ನ್ಯೂಸ್ ಆ್ಯರೋ: ನಮ್ಮಲ್ಲಿ ಹೆಚ್ಚಿನವರು ಹಗಲಿನಲ್ಲಿ ಸರಿಯಾಗಿ ನೀರು ಕುಡಿಯುವುದಿಲ್ಲ. ಬೆಳಗ್ಗೆ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ದೇಹದಲ್ಲಿ ಹಲವು ಬದಲಾವಣೆಗಳು ಆಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಬೆಳಗ್ಗೆ ಎದ್ದ ನಂತರ ಬಿಸಿ ನೀರು ಕುಡಿಯುವುದರಿಂದ ಆಗುವ ಲಾಭಗಳು ತಿಳಿದರೆ ಶಾಕ್ ಆಗುತ್ತೀರಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿದರೆ ಯಾವೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ತಿಳಿಯೋಣ. ಖಾಲ
ಇಂದಿನಿಂದ ಚಳಿಗಾಲ ಅಧಿವೇಶನ ಆರಂಭ; ವಕ್ಫ್ ಮಸೂದೆ ಮಂಡನೆಗೆ ಕೇಂದ್ರ ಸರ್ಕಾರ ಸಜ್ಜು
ನ್ಯೂಸ್ ಆ್ಯರೋ: ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಕದನದ ಬಳಿಕ ಸಂಸತ್ತಿನ ಚಳಿಗಾಲದ ಅಧಿವೇಶನ ಇವತ್ತಿನಿಂದ ಆರಂಭವಾಗಲಿದೆ. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಹೊಸ ಮಸೂದೆಗಳನ್ನ ಮಂಡಿಸಲು ಸಜ್ಜಾಗಿದೆ. ಅದರಲ್ಲೂ ಅತಿಮುಖ್ಯವಾಗಿ ವಕ್ಫ್ ಕಾಯಿದೆ ತಿದ್ದುಪಡಿ ಮಸೂದೆ ಪ್ರಮುಖವಾಗಿದೆ. ವಿಪಕ್ಷಗಳು ಮೋದಿ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿವೆ. ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಕದನಕ್ಕೆ ತೆರೆಬಿದ್
ಕೊಹ್ಲಿಯ ಭರ್ಜರಿ ಸೆಂಚುರಿಗೆ ಹಲವು ದಾಖಲೆಗಳು ಉಡೀಸ್; ಈ ಭಾರತೀಯ ಆಟಗಾರರ ಪಟ್ಟಿಯಲ್ಲಿ ಹೆಸರು ಪಡೆದ ವಿರಾಟ್
ಪರ್ತ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೊಹ್ಲಿ 143 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ ಅಜೇಯ 100 ರನ್ ಬಾರಿಸಿದರು. ಈ ಭರ್ಜರಿ ಸೆಂಚುರಿಯೊಂದಿಗೆ ಕಿಂಗ್ ಕೊಹ್ಲಿ ಹಲವು ದಾಖಲೆಯನ್ನು ತಮ್ಮದಾಗಿಸಿಕೊಂಡರು. ಅದು ಕೂಡ ಮಾಸ್ಟರ್ ಬ್ಲಾಸ್ಟರ್ ಸಚಿನ
ದಿನ ಭವಿಷ್ಯ 25-11-2024; ಇಂದು ಯಾವ ರಾಶಿಯವರಿಗೆ ಶುಭ ? ಅಶುಭ ತಿಳಿಯಿರಿ
ಮೇಷ: ಮನೆಯ ಹಿರಿಯರನ್ನು ನೋಡಿಕೊಳ್ಳುವುದು ಮತ್ತು ಗೌರವಿಸುವುದು ನಿಮ್ಮ ಅದೃಷ್ಟ ಹೆಚ್ಚಿಸುತ್ತದೆ. ರಾಜಕೀಯ ಸಂಪರ್ಕಗಳು ಉತ್ತಮ ಅವಕಾಶಗಳನ್ನು ಒದಗಿಸುತ್ತವೆ. ಇಂದು ಮಹಿಳೆಯರಿಗೆ ವಿಶೇಷವಾಗಿ ಶುಭಕರವಾಗಿದೆ. ಹಿಂದಿನ ನಕಾರಾತ್ಮಕ ವಿಷಯಗಳು ನಿಮ್ಮ ವರ್ತಮಾನವನ್ನೂ ಹಾಳು ಮಾಡಬಹುದು. ವೃಷಭ: ಭಾವನೆಗಳಿಂದ ದೂರ ಹೋಗುವುದರಿಂದ, ತಪ್ಪು ಮಾಡಬಹುದು. ನಿಕಟ ಸಂಬಂಧಿಗಳೊಂದಿಗೆ ಆಸ್ತಿಗೆ ಸಂಬಂಧಿಸಿದಂತೆ ಕೆಲವು ಗಂಭೀರ ಮತ್ತು ಪ್ರಯೋಜನಕಾರಿ ಚ
ಸಿಗರೇಟ್ ತುಂಡುಗಳಿಂದ ರೆಡಿಯಾಯ್ತು ಕ್ಯೂಟ್ ಟೆಡ್ಡಿ ಬೇರ್; ಇದನ್ನು ಹೇಗೆ ತಯಾರು ಮಾಡ್ತಾರೆ ನೋಡಿ
ನ್ಯೂಸ್ ಆ್ಯರೋ: ಕಸದಿಂದ ರಸ ಎನ್ನುವ ಪರಿಕಲ್ಪನೆ ಹಿಂದಿನಿಂದಲೂ ನಮ್ಮಲ್ಲಿದೆ. ಈ ಪರಿಕಲ್ಪನೆಯಡಿ ಕಸ, ತ್ಯಾಜ್ಯ ಎಂದು ಬಿಸಾಡುವ ಪ್ಲಾಸ್ಟಿಕ್ ಸೇರಿದಂತೆ ಅದೆಷ್ಟೋ ವಸ್ತುಗಳಿಗೆ ಅದೆಷ್ಟೋ ಜನ ತಮ್ಮ ಕ್ರಿಯೆಟಿವಿಗಳಿಂದಲೇ ಹೊಸ ರೂಪಗಳನ್ನು ನೀಡಿದ್ದಾರೆ. ಅದೇ ರೀತಿ ಇಲ್ಲೊಬ್ರು ವ್ಯಕ್ತಿ ಕೂಡಾ ಸಿಗರೇಟ್ ತುಂಡುಗಳಿಂದ ಟೆಡ್ಡಿ ಬೇರ್, ಸಾಫ್ಟ್ ಟಾಯ್‌ಗಳನ್ನು ತಯಾರಿಸುವ ಮೂಲಕ ಸಿಗರೇಟ್ ತ್ಯಾಜ್ಯಕ್ಕೆ ಹೊಸ ರೂಪವನ್ನು ನೀಡಿದ್ದಾರೆ.