ನ್ಯೂಸ್ ಆ್ಯರೋ: ದೇಶದ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಬಳಕೆ ನಿಲ್ಲಿಸಬೇಕು ಮತ್ತು ಹಳೆಯ ಪೇಪರ್ ಬ್ಯಾಲೆಟ್ ಮತದಾನ ಪದ್ಧತಿಗೆ ಮರಳಲು ಆದೇಶ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ ಹಾಗೂ ‘ಚುನಾವಣೆಯಲ್ಲಿ ಸೋತಾಗ ಮಾತ್ರ ರಾಜಕಾರಣಿಗಳು ಇವಿಎಂ ಸರಿಯಿಲ್ಲ ಎಂದು ಆರೋಪಿಸುತ್ತಾರೆ’ ಎಂದು ಕಿಡಿಕಾರಿದೆ. ಅನಾಥರು ಹಾಗೂ ವಿಧವೆಯರ ರಕ್ಷಣೆಗಾಗಿ ಕೆಲಸ ಮಾಡುವ ಸಾಮಾಜಿಕ
ಕೇರಳ ಪೊಲೀಸರಿಂದ ಶಬರಿಮಲೆಗೆ ಧಕ್ಕೆ ಆರೋಪ; ವಿವಾದ ಸೃಷ್ಟಿಸಿದ ವೈರಲ್ ಫೋಟೋ
ನ್ಯೂಸ್ ಆ್ಯರೋ: ಕೇರಳದ ಶಬರಿಮಲೆ ದೇಗುಲದಲ್ಲಿ ಭದ್ರತೆ ನಿಯೋಜಿತಾಗಿರುವ ಪೊಲೀಸರು, ದೇಗುಲದ ‘ಪಥಿನೆಟ್ಟಂ ಪಡಿ’ (18 ಮೆಟ್ಟಿಲು) ಮೇಲೆ ನಿಂತು ಗ್ರೂಪ್ ಫೋಟೊ ತೆಗೆಸಿಕೊಂಡಿದ್ದು, ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಇದನ್ನು ವಿಶ್ವ ಹಿಂದೂ ಪರಿಷತ್‌ನ ಕೇರಳ ಘಟಕ ಇದನ್ನು ತೀವ್ರವಾಗಿ ಖಂಡಿಸಿದ್ದು, ಅಯ್ಯಪ್ಪ ಸ್ವಾಮಿಗೆ ಬೆನ್ನು ತೋರಿಸಿವ ಸಂಪ್ರದಾಯ ಶಬರಿಮಲೆಯಲ್ಲಿ ಇಲ್ಲ. ಪೊಲೀಸರು ಅಯ್ಯಪ್ಪ ಸ್ವಾಮಿಗೆ ಅಗೌರವ ಸೂಚಿಸಿ, ಸಂಪ್ರದಾ
ʼಮಹಿಳೆಯರು ಕರ್ನಲ್ ಆಗಲು ಅರ್ಹರಲ್ಲʼ: ಇದೊಂದು ಸಮಸ್ಯೆಯಿದೆ ಎಂದ ಟಾಪ್ ಜನರಲ್ ವರದಿ
ನ್ಯೂಸ್ ಆ್ಯರೋ: ಭಾರತೀಯ ಸೇನೆಯಲ್ಲಿ ಕರ್ನಲ್ ಹುದ್ದೆಯಲ್ಲಿರುವ ಮಹಿಳಾ ಅಧಿಕಾರಿಗಳ ಕಾರ್ಯಕ್ಷಮತೆಯ ಬಗ್ಗೆ ನಿ.ಲೆಫ್ಟಿನೆಂಟ್ ಜನರಲ್ ರಾಜೀವ್ ಪುರಿ ಅಸಮಾಧಾನ ವ್ಯಕ್ತಪಡಿಸಿದ್ದು, ಅವರು ಆ ಹುದ್ದೆಗೇರಲು ಅರ್ಹರಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನ.20ರಂದು ನಿವೃತ್ತರಾದ ಪುರಿ, ಈಶಾನ್ಯ ಕಮಾಂಡ್‌ನ ಮುಖ್ಯಾಧಿಕಾರಿಗೆ ತಮ್ಮ ವಿಮರ್ಶೆಗಳನ್ನೊಳಗೊಂಡ ವರದಿ ಸಲ್ಲಿಸಿದ್ದಾರೆ. ಅದರಲ್ಲಿ ‘ಮಹಿಳಾ ಕರ್ನಲ್‌ಗಳಲ್ಲಿ ಅಹಂನ ಸಮಸ
ಚಳಿಗಾಲಕ್ಕೆ ನೀವು ಈ ಸೊಪ್ಪುಗಳನ್ನು ತಿನ್ನಲೇಬೇಕು; ಇದರಲ್ಲಿದೆ ಅತಿಹೆಚ್ಚು ಜೀವಸತ್ವಗಳು, ಪೋಷಕಾಂಶಗಳು
ನ್ಯೂಸ್ ಆ್ಯರೋ : ಚಳಿಗಾಲ ಮಳೆಗಾಲ ಬೇಸಿಗೆಗಾಲಕ್ಕೆ ತಕ್ಕಂತೆ ನಮ್ಮಲ್ಲಿ ಸೇವಿಸುವ ಆಹಾರಗಳು ಬದಲಾಗುತ್ತಾ ಹೋಗುತ್ತವೆ. ಹಾಗೆ ಬದಲಾಗಬೇಕು ಕೂಡ. ಸದ್ಯ ಕಾರ್ತಿಕ ಮಾಸದಿಂದ ಕಿರುಚಳಿಯ ಮೂಲಕ ಚಳಿಗಾಲ ಈಗಾಗಲೇ ಪ್ರವೇಶಗೊಂಡಿದೆ. ಈ ಕಾಲದಲ್ಲಿ ಭಾರತೀಯರು ಹೆಚ್ಚು ಮೊರೆ ಹೋಗುವುದು ಸೊಪ್ಪು ಪಲ್ಯಗಳಿಗೆ. ಸೊಪ್ಪಿನ ಆಹಾರಗಳಿಗೆ. ಈ ಚಳಿಗಾಲದಲ್ಲಿ ನೀವು ಬಳಸಲೇಬೇಕಾದ ಕೆಲವು ಸೊಪ್ಪುಗಳಿವೆ. ಅವುಗಳಿಂದ ಅನೇಕ ಆರೋಗ್ಯಕರ ಲಾಭಗಳಿವೆ. ಚಳಿಗಾಲ ಮ
ಗುಜರಾತ್ ಟೈಟನ್ಸ್ ಪಾಲಾದ ಮೊಹ್ಮದ್ ಸಿರಾಜ್; ಆರ್ಸಿಬಿ ಜೊತೆಗಿನ ಜರ್ನಿ ಬಗ್ಗೆ ಸಿರಾಜ್ ಭಾವುಕ
ನ್ಯೂಸ್ ಆ್ಯರೋ : ಕಳೆದ 7 ವರ್ಷಗಳಿಂದ ಆರ್‌ಸಿಬಿಯ ಭಾಗವಾಗಿದ್ದ ಮೊಹಮ್ಮದ್ ಸಿರಾಜ್, IPL-2025ನಲ್ಲಿ ಗುಜರಾತ್ ಟೈಟನ್ಸ್ ಪರ ಆಡಲಿದ್ದಾರೆ. ಮೆಗಾ ಹರಾಜಿನಲ್ಲಿ ಗುಜರಾತ್ ಟೈಟನ್ಸ್ ಸಿರಾಜ್ ಅವರನ್ನು 12.25 ಕೋಟಿಗೆ ಖರೀದಿಸಿದೆ. ಬೆನ್ನಲ್ಲೇ ಆರ್ಸಿಬಿ ಜೊತೆಗಿನ ದಿನಗಳನ್ನು ನೆನೆದು ಸಿರಾಜ್ ಭಾವನಾತ್ಮಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. RCB ಜೊತೆಗೆ ಕಳೆದ ವಿಶೇಷ ಕ್ಷಣಗಳ ಕುರಿತ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಸ