ನ್ಯೂಸ್ ಆ್ಯರೋ: ಅಮೆರಿಕಾದ ಖ್ಯಾತ ಯೂಟ್ಯೂಬರ್ ಆಗಿರುವ ರೊಸಾನ್ನಾ ಪ್ಯಾನ್ಸಿನೊ ಇತ್ತೀಚಿಗಷ್ಟೇ ತನ್ನ ರಾಡಿಕ್ಯುಲಸ್ ಪಾಡ್‌ಕ್ಯಾಸ್ಟ್‌ನ ಮೊದಲ ಸಂಚಿಕೆಯಲ್ಲಿ ತಮ್ಮ ದಿವಂಗತ ತಂದೆಯ ಕುರಿತು ಮಾತನಾಡಿದ್ದಾಳೆ. ಇಲ್ಲಿ ತನ್ನ ತಂದೆಯ ಶವದ ಸುಟ್ಟ ಬೂದಿಯಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿ, ಅದರ ಎಲೆಯಿಂದ ಸಿಗರೇಟು ಸೇದಿರುವುದನ್ನು ಬಹಿರಂಗಪಡಿಸಿದ್ದಾಳೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ
ಬೇರೊಬ್ಬನ ಜೊತೆ ಸುತ್ತಾಡಿದ ಪ್ರೇಯಸಿ; ನಡು ರಸ್ತೆಯಲ್ಲಿಯೇ ತಾನು ಗಿಫ್ಟ್ ಕೊಟ್ಟ ಸ್ಕೂಟಿ ಕಿತ್ತುಕೊಂಡ ಗೆಳೆಯ
ನ್ಯೂಸ್ ಆ್ಯರೋ: ಯಾರೋ ಹುಡುಗಿಗಾಗಿ ಪ್ರೀತಿಸಿದವಳಿಗೆ ಕೈ ಕೊಡುವಂತಹದ್ದು, ಒಬ್ಬನ ಜೊತೆ ಪ್ರೀತಿಯಲ್ಲಿ ಇದ್ರೂ ಇನ್ನೊಬ್ಬನ ಜೊತೆ ಸುತ್ತಾಟ ನಡೆಸುವಂತಹದ್ದು ಇದೆಲ್ಲಾ ನಡೆಯುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದೆ. ಯುವತಿಯೊಬ್ಬಳು ಬಾಯ್‌ಫ್ರೆಂಡ್ ಕಣ್ತಪ್ಪಿಸಿ ಬೇರೊಬ್ಬ ಹುಡುಗನ ಜೊತೆ ಸುತ್ತಾಡುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಗರ್ಲ್‌ಫ್ರೆಂಡ್ ಮೋಸದಾಟ ತಿಳಿದು ಆ ಯುವಕ ಆಕೆಯನ್ನು ನಡು ರಸ್ತೆಯಲ್ಲ
“ಐ ಆಮ್ ಸಾರೀ ಐಯ್ಯಪ್ಪ… ನಾ ಒಳಗೆ ಬಂದ್ರೆ ಏನಪ್ಪಾʼ; ಭಕ್ತರ ಭಾವನೆಗಳಿಗೆ ಧಕ್ಕೆ ತಂದ ಬಿಗ್‌ಬಾಸ್ ಸೆಲೆಬ್ರಿಟಿ ಹಾಡು
ನ್ಯೂಸ್ ಆ್ಯರೋ: ಬಿಗ್‌ಬಾಸ್ ಸೀಸನ್ 5ರಲ್ಲಿ ಭಾಗವಹಿಸಿ, ತಮ್ಮ ಹಾಡುಗಳ ಮೂಲಕ ಜನಪ್ರಿಯರಾದ ಗಾಯಕಿ ಇಸೈವಾಣಿ. ಕೆಲವು ಖಾಸಗಿ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಗಾನ ಹಾಡುಗಳನ್ನು ಹಾಡಿದ್ದಾರೆ. ನಿರ್ದೇಶಕ ಪಾ. ರಂಜಿತ್ ಅವರ ಕ್ಯಾಸ್ಟ್‌ಲೆಸ್ ಕಲೆಕ್ಟಿವ್ ಎಂಬ ಬ್ಯಾಂಡ್‌ನಲ್ಲಿ ಸೇರಿಕೊಂಡು ವಿವಿಧ ಸ್ವತಂತ್ರ ಹಾಡುಗಳನ್ನು ಹಾಡುವ ಮೂಲಕ ಹೆಚ್ಚು ಗಮನ ಸೆಳೆದರು. ಚೆನ್ನೈನಲ್ಲಿ ಹುಟ್ಟಿ ಬೆಳೆದ ಇಸೈವಾಣಿ, ಬಿಗ್‌ಬಾಸ್ ಸೀಸನ್ 5ರಲ್ಲಿ ಭಾಗವಹಿ
ವಿಧಾನಸಭಾ ಉಪ ಚುನಾವಣೆ; ʼಅಭಿಮನ್ಯುʼ ಮುಂದೆ ಗೆದ್ದು ಬೀಗಿದ ʼಸೈನಿಕʼ
ನ್ಯೂಸ್ ಆ್ಯರೋ: ಕರ್ನಾಟಕದ ಮೂರು ವಿಧಾನಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಚನ್ನಪಟ್ಟಣದಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆಡಿಎಸ್ನ ನಿಖಿಲ್ ಕುಮಾರಸ್ವಾಮಿ ಅವರನ್ನು ಮಣಿಸಿ ಕಾಂಗ್ರೆಸ್ನ ಸಿಪಿ ಯೋಗೇಶ್ವರ್ ಗೆಲುವು ದಾಖಲಿಸಿದ್ದಾರೆ. ಅದರೊಂದಿಗೆ, ಕೊನೇ ಕ್ಷಣದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಸ್ಪರ್ಧಿಸಿದ್ದ ಯೋಗೇಶ್ವರ್ ಅವರನ್ನು ಮತದಾರರು ‘ಕೈ’ ಹಿಡಿ
ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಆರ್ಭಟ; ಬಿಜೆಪಿ-ಜೆಡಿಎಸ್ ಮೈತ್ರಿಗೆ ಆಘಾತ!
ನ್ಯೂಸ್ ಆ್ಯರೋ: ದೇಶದ 14 ರಾಜ್ಯಗಳಲ್ಲಿನ 48 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಕರ್ನಾಟಕದ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ಕ್ಷೇತ್ರಗಳು ಇದರಲ್ಲಿ ಸೇರಿದ್ದು, ಕರ್ನಾಟಕದಲ್ಲಿ ಫಲಿತಾಂಶ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಇನ್ನುಳಿದಂತೆ ಉತ್ತರಪ್ರದೇಶ 9, ರಾಜಸ್ಥಾನ 7, ಪಶ್ಚಿಮ ಬಂಗಾಳ 6, ಅಸ್ಸಾಂ 5, ಬಿಹಾರ 4, ಪಂಜಾಂಬ್ 4, ಕರ್ನಾಟಕ 3, ಕೇರಳ 2, ಮಧ್ಯಪ್ರದೇಶ 2, ಸಿಕ್ಕಿಂ 2 ಹಾ