ಇಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ; ಟ್ರಂಪ್- ಕಮಲಾ ಹ್ಯಾರಿಸ್ ಮಧ್ಯೆ ಗೆಲ್ಲುವುದು ಯಾರು?

ವಿದೇಶ

ನ್ಯೂಸ್ ಆ್ಯರೋ: ಇಡೀ ವಿಶ್ವದ ಗಮನ ಸೆಳೆದಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಇಂದು ಮಂಗಳವಾರ ನಡೆಯಲಿದೆ. ಶ್ವೇತಭವನದಲ್ಲಿ ಮುಂದಿನ 4 ವರ್ಷಗಳಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಡೆಮಾಕ್ರಟಿಕ್ ಪಕ್ಷದಿಂದ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಪಕ್ಷದಿಂದ ಡೊನಾಲ್ಡ್ ಟ್ರಂಪ್ ನಡುವೆ ನಿಕಟ ಸ್ಪರ್ಧೆ ನಡೆಯುತ್ತಿದೆ. ಅಮೆರಿಕ ರಾಜಕೀಯ ವೇದಿಕೆಯಲ್ಲಿ ಇಷ್ಟು ದಿನ ನಡೆದ ರಾಜಕೀಯ ಆರೋಪ-ಪ್ರತ್ಯಾರೋಪ, ಪೈಪೋಟಿಗೆ ಇಂದು ನಿರ್ಣಾಯಕ ದಿನವಾಗಿದ

ಅಬ್ಬಬ್ಬಾ ಇವರೆಂಥಾ ಅಂಧ ಭಕ್ತರು; ಪುಣ್ಯ ಜಲ ಎಂದು ಎಸಿ ನೀರನ್ನು ಕುಡಿದ ಭಕ್ತರು

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಎಸಿ ಯಿಂದ ಬೀಳುತ್ತಿದ್ದ ನೀರನ್ನು ತೀರ್ಥವೆಂದು ಭಕ್ತರು ಕುಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು ವಿಡಿಯೋ ವೈರಲ್ ಆಗಿದೆ. ಮಥುರಾ ಬೃಂದಾವನದ ಬಂಕೆ ಬಿಹಾರಿ ಮಂದಿರದಲ್ಲಿ ಈ ಘಟನೆ ನಡೆದಿದೆ. ಮಂದಿರದ ಆನೆಯ ಪ್ರತಿಮೆಯಿಂದ ಬರುತ್ತಿರುವ ನೀರನ್ನು ಭಕ್ತರು ಚರಣಾಮೃತ ಎಂದು ಭಾವಿಸಿ ತೀರ್ಥವಾಗಿ ಕುಡಿಯುತ್ತಾರೆ. ಕೆಲವರು ಗ್ಲಾಸಿನಲ್ಲಿ ಮನೆಗೆ ಕೊಂಡೊಯ್ಯುತ್ತಾರೆ. ದೇಹದ ಮೇಲೆಯೂ ಸಿಂಪಡಿಸಿಕೊಳ್ಳುತ್ತಾರೆ. ಆದರೆ ಈ

ಬಿಗ್​ಬಾಸ್​ಗೆ ಸ್ನೇಹಾ ವೈಲ್ಡ್ ​ಕಾರ್ಡ್ ಎಂಟ್ರಿ; ಈ ಬಗ್ಗೆ ಸಂಜನಾ ಹೇಳಿದ್ದೇನು?

ಮನರಂಜನೆ

ನ್ಯೂಸ್ ಆ್ಯರೋ: ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಯಾರೂ ಊಹಿಸದ ಟ್ವಿಸ್ಟ್ ಬಂದುಬಿಟ್ಟಿದೆ. ಪುಟ್ಟಕ್ಕನ ಮಗಳು ಸ್ನೇಹಾ (ಸಂಜನಾ ಬುರ್ಲಿ) ನಿಧನ ಹೊಂದಿದ್ದಾಳೆ. ಈ ಬೆಳವಣಿಗೆಯಿಂದ ಧಾರಾವಾಹಿಯ ನಿರ್ದೇಶಕರ ಮೇಲೆ ವೀಕ್ಷಕರಿಗೆ ಸಿಟ್ಟು ಬರುವಂತೆ ಆಗಿದೆ. ಇದರಲ್ಲಿನ ಕೊನೆಯ ದೃಶ್ಯಗಳು ಕಲ್ಲು ಹೃದಯಬನ್ನೂ ಕರಗಿಸುವಂತಿವೆ. ಪ್ರತಿಯೊಬ್ಬರ ಅಭಿನಯ ಮನ ಮುಟ್ಟುವಂತಿದೆ. ಅಂದ್ಹಾಗೆ, ಸ್ನೇಹಾಳಿಗೆ ಸಕಲ ಸರ್ಕಾರಿ ಗೌರವಗಳನ್ನ ನೀಡಲಾಯ್ತು.

ಕಿಂಗ್ ಕೊಹ್ಲಿಯ ಫಿಟ್ನೆಸ್ ಡಯಟ್ ರಹಸ್ಯ ಹೀಗಿದೆ; ಟಾಪ್‌ 10 ಫೇವರಿಟ್‌ ಫುಡ್‌ಗಳಿವು

ಕ್ರೀಡೆ

ನ್ಯೂಸ್ ಆ್ಯರೋ: ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್​, ಸ್ಟಾರ್ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿ ಇಂದು (ನವೆಂಬರ್ 5) 36ನೇ ಹುಟ್ಟುಹಬ್ಬ ಆಚರಿಸಿಕೊಳ್ತಿದ್ದಾರೆ. 36ರಲ್ಲೂ ವಿರಾಟ್ ಫಿಟ್ನೆಸ್​ಗೆ ಯಾವ ಉತ್ತರವೂ ಇಲ್ಲ. ವಿಶ್ವದ ಫಿಟ್ಟೆಸ್ಟ್ ಕ್ರಿಕೆಟರ್​ಗಳಲ್ಲಿ ಒಬ್ಬರು ಅಂತಲೂ ಕರೀತಾರೆ. ಆದ್ರೆ ಒಂದು ಕಾಲದಲ್ಲಿ ವಿರಾಟ್​ಗೆ ರುಚಿ ರುಚಿ ತಿನಿಸುಗಳೆಂದ್ರೆ ತುಂಬಾ ಇಷ್ಟ. ದೆಹಲಿ ಗಲ್ಲಿಗಳಲ್ಲಿ ಸಿಗೋ ಛೋಲೆ ಭಟೂರೆಯಿಂದ ಹಿಡಿದು ಪನೀರ್

ಖಾಲಿ ಹೊಟ್ಟೆಗೆ ಬಾಳೆಹಣ್ಣು ಹಾಲು ಸೇವಿಸಿ; ಈ ಆರೋಗ್ಯ ಪ್ರಯೋಜನ ನಿಮ್ಮದಾಗಿಸಿಕೊಳ್ಳಿ

ಆರೋಗ್ಯ ಮಾಹಿತಿ

ನ್ಯೂಸ್ ಆ್ಯರೋ: ಕ್ಯಾಲ್ಸಿಯಂನಿಂದ ಸಮೃದ್ಧವಾಗಿರುವ ಹಾಲು ಆರೋಗ್ಯಕರ. ಬಾಳೆಹಣ್ಣು ಕೂಡ ಪೋಷಕಾಂಶಗಳಿಂದ ತುಂಬಿದೆ. ಆದರೆ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಎರಡನ್ನೂ ಸೇವಿಸುವುದು ಒಳ್ಳೆಯದೇ? ಜಿಮ್‌ಗೆ ಹೋಗುವವರು ಪೌಷ್ಟಿಕಾಂಶಕ್ಕಾಗಿ ಇದನ್ನು ಸೇವಿಸುತ್ತಾರೆ. ಇದು ಪ್ರೋಟೀನ್, ಪೊಟ್ಯಾಸಿಯಮ್, ಫೈಬರ್, ಕ್ಯಾಲ್ಸಿಯಂ, ರಂಜಕ ಮತ್ತು ಆರೋಗ್ಯಕರ ಕೊಬ್ಬನ್ನು ಒದಗಿಸುತ್ತದೆ. ಬಾಳೆಹಣ್ಣು ಮತ್ತು ಹಾಲಿನ ಮಿಶ್ರಣವು ತೂಕ ಇಳಿಸಲು ಮತ್ತು ದೇಹವ

Page 116 of 313
error: Content is protected !!