ನ್ಯೂಸ್ ಆ್ಯರೋ: ಡಿಸೆಂಬರ್ ತಿಂಗಳು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಡಿಸೆಂಬರ್ ತಿಂಗಳು ಕೆಲವು ರಾಶಿಯವರ ಜೀವನದಲ್ಲಿ ಸಂತೋಷ ತರಲಿದೆ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುತ್ತಾರೆ. ಯಾವೆಲ್ಲ ರಾಶಿಗಳಿಗೆ ಅದೃಷ ಬರಲಿದೆ. ಉದ್ಯೋಗ, ಶಿಕ್ಷಣ ಹಾಗೂ ಜೀವನದಲ್ಲಿ ಯಾರಿಗೆಲ್ಲಾ ಸಮೃದ್ಧಿಯಾಗಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. 2024 ರ ಕೊನೆಯ ತಿಂಗಳು ಅಂದರೆ ಡಿಸೆಂಬರ್ ಮೇಷ ರಾಶಿಯವರಿಗೆ ಉತ್ತಮವಾಗಿರುತ್ತದೆ. ಮೇಷ ರಾಶಿಯವರಿಗೆ
ದಿನ ಭವಿಷ್ಯ 21-11-2024; ಇಂದು ಯಾವ ರಾಶಿಯವರಿಗೆ ಶುಭ ? ಅಶುಭ ತಿಳಿಯಿರಿ
ಮೇಷ: ಧ್ಯಾನವು ಮನಸ್ಸಿನ ತುಮುಲಗಳಿಗೆ ಪರಿಹಾರವನ್ನು ತರುತ್ತದೆ. ಇಂದು, ನಿಮ್ಮ ಸಹೋದರ ಅಥವಾ ಸಹೋದರಿಯ ಸಹಾಯದಿಂದ ನೀವು ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಮನೆಯಲ್ಲಿ ಹಬ್ಬದ ವಾತಾವರಣವು ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ. ನೀವೂ ಇದರಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳಿ, ಮೂಕ ಪ್ರೇಕ್ಷಕರಂತೆ ಉಳಿಯಬೇಡಿ. ವೃಷಭ: ಧ್ಯಾನದಿಂದ ಪರಿಹಾರ ಸಿಗುತ್ತದೆ. ನಿಮ್ಮ ಹೂಡಿಕೆಗಳ ಬಗ್ಗೆ ಮತ್ತು ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹ
ಮಂಗಳೂರು ಮಹಾನಗರ ಪಾಲಿಕೆ ಎಡವಟ್ಟು; ನಂತೂರ್ ಓವರ್ ಪಾಸ್ ಯೋಜನೆಗೆ ಮತ್ತೆ ಸಂಕಷ್ಟ
ನ್ಯೂಸ್ ಆ್ಯರೋ: ಮಂಗಳೂರಿನ ಪ್ರಮುಖ ಟ್ರಾಫಿಕ್ ಪ್ರದೇಶವಾದ ನಂತೂರಿನಲ್ಲಿ ಪ್ಲೈಓವರ್ ಕಾಮಗಾರಿ ಇನ್ನೇನು ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಇದೀಗ ಮತ್ತೊಂದು ಸಮಸ್ಯೆ ಎದುರಾಗಿದೆ. ಮಿಯಾವಾಕಿ ಅರಣ್ಯ ತೆರವು ಮಾಡದಂತೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯಿಂದ ಮತ್ತೆ ಕಾಮಗಾರಿ ಕುಂಟುತ್ತಾ ಸಾಗಲಿದೆ. ಈ ಅರಣ್ಯ ನಿರ್ಮಾಣಕ್ಕೆ ಮಹಾನಗರಪಾಲಿಕೆಯೇ ಪರ್ಮಿಶನ್ ಕೊಟ್ಟಿದ್ದು, ಇದೀಗ ಪಾಲಿಕೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮಂಗಳೂರಿನ
ಕೇಂದ್ರ ಸರ್ಕಾರಿ ನೌಕರರ ‘ನಿವೃತ್ತಿ ವಯಸ್ಸು’ 62 ಕ್ಕೆ ಏರಿಕೆ?; ಇಲ್ಲಿದೆ ಈ ವೈರಲ್ ಸುದ್ದಿಯ ಅಸಲಿಯತ್ತು.!
ನ್ಯೂಸ್ ಆ್ಯರೋ: ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62 ಕ್ಕೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಹೇಳುವ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಯಾವುದೇ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿಲ್ಲ ಎಂದು ಭಾರತ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋ ಸ್ಪಷ್ಟಪಡಿಸಿದೆ. ಇದಲ್ಲದೆ, ಆಗಸ್ಟ್ 2023 ರಲ್ಲಿ, ಕೇಂದ್ರ ಸರ್ಕಾರ
ದೈತ್ಯ ಕಂಪನಿಗಳಿಗೆ ಮಹಾ ಟಕ್ಕರ್; ಅಮೆಜಾನ್, ಫ್ಲಿಪ್‌ಕಾರ್ಟ್ ಬಿಗ್ ಶಾಕ್!
ನ್ಯೂಸ್ ಆ್ಯರೋ: ಮಾರುಕಟ್ಟೆ ಅಂದ್ಮೇಲೆ ಅಲ್ಲಿ ಸ್ಪರ್ಧೆ ಇದ್ದೇ ಇರುತ್ತದೆ. ಇದೀಗ ಇ-ಕಾಮರ್ಸ್ ಮಾರುಕಟ್ಟೆಯ ದೈತ್ಯ ಕಂಪನಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗೆ ಶಾಕ್ ಕೊಡಲು ಬ್ಲಿಂಕಿಟ್ ಮುಂದಾಗಿದೆ. ಬಟ್ಟೆ, ಇಲೆಕ್ಟ್ರಾನಿಕ್, ಸೌಂದರ್ಯ ಉತ್ಪನ್ನ, ಸ್ಮಾರ್ಟ್‌ಫೋನ್ ಸೇರಿದಂತೆ ಎಲ್ಲಾ ರೀತಿಯ ವಸ್ತುಗಳು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಸಿಗುತ್ತವೆ. ಬೆರಳ ತುದಿಯಲ್ಲಿಯೇ ನಿಮಗೆ ಬೇಕಾ