ರಣಜಿ ಕಮ್‌ಬ್ಯಾಕ್ ಪಂದ್ಯದಲ್ಲಿ ಕೊಹ್ಲಿಗೆ ಮುಖಭಂಗ; ಏನಾಯ್ತು ಗೊತ್ತಾ ? ವಿಡಿಯೋ ನೋಡಿ

ಕ್ರೀಡೆ

ನ್ಯೂಸ್ ಆ್ಯರೋ: ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿಯವರ ದೊಡ್ಡ ಇನ್ನಿಂಗ್ಸ್‌ ಕಣ್ತುಂಬಿಕೊಳ್ಳಬೇಕು ಎಂದು ಅರುಣ್ ಜೇಟ್ಲಿ ಮೈದಾನಕ್ಕೆ ಬಂದಿದ್ದ ಅವರ ಅಭಿಮಾನಿಗಳಿಗೆ ಮತ್ತೆ ನಿರಾಸೆ ಎದುರಾಗಿದೆ. ಬರೋಬ್ಬರಿ 12 ವರ್ಷಗಳ ಬಳಿಕ ರಣಜಿ ಟ್ರೋಫಿಗೆ ಕಮ್‌ಬ್ಯಾಕ್‌ ಮಾಡಿದ್ದ ವಿರಾಟ್ ಕೊಹ್ಲಿ, ರೈಲ್ವೇಸ್ ಎದುರು ತಮ್ಮ ತವರಿನ ಮೈದಾನದಲ್ಲಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಇದರೊಂದಿ

ಆರ್. ವೈಶಾಲಿಯೊಂದಿಗೆ ಹಸ್ತಲಾಘವ ನಿರಾಕರಿಸಿದ ಯಾಕುಬೊವ್ ; ಚೆಸ್​ ಲೋಕದಲ್ಲಿ ವಿವಾದಕ್ಕೀಡಾದ ವೈರಲ್ ವಿಡಿಯೋ

ಕ್ರೀಡೆ

ನ್ಯೂಸ್ ಆ್ಯರೋ: ಭಾರತೀಯರು ಇತರ ದೇಶಗಳ ಮಹಿಳೆಯರನ್ನು ಹೇಗೆ ಗೌರವಿಸುತ್ತಾರೆ, ಇತರ ದೇಶಗಳ ಜನರು ಸಹ ಭಾರತದ ಹೆಣ್ಣುಮಕ್ಕಳನ್ನು ಅದೇ ರೀತಿಯಲ್ಲಿ ನಡೆಸಿಕೊಳ್ಳಬೇಕು ಎಂದು ನಿರೀಕ್ಷಿಸಲಾಗಿದೆ. ಆದರೆ ಉಜೈಕಿಸ್ತಾನದ ಗ್ರಾಂಡ್ ಮಾಸ್ಟರ್ ನೋಡಿರ್ಬೆಕ್ ಯಾಕುಬೊವ್ ಭಾರತೀಯ ಮಗಳನ್ನು ಅವಮಾನಿಸಿದ್ದಾರೆ. ಹೌದು, ನೋಡಿರ್ಬೆಕ್ ಯಾಕುಬೊವ್ ಅವರು ಭಾರತದ ಮಗಳಾದ ಗ್ರಾಂಡ್ ಮಾಸ್ಟರ್ ಆರ್.ವೈಶಾಲಿ ಅವರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದರು. ನ

ಮತ್ತೊಬ್ಬ ಸ್ಟಾರ್ ಕ್ರಿಕೆಟಿಗನ ಸಂಸಾರದಲ್ಲಿ ಬಿರುಗಾಳಿ; 20 ವರ್ಷಗಳ ದಾಂಪತ್ಯ ಅಂತ್ಯ!

ಕ್ರೀಡೆ

ನ್ಯೂಸ್ ಆ್ಯರೋ: ಟೀಮ್‌ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಹಾಗೂ ಸ್ಪೋಟಕ ಬ್ಯಾಟ್ಸ್‌ಮನ್‌ ಆಗಿದ್ದ ವೀರೇಂದ್ರ ಸೆಹ್ವಾಗ್‌ ಜೀವನದಲ್ಲೂ ವಿಚ್ಚೇದನ ಬಿರುಗಾಳಿ ಎದ್ದಿದೆ. ಟೀಮ್ ಇಂಡಿಯಾ ಆಟಗಾರ ಯುಜ್ವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ವಿಚ್ಛೇದನ ವದಂತಿಗಳ ಬೆನ್ನಲ್ಲೇ, ಇದೀಗ ವೀರೇಂದ್ರ ಸೆಹ್ವಾಗ್ ವೈವಾಹಿಕ ಜೀವನಕ್ಕೆ ಇತಿಶ್ರೀ ಹಾಡಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. 20 ವರ್ಷಗಳ ಸುಧೀರ್ಘ ದಾಂಪತ್ಯದ ಬಳಿಕ ವೀರೇಂದ್ರ ಸೇಹ್ವಾಗ್ ಅವರ

ಗಂಭೀರ್ ನಿಂದ ಡ್ರೆಸ್ಸಿಂಗ್ ರೂಮ್ ರಹಸ್ಯ ಲೀಕ್​​​ಗೆ ಟ್ವಿಸ್ಟ್; ಸರ್ಫರಾಜ್​ ಖಾನ್ ಕ್ರಿಕೆಟ್ ಬದುಕು ಖೇಲ್ ಖತಂ..! ?

ಕ್ರೀಡೆ

ನ್ಯೂಸ್ ಆ್ಯರೋ: ಕಳೆದೊಂದು ತಿಂಗಳಿಂದ ಟೀಮ್ ಇಂಡಿಯಾದಲ್ಲಿ ವಿವಾದಗಳದ್ದೇ ಸದ್ದು ಮಾಡುತ್ತಿದೆ. ಆಸ್ಟ್ರೇಲಿಯಾ ಟೂರ್​​ ವೇಳೆ ಡ್ರೆಸ್ಸಿಂಗ್​ ರೂಮ್​ನಲ್ಲಿ ಏನೇ ಆಗಲಿ, ಬೆಳಗಾಗೋದ್ರೊಳಗೆ ಸೀಕ್ರೆಟ್ಸ್​ ಲೀಕ್​ ಆಗ್ತಿತ್ತು. ತಂಡದ ಸೀಕ್ರೆಟ್ಸ್​ ಹೇಗೆ ರಿವೀಲ್​ ಆಗ್ತಿದೆ ಅನ್ನೋದು ದೊಡ್ಡ ಪ್ರಶ್ನೆಯಾಗಿ ಕಾಡಿತ್ತು. ಇದೀಗ ಆ ಲೀಕರ್​ ಅನ್ನೋ ಆರೋಪ ಸರ್ಫರಾಜ್ ಖಾನ್ ಮೇಲೆ ಬಂದಿದೆ. “ಆಟಗಾರರಿಗೆ ಸ್ವಾತಂತ್ರ್ಯ ನೀಡುವುದರಲ್ಲಿ ನ

ಟೆನಿಸ್ ತಾರೆ ನೊವಾಕ್ ಜೊಕೊವಿಚ್ ಗೆ ವಿಷಪ್ರಾಶನ; ಶಾಕಿಂಗ್‌ ವಿಚಾರ ಬಹಿರಂಗ

ಕ್ರೀಡೆ

ನ್ಯೂಸ್ ಆ್ಯರೋ: ಆಸ್ಟ್ರೇಲಿಯನ್ ಓಪನ್ ಆರಂಭಕ್ಕೂ ಮುನ್ನ ಖ್ಯಾತ ಟೆನಿಸ್ ತಾರೆ ನೊವಾಕ್ ಜೊಕೊವಿಚ್ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ಸುದ್ದಿಯಾಗಿರುವುದು ವಿಷಪ್ರಾಶನ ಮಾಡಿದ್ದರು ಎಂಬ ಆಘಾತಕಾರಿ ಹೇಳಿಕೆಯೊಂದಿಗೆ ಎಂಬುದೇ ಅಚ್ಚರಿ. ಸಂದರ್ಶನವೊಂದರಲ್ಲಿ ಮಾತನಾಡಿದ ನೊವಾಕ್ ಜೊಕೊವಿಚ್ ಮೂರು ವರ್ಷಗಳ ಹಿಂದಿನ ಕಹಿ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. 2021-22ರ ರ ಆಸ್ಟ್ರೇಲಿಯನ್ ಓಪನ್​ ಟೂರ್ನಿಯಿಂದ ನೊ

Page 1 of 20