಾಪುರದಲ್ಲಿ ನಡೆದ 2024ರ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ 14ನೇ ಪಂದ್ಯದಲ್ಲಿ ಡಿಂಗ್ ಲಿರೆನ್‌ರನ್ನ ಸೋಲಿಸಿ, ಚೆಸ್ ಇತಿಹಾಸದಲ್ಲೇ ಅತಿ ಕಿರಿಯ ವಿಶ್ವ ಚಾಂಪಿಯನ್ ಆಗಿ ತಮಿಳುನಾಡಿನ ಡಿ ಗುಕೇಶ್ ಡಿ.ಗುಕೇಶ್ ಹೊಸ ದಾಖಲೆ ಬರೆದಿದ್ದಾರೆ. 18ನೇ ವಯಸ್ಸಿಗೆ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದ ಮೊದಲ ಯುವಕ ಗುಕೇಶ್. 13 ಪಂದ್ಯಗಳ ನಂತರ, 2024ರ ವಿಶ್ವ ಚೆಸ್ ಚಾಂಪಿಯನ್‌ಶಿಪ್ 6.5-6.5 ಅಂತ ಸಮಬಲದಲ್ಲಿತ್ತು. FIDE

ವಿಶ್ವ ಚೆಸ್ ಚಾಂಪಿಯನ್‌ಶಿಪ್ 2024; ವಿಶ್ವ ಚೆಸ್ ಕಿರೀಟ ತೊಟ್ಟ ಭಾರತದ ಡಿ. ಗುಕೇಶ್

ಕ್ರೀಡೆ

ನ್ಯೂಸ್ ಆ್ಯರೋ: ಭಾರತದ ಡಿ. ಗುಕೇಶ್‌ ವಿಶ್ವ ಚೆಸ್‌ ಚಾಂಪಿಯನ್‌ ಎನಿಸಿಕೊಂಡಿದ್ದಾರೆ. 14 ಸುತ್ತುಗಳ ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್‌ ಆಗಿದ್ದ ಚೀನಾದ ಡಿಂಗ್‌ ಲಿರೆನ್‌ರನ್ನು ಸೋಲಿಸುವ ಮೂಲಕ ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ ಪ್ರಶಸ್ತಿ ಗೆದ್ದಿದ್ದರು. 13 ಪಂದ್ಯಗಳ ಅಂತ್ಯಕ್ಕೆ ಇಬ್ಬರೂ ಆಟಗಾರರು ತಲಾ 6.5 ಅಂಕ ಹೊಂದಿದ್ದರು. ಫಲಿತಾಂಶ ನಿರ್ಣಯಕ್ಕಾಗಿ 14ನೇ ಸುತ್ತಿನಲ್ಲಿ ಗೆಲುವು ಸಾಧಿಸಬೇಕಿತ್ತು. ಡಿಂಗ್‌ ಲಿರೇನ್‌ 14ನೇ

ಅಬುಧಾಬಿ T10 ಲೀಗ್‌; ಧಿಲ್ಲೋನ್‌ಗೆ 6 ವರ್ಷಗಳ ನಿಷೇಧ, ಕಾರಣವೇನು ?

ಕ್ರೀಡೆ

ನ್ಯೂಸ್ ಆ್ಯರೋ: ಯುಎಇಯಲ್ಲಿ ನಡೆಯುವ ಅಬುಧಾಬಿ ಟಿ-10 ಲೀಗ್​ ಮತ್ತೊಮ್ಮೆ ಮ್ಯಾಚ್ ಫಿಕ್ಸಿಂಗ್ ಆರೋಪದಿಂದಾಗಿ ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ ಈ ಲೀಗ್‌ನ 8ನೇ ಸೀಸನ್‌ ನಡೆದಿದ್ದು, ಈ ಸಂದರ್ಭದಲ್ಲೂ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಸಾಕಷ್ಟು ಚರ್ಚೆಗಳಾಗಿದ್ದವು. ಅಭಿಮಾನಿಗಳು ಕೂಡ ಈ ಲೀಗ್​ನಲ್ಲಿ ಮುಕ್ತವಾಗಿಯೇ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಈ ನಡುವೆ ಐಸಿಸಿ, ಮ್ಯಾಚ್ ಫಿಕ್ಸಿಂಗ್ ಆರೋಪದಡಿಯಲ್ಲಿ ತಂಡವೊಂ

ಗುಕೇಶ್​ಗೆ ಸೋಲಿನ ಆಘಾತ; ರೋಚಕ ಘಟ್ಟದತ್ತ ಡಬ್ಲ್ಯುಸಿಸಿ ಫೈನಲ್

ಕ್ರೀಡೆ

ಸಿಂಗಾಪುರದ ರೆಸಾರ್ಟ್ಸ್ ವರ್ಲ್ಡ್ ಸೆಂಟೋಸಾದಲ್ಲಿರುವ ಈಕ್ವೇರಿಯಸ್ ಹೋಟೆಲ್‌ನಲ್ಲಿ ನಡೆಯುತ್ತಿರುವ 2024 ರ ವಿಶ್ವ ಚೆಸ್ ಚಾಂಪಿಯನ್‌ಶಿಪ್ 11ನೇ ಗೇಮ್​ನಲ್ಲಿ ಗೆಲುವು ಸಾಧಿಸುವ ಮೂಲಕ ಪಂದ್ಯಾವಳಿಯಲ್ಲಿ 1 ಅಂಕದ ಮುನ್ನಡೆ ಪಡೆದುಕೊಂಡಿದ್ದ ಭಾರತದ 18 ವರ್ಷದ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್, ಇಂದು ನಡೆದ 12ನೇ ಗೇಮ್​ನಲ್ಲಿ ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಎದುರು ಸೊಲೊಪ್ಪಿಕೊಂಡಿದ್ದಾರೆ. ಈ ಮೂಲಕ ಉಭಯ ಆಟಗಾರರು ತಲಾ 6 ಅ

Page 5 of 20