ನ್ಯೂಸ್ ಆ್ಯರೋ: ಪ್ರತಿ ವರ್ಷ ನವೆಂಬರ್ 21 ರಂದು ವಿಶ್ವ ದೂರದರ್ಶನ ದಿನವನ್ನು ಆಚರಣೆ ಮಾಡಲಾಗುತ್ತದೆ. ಅಂತರ್ಜಾಲದ ಸಂಪರ್ಕದಿಂದಾಗಿ ಲ್ಯಾಪ್ ಟಾಪ್ ಮತ್ತು ಮೊಬೈಲ್ ಸ್ಕ್ರೀನ್‌ಗಳಲ್ಲೇ ಅತೀ ಹೆಚ್ಚು ಸಮಯ ಕಳೆಯುತ್ತಿರುವ ಇಂದಿನ ಯುಗದಲ್ಲಿ, ಟೆಲಿವಿಷನ್ ಅಥವಾ ದೂರದರ್ಶನ ಇನ್ನು ತನ್ನ ಮಹತ್ವವನ್ನು ಉಳಿಸಿಕೊಂಡಿದೆ ಎಂದರೆ ನಂಬಲೇಬೇಕು. ವಿಶ್ವ ದೂರದರ್ಶನ ದಿನ ಅಥವಾ ವಿಶ್ವ ಟೆಲಿವಿಷನ್ ದಿನವನ್ನು ನಮ್ಮ ಜೀವನದಲ್ಲಿ ದೂರದರ್ಶನದ ಮೌಲ್ಯವ
ಹಿಂದೂ-ಮುಸ್ಲಿಂ ಕುಂಕುಮ ಗಲಾಟೆ; ಮತ್ತೆ ಮುನ್ನೆಲೆಗೆ ಬಂದ ದತ್ತಪೀಠ ವಿವಾದ
ನ್ಯೂಸ್ ಆ್ಯರೋ: ದತ್ತಜಯಂತಿಗೆ ದಿನಗಣನೆ ಆರಂಭವಾಗುತ್ತಿದ್ದಂತೆ, ಮತ್ತೆ ದತ್ತಪೀಠ ವಿವಾದ ಮುನ್ನೆಲೆಗೆ ಬಂದಿದೆ. ವಿವಾದಿತ ಗುಹೆಯೊಳಗಿರುವ ಗೋರಿಗಳ ಮೇಲೆ ಕುಂಕುಮ ಹಚ್ಚಿರುವ ಆರೋಪ ಕೇಳಿಬಂದಿದ್ದು, ಇದು ಇಸ್ಲಾಂ ಧರ್ಮದವರ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸುವ ಪ್ರಯತ್ನ ಎಂದು ಶಾಖಾದ್ರಿ ಕುಟುಂಬಸ್ಥರು ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಎದುರು ಪ್ರತಿಭಟನೆ ನಡೆಸಿ, ಮುಜರಾಯಿ ಇಲಾಖೆಯ ಅಧಿಕಾರ
ಗ್ಯಾಸ್ ಸಿಲಿಂಡರ್ ಮೇಲೆ 50 ಲಕ್ಷಗಳ ಉಚಿತ ವಿಮೆ; ಇದನ್ನು ಕ್ಲೈಮ್ ಮಾಡುವುದು ಹೇಗೆ ಗೊತ್ತಾ?
ನ್ಯೂಸ್ ಆ್ಯರೋ: ದೇಶದ ಕೋಟಿಗಟ್ಟಲೆ ಮನೆಗಳಲ್ಲಿ ಗ್ಯಾಸ್ ಸಿಲಿಂಡರ್ ಬಳಸಲಾಗುತ್ತಿದೆ. ಒಲೆಯ ಮೇಲೆ ಅಡುಗೆ ಮಾಡುವ ದಿನಗಳು ಬದಲಾಗಿದೆ. ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಸಿ ಅಡುಗೆ ಮಾಡುವ ಪದ್ಧತಿ ಜಾರಿಯಲ್ಲಿದೆ. LPG ಗ್ಯಾಸ್‌ನಿಂದ ಅಡುಗೆಯನ್ನು ಸುಲಭವಾಗಿ ಮತ್ತು ತ್ವರಿತವಾಗಿ ಮಾಡಬಹುದಾದರೂ ಇದು ಕೆಲವು ಅನಾನುಕೂಲಗಳನ್ನು ಹೊಂದಿದೆ. ವಿಶೇಷವಾಗಿ ಸುರಕ್ಷಿತವಾಗಿ ನಿರ್ವಹಿಸದಿದ್ದರೆ ಸಿಲಿಂಡರ್ ಬ್ಲಾಸ್ಟ್ ಆಗುವ ಸಾಧ್ಯತೆ ಕೂಡ ಇದೆ.
ವಿಮಾನಗಳು ಬಿಳಿ ಬಣ್ಣದಲ್ಲೇ ಇರುವುದು ಏಕೆ; ಇದರ ಹಿಂದಿರುವ ವೈಜ್ಞಾನಿಕ ಕಾರಣ ಗೊತ್ತಾ ?
ನ್ಯೂಸ್ ಆ್ಯರೋ: ನೀವು ಕಡಿಮೆ ಸಮಯದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪಲು ಬಯಸಿದರೆ, ವಿಮಾನದ ಪ್ರಯಾಣವು ಉತ್ತಮ ಆಯ್ಕೆಯಾಗಿದೆ. ನೀವು ಎಂದಾದ್ರೂ ಯೋಚನೆ ಮಾಡಿದ್ದೀರಾ ಬಹುತೇಕ ವಿಮಾನಗಳ ಬಣ್ಣ ಏಕೆ ಬಿಳಿಯಾಗಿರುತ್ತದೆ ಊಹಿಸಿದ್ದೀರಾ? ವಾಸ್ತವವಾಗಿ ನೋಡಿದರೆ ಇದರೆ ಬಿಳಿ ಬಣ್ಣದ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆ ಅದನ್ನು ತಿಳಿದರೆ ನೀವು ಖಂಡಿತವಾಗಿಯೂ ಆಶ್ಚರ್ಯಪಡುತ್ತೀರಿ. ಹಾಗಿದ್ರೆ ಏನದು ಕಾರಣ ಎಂಬುದನ್ನು ಈ ಸ್ಟ
20 ಸಾವಿರ ಜನಕ್ಕೆ ಊಟ ಹಾಕಿಸಿದ ಭಿಕ್ಷುಕ; 1.25 ಕೋಟಿ ರೂಪಾಯಿ ಖರ್ಚು ಮಾಡಿ ಸಮಾರಂಭ
ನ್ಯೂಸ್ ಆ್ಯರೋ: ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಭೀಕ್ಷುಕರನ್ನೆ ಸಾಕುತ್ತಿರುವ ಈ ಲೂಟಿಕೊರರ ದೇಶವು ಹಲವು ಭಾರಿ ಅಂತರರಾಷ್ಟ್ರೀಯ ಸಂಸ್ಥೆಗಳು ಅಥವಾ ಇತರೆ ದೇಶಗಳ ಬಳಿ ಕೈ ಚಾಚುವುದು ಸರ್ವೆ ಸಾಮಾನ್ಯವಾಗಿ ಕಂಡುಬರುತ್ತದೆ. ಇಂತಹ ಬಡ ಪಾಕಿಸ್ತಾನದಲ್ಲಿ ಭಿಕ್ಷುಕನೂ ಕೋಟ್ಯಾಧಿಪತಿ ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ… ಅಷ್ಟೇ ಅಲ್ಲ ಆ ಭೀಕ್ಷುಕ 20,000 ಜನರಿಗೆ ಯಾವ ಕೋಟ