ನ್ಯೂಸ್ ಆ್ಯರೋ: ಚಳಿಗಾಲದಲ್ಲಿ ಚರ್ಮದ ಆರೈಕೆ ಬಹಳ ಮುಖ್ಯ. ಶೀತ ವಾತಾವರಣದಲ್ಲಿ, ಚರ್ಮದಿಂದ ತೇವಾಂಶವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಚರ್ಮವು ಒಣಗಿದಾಗ, ರಂಧ್ರಗಳು ಮುಚ್ಚಲು ಪ್ರಾರಂಭಿಸುತ್ತವೆ. ಈ ಕಾರಣದಿಂದಾಗಿ, ಚರ್ಮವನ್ನು ಸರಿಯಾಗಿ ಸ್ವಚ್ಛಗೊಳಿಸಲಾಗುವುದಿಲ್ಲ. ಯಾವಾಗ ಮುಖದಿಂದ ಧೂಳು ಮತ್ತು ಕೊಳೆಯನ್ನು ಸ್ವಚ್ಛಗೊಳಿಸದಿದ್ದರೆ ಮೊಡವೆಗಳು ಕಾಣಿಸಿಕೊಳ್ಳುತ್ತವೆ ಎಂದು ತಜ್ಞರು ಹೇಳುತ್ತಾರೆ.
ದಿನ ಭವಿಷ್ಯ 20-12-2024 ಶುಕ್ರವಾರ; ಇಂದಿನ ರಾಶಿಫಲ ಹೀಗಿದೆ
ಮೇಷ : ನೆರೆಹೊರೆಯವರೊಂದಿಗೆ ಸಣ್ಣ ಮಾತುಕತೆ ವಿವಾದಗಳಿಗೆ ಕಾರಣವಾಗಬಹುದು. ಆಸ್ತಿ ಸಂಬಂಧಿತ ವ್ಯವಹಾರದಲ್ಲಿ ಜಾಗರೂಕರಾಗಿರಿ. ವ್ಯವಹರಿಸುವ ಮೊದಲು ಕಾಗದವನ್ನು ಪರಿಶೀಲಿಸಿ. ಟೀಮ್ ವರ್ಕ್ ಫಲ ನೀಡಲಿದೆ. ತುಂಬಾ ಬಿಡುವಿಲ್ಲದ ಕಾರಣ ಕುಟುಂಬಕ್ಕೆ ಸಮಯ ಇರುವುದಿಲ್ಲ. ಅತಿಯಾದ ಕೆಲಸವು ದೈಹಿಕ ಮತ್ತು ಮಾನಸಿಕ ಆಯಾಸಕ್ಕೆ ಕಾರಣವಾಗಬಹುದು. ವೃಷಭ : ತೊಂದರೆಯಲ್ಲಿರುವ ಮಗುವಿನ ಸಹಾಯಕ್ಕೆ ನಿಂತು ನೈತಿಕತೆಯನ್ನು ಹೆಚ್ಚಿಸಿ. ಮಾರ್ಕೆಟಿಂಗ್ ಮ
ಮಹಾಕುಂಭ ಮೇಳದ ಕರ್ತವ್ಯದಿಂದ ರಜೆ ಕೇಳಿದ 700 ಪೊಲೀಸರು; ಎಲ್ಲರೂ ನೀಡಿದ್ದು ಅದೊಂದೇ ಕಾರಣ !!
ನ್ಯೂಸ್ ಆ್ಯರೋ: 2025ರ ಜನವರಿಯಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಮಹಾ ಕುಂಭ ಮೇಳಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಕುಂಭ ಮೇಳಕ್ಕೆ ಕೋಟಿಗಟ್ಟಲೆ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಅವರ ಭದ್ರತೆಗಾಗಿ ವಿವಿಧ ರಾಜ್ಯಗಳಿಂದ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದೆ. ಮಹಾಕುಂಭಕ್ಕೆ ಸುಮಾರು 6,000 ಪೊಲೀಸರನ್ನು ನಿಯೋಜಿಸಲಾಗಿದ್ದು, ಅಕ್ಟೋಬರ್ 25ರಿಂದ ನಿಯೋಜನೆ ಆರಂಭವಾಗಿದೆ. ಈ ಪೈಕಿ 1,200 ಸಿಬ್ಬಂದಿ
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಲಿರುವ ಸುನಿತಾ: ಸಾಂಟಾ ಹ್ಯಾಟ್ ಸೆಲ್ಫಿ ಹಂಚಿಕೊಂಡ ಗಗನಯಾತ್ರಿಗಳು
ನ್ಯೂಸ್ ಆ್ಯರೋ: ಕೆಲ ತಿಂಗಳುಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್) ದಲ್ಲಿರುವ ಸುನೀತಾ ಅವರ ಆರೋಗ್ಯದ ಬಗ್ಗೆ ಜನರು ತುಂಬಾ ಚಿಂತಿತರಾಗಿದ್ದರು. ಆದರೆ, ಸುನೀತಾ ವಿಲಿಯಮ್ಸ್ ತುಂಬ ಉತ್ಸಾಹದಲ್ಲಿ ಕಾಣಿಸಿಕೊಂಡಿದ್ದು, ಇದೀಗ ತಮ್ಮ ಸ್ನೇಹಿತರೊಂದಿಗೆ ಕ್ರಿಸ್ಮಸ್ ಆಚರಣೆಯ ತಯಾರಿಯಲ್ಲಿ ನಿರತರಾಗಿದ್ದಾರೆ. ನಾಸಾದ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಕೆಲ ತಿಂಗಳುಗ
ಬಿಜೆಪಿ ಸಂಸದರಿಗೆ ಗಾಯ, ರಾಹುಲ್ ಗಾಂಧಿಯೇ ತಳ್ಳಿದ್ದು ಎಂದ ಸಾರಂಗಿ; ಚಿಕಿತ್ಸೆ ನೀಡಿದ ಡಾ. ಸಿ.ಎನ್ ಮಂಜುನಾಥ್!
ನ್ಯೂಸ್ ಆ್ಯರೋ: ಬಿಜೆಪಿ ಸಂಸದ ಪ್ರತಾಪ್ ಸಾರಂಗಿಗೆ ಗಾಯಗಳಾಗಿದ್ದು, ರಾಹುಲ್ ಗಾಂಧಿಯೇ ನನ್ನನ್ನು ತಳ್ಳಿದ್ದು ಎಂದು ಆರೋಪಿಸಿದ್ದಾರೆ. ಬಿ.ಆರ್.ಅಂಬೇಡ್ಕರ್ ವಿಚಾರ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಸಂಸತ್ತಿನ ಆವರಣದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಗಾಯಗೊಂಡಿದ್ದಾರೆ. ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ತಳ್ಳಿದರು ಎಂದು ಸಾರಂಗಿ ಆರೋಪಿಸಿದ್ದಾರೆ. ಮತ್ತೊಂದೆಡೆ, ಬಿಜೆ