Bright Bharath : ನಿಮ್ಮ ಕನಸುಗಳು ಇನ್ನು ಬ್ರೈಟ್ ಭಾರತ್ ನಲ್ಲಿ ಚಿಗುರೊಡೆಯಲಿ – ತಿಂಗಳಿಗೆ ಕೇವಲ ಒಂದು ಸಾವಿರ ರೂಪಾಯಿಯಂತೆ ಪಾವತಿಸಿ, ಕನಸಿನ‌ ಮನೆ ನಿಮ್ಮದಾಗಿಸಿ..!!

IMG 20240717 WA0152
Spread the love

ನ್ಯೂಸ್ ಆ್ಯರೋ : ಪುತ್ತೂರಿನ ಇತಿಹಾಸದಲ್ಲಿ ಎಂದಿಗೂ ಕಂಡು ಕೇಳರಿಯದಂತ ಅಮೋಘ ಹೊಸ ಚಿಂತನೆಗಳೊಂದಿಗೆ ಬ್ರೈಟ್ ಭಾರತ್ ತಮ್ಮ ಮುಂದೆ ಬಂದಿದೆ. ಬ್ರೈಟ್ ಭಾರತ್ ಟೀಮ್ ಜನ ಸಾಮಾನ್ಯರ ಕನಸುಗಳಿಗೆ ಬಣ್ಣ ತುಂಬಲಿದ್ದು, ಸಮಾಜದ ಕಟ್ಟ ಕಡೆಯ ಜನರಿಗೂ ಇದು ಆಶಾಕಿರಣವಾಗಲಿದೆ. ಖಂಡಿತಾ ತಮಗೂ ನಮ್ಮ ಜೊತೆಯಾಗುವ ಮೂಲಕ ನಿಮ್ಮ ಕನಸುಗಳಿಗೆ ಬ್ರೈಟ್ ತುಂಬಬಹುದು.

Img 20240717 Wa01475201496534814956557
Img 20240717 Wa01465543986752853081616

ಇದರ ನೂತನ ಯೋಜನೆಯಲ್ಲೊಂದಾದ ಸ್ಕೀಮ್ ಯೋಜನೆ, ಬಡ ಸಾಮಾನ್ಯ ಜನರಿಗೆ ಖಂಡಿತವಾಗಿಯೂ ಇದು ಉಪಯೋಗಿ ಯೋಜನೆಯಾಗಲಿದೆ.

ಹಾಗಾದರೆ ಈ ಸ್ಕೀಮ್ ಯಾವ ರೀತಿ ಇರಲಿದೆ?

ಕೆಳಗಿನ ಪೋಸ್ಟರ್ ಗಳಲ್ಲಿ ತೋರಿಸಿದಂತೆ ಒಟ್ಟು 20 ಕಂತುಗಳಿದ್ದು, ಒಂದು ಕಂತುವಿನ ಮೊತ್ತ ಒಂದು ಸಾವಿರ ರೂಪಾಯಿಗಳು. ಒಮ್ಮೆ ಡ್ರಾ ಆದರೆ ಮತ್ತೆ ಹಣ ಕಟ್ಟಬೇಕೆಂದಿಲ್ಲ.

Img 20240717 Wa01481413142180744561941
Img 20240717 Wa01496802405737436653058
Img 20240717 Wa01504993361040732944919
Img 20240717 Wa015195564850593143720


ತಿಂಗಳಿಗೆ ಕಟ್ಟುವ 1000 ರೂಪಾಯಿಗಳಿಂದ 6 ಮನೆಗಳು, 4 ಐಶಾರಾಮಿ ಕಾರು, 4 ಸುಸಜ್ಜಿತ Land ಸೇರಿದಂತೆ, ಚಿನ್ನ, ಡೈಮಂಡ್, ಬೈಕ್,ಆಕ್ಟಿವಾ, ನಗದನ್ನು ನಿಮ್ಮದಾಗಿಸಿಕೊಳ್ಳಬಹುದು.

ಇನ್ನು 20 ಡ್ರಾ ಆಗಿಯೂ ತಮ್ಮ ಹೆಸರು ಬಂದಿಲ್ಲ ಅಂದ್ರೂ ನೀವು ಕಟ್ಟಿದ ಹಣಕ್ಕೆ ಅದೇ ಮೌಲ್ಯದ ಮೇಲಿನ ಪೋಸ್ಟರ್ ಗಳಲ್ಲಿ ತೋರಿಸಿದಂತೆ ಅತ್ಯಾಕರ್ಷಕ ಬಹುಮಾನಗಳನ್ನು ತಾವೇ ಆಯ್ಕೆ ಮಾಡಿ ಪಡೆದುಕೊಳ್ಳಬಹುದು.

ನೀವು ಹೇಗೆ ಈ ಸ್ಕೀಮ್ ಗೆ ಸೇರ್ಪಡೆಯಾಗಬಹುದು.?

ಈ ಗ್ರೂಪಿನ ಅಡ್ಮಿನ್‌ಗೆ ನಿಮ್ಮ ಹೆಸರು, ವಿಳಾಸ ಮತ್ತು ತಮ್ಮ ವಾಟ್ಸಪ್ ಮೊಬೈಲ್ ನಂಬರ್ ಗಳನ್ನು ನೀಡುವುದರ ಮೂಲಕ ನೀವು ಬ್ರೈಟ್ ಭಾರತ್‌ನ ಸದಸ್ಯರಾಗಬಹುದು.

ಅವಕಾಶಗಳು ನಿಮ್ಮನ್ನು ಕೈಬೀಸಿ ಕರೆಯುತ್ತಿದೆ, ತಡ ಮಾಡದೆ ಇಂದೇ ಸದಸ್ಯತ್ವ ಪಡೆಯಿರಿ

For Register

Name:
Place:
Mobile:

Kindly Send us 8722718268

Disclaimer : News Arrow is not responsible for any errors or omissions or for the results obtained from the use of this information.

Leave a Comment

Leave a Reply

Your email address will not be published. Required fields are marked *

error: Content is protected !!