ನ್ಯೂಸ್ ಆ್ಯರೋ: ಉಪೇಂದ್ರ ನಟನೆಯ ‘ಯುಐ’ ಸಿನಿಮಾ ಇಂದು ವಿಶ್ವಾದ್ಯಂತ ರಿಲೀಸ್ ಆಗಿದೆ. ಈ ಚಿತ್ರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪರಭಾಷಿಗರು ಚಿತ್ರದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಈ ಚಿತ್ರದ ಪ್ರಚಾರಕ್ಕಾಗಿ ಉಪೇಂದ್ರ ಅವರು ಬೇರೆ ಬೇರೆ ರಾಜ್ಯಗಳಿಗೆ ತೆರಳಿದ್ದರು. ಈ ವೇಳೆ ಅವರಿಗೆ ಒಂದು ಸರ್ಪ್ರೈಸ್ ಕಾದಿತ್ತು. ‘ಎ’ ಚಿತ್ರದಲ್ಲಿ ಬಾಲಕನ ಪಾತ್ರ ಮಾಡಿದ್ದ ಬಾಲಕ ಈಗ ಬೆಳೆದು ದೊಡ್ಡವನಾಗಿ ಉಪ್ಪಿ ಎದುರು ಬಂದು ನಿ
ಈ ಹೊಟೇಲ್‌ನಲ್ಲಿ ನೀವು ಕಾಗೆ ಮಾಂಸ ತಿಂದಿರಬಹುದು; ಬಿರಿಯಾನಿಗಾಗಿ ದಂಪತಿಯಿಂದ ಕಾಗೆಗಳ ಮಾರಣಹೋಮ
ನ್ಯೂಸ್ ಆ್ಯರೋ: ಕಾಗೆ ಬಿರಿಯಾನಿ ತಿನ್ನುವ ಆಸೆಗೆ 19 ಕಾಗೆಗಳನ್ನು ಕೊಂದ ದಂಪತಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮಿಳುನಾಡಿನ ತಿರುವಳ್ಳೂರಿನ ಹಳ್ಳಿಯೊಂದರಲ್ಲಿ ಕಾಗೆಗಳನ್ನು ಕೊಂದು ಬಿರಿಯಾನಿ ಸಿದ್ಧಪಡಿಸಲು ಮುಂದಾಗಿದ್ದ ದಂಪತಿಗೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದ್ದು, ಜತೆಗೆ ದಂಡವನ್ನೂ ವಿಧಿಸಲಾಗಿದೆ. ತಿರುವಳ್ಳೂರು ಜಿಲ್ಲೆಯ ನಯಪಕ್ಕಂ ಮೀಸಲು ಸಮೀಪದ ತೊರೈಪಕ್ಕಂ ಗ್ರಾಮದಲ್ಲಿ ರಮೇಶ್ ಮತ್ತು ಭೂಚಮ್ಮ ಎಂಬ ದಂಪತಿ ಕಾಗೆಗಳನ್ನು ಕೊ
ಇಂದಿನಿಂದ ಮಂಡ್ಯದಲ್ಲಿ ಅಕ್ಷರ ಜಾತ್ರೆ; ರಾಜವಂಶಸ್ಥರಾದ ಪ್ರಮೋದಾದೇವಿ ಅವರಿಂದ ಚಾಲನೆ
ನ್ಯೂಸ್ ಆ್ಯರೋ: ಸಕ್ಕರೆ ನಾಡು ಮಂಡ್ಯದಲ್ಲಿ ಮೂರನೇ ಬಾರಿಗೆ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. 30 ವರ್ಷಗಳ ಬಳಿಕ ಅದ್ದೂರಿಯಾಗಿ ನುಡಿ ಜಾತ್ರೆಯ ಆತಿಥ್ಯ ಉಣಬಡಿ ಸಲು ನಗರ ಸಜ್ಜುಗೊಂಡಿದೆ. ಸಾಹಿತಿಗಳು- ಸಾಹಿತ್ಯಾಸಕ್ತರನ್ನು ಸ್ವಾಗತಿ ಸಲು ಇಡೀ ಮಂಡ್ಯ ನಗರ ನವ ವಧುವಿನಂತೆ ಸಿಂಗಾರಗೊಂಡಿದೆ. ಬಂಟಿಂಗ್ಸ್, ಕಟೌಟ್, ವಿದ್ಯುತ್ ದೀಪಾಲಂಕಾರದಿಂದ ಇಡೀ ನಗರ ಕಂಗೊಳಿಸುತ್ತಿದೆ. ಮೈಸೂರು ದಸರ
ಇಂದು ಉಪೇಂದ್ರ ಹೊಸ ಸಿನಿಮಾ ರಿಲೀಸ್; ಬುಕಿಂಗ್ನಲ್ಲಿ ಹೊಸ ದಾಖಲೆ ಬರೆದ ಯುಐ
ನ್ಯೂಸ್ ಆ್ಯರೋ: ಒಂಭತ್ತು ವರ್ಷಗಳಿಂದ ಉಪ್ಪಿ ಅಭಿಮಾನಿಗಳು ಕಾಯ್ತಿದ್ದ ಬಿಗ್ ಡೇ ಬಂದೇಬಿಟ್ಟಿದೆ. ಫಿಲ್ಮ್ ಬೈ ರಿಯಲ್ ಸ್ಟಾರ್ ಉಪೇಂದ್ರ ಅನ್ನೋ ಟೈಟಲ್ ನೋಡೋಕೆ ಜನ ರೆಡಿಯಾಗಿದ್ದಾರೆ. ಯುಐ ಸಿನಿಮಾ ರಿಲೀಸ್ಗೆ ಸಖತ್ ಕ್ರೇಜ್ ಇದೆ. ಯುಐ ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶನ ಮಾಡ್ತಿರೋ ಪ್ಯಾನ್ ಇಂಡಿಯಾ ಸಿನಿಮಾ. ಒಂಭತ್ತು ವರ್ಷದ ನಂತರ ಉಪ್ಪಿ ನಿರ್ದೇಶನ ಮಾಡ್ತಿರೋದ್ರಿಂದ, ಸಹಜವಾಗಿಯೇ ಸಿನಿಮಾ ಮೇಲೆ ಕ್ರೇಜ್ ಹೆಚ್ಚಿದೆ
ರಕ್ತ ಬರುವಂತೆ ಹಲ್ಲೆ, ಕೊಲೆಗೆ ಸಂಚು: ಸಚಿವೆ ವಿರುದ್ಧ ರವಿ ಪ್ರತಿ ದೂರು
ನ್ಯೂಸ್ ಆ್ಯರೋ: ಬೆಳಗಾವಿ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಿಟಿ ರವಿ ನಡುವಣ ಜಟಾಪಟಿ ವಿಕೋಪಕ್ಕೆ ತಿರುಗಿದೆ. ಸಚಿವೆ ಮಾಡಿರುವ ಗಂಭೀರ ಆರೋಪ ಒಂದೆಡೆಯಾದರೆ, ಇದೀಗ ತಮ್ಮ ಮೇಲೆ ರಕ್ತ ಬರುವಂತೆ ಹಲ್ಲೆ ಮಾಡಿದ್ದಾರೆ. ಕೊಲೆಗೆ ಸಂಚು ಹೂಡಲಾಗಿದೆ ಎಂದು ಸಿಟಿ ರವಿ ಆರೋಪಿಸಿದ್ದಾರೆ. ಜತೆಗೆ, ಪ್ರತಿ ದೂರು ಕೂಡ ನೀಡಿದ್ದಾರೆ. ಇನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸಿಟಿ ರವಿ ವಿ