ನ್ಯೂಸ್ ಆ್ಯರೋ: ಬಿಹಾರದ ಖ್ಯಾತ ಜಾನಪದ ಗಾಯಕಿ ಶಾರದಾ ಸಿನ್ಹಾ ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದರು. ಆದ್ರೆ, ಚಿಕಿತ್ಸೆ ಫಲಿಸದೆ ವಿಧಿವಶರಾಗಿದ್ದಾರೆ. ತಮ್ಮ ಸುಮಧುರ ಕಂಠದಿಂದ 40 ವರ್ಷಕ್ಕೂ ಹೆಚ್ಚು ಕಲಾ ಮೈಥಿಲಿ ಮತ್ತು ಭೋಜ್‌ಪುರಿ ಸಂಗೀತಕ್ಕೆ ಶಾರದಾ ವಿಶಿಷ್ಟವಾದ ಕೊಡುಗೆ ನೀಡಿದ್ದ
ರಾತ್ರಿ ಲೇಟಾಗಿ ಮಲಗುವವರೇ ಎಚ್ಚರ; ಈ ಗಂಭೀರ ಕಾಯಿಲೆ ಬರಬಹುದು!
ನ್ಯೂಸ್ ಆ್ಯರೋ: ರಾತ್ರಿ ನಿದ್ದೆ ಬರೋಲ್ಲ, ಎಷ್ಟೇ ಬೇಗ ಮಲ್ಕೊಂಡ್ರೂ ನಿದ್ದೆ ಹತ್ತಿರ ಸುಳಿಯೊಲ್ಲ ಅನ್ನೋದು ಇತ್ತೀಚೆಗೆ ಹಲವರ ಗೋಳು. ಆ ಕಾರಣಕ್ಕೆ ತಡವಾಗಿ ಮಲಗುವುದು ರೂಢಿಯಾಗಿರುತ್ತದೆ. ನೀವು ಈ ಸಾಲಿಗೆ ಸೇರುವವರಾಗಿದ್ದರೆ ಈ ಸ್ಟೋರಿಯನ್ನು ತಪ್ಪದೇ ಓದಬೇಕು. ತಡವಾಗಿ ಮಲಗುವುದು ಎಂದರೆ ಕಡಿಮೆ ನಿದ್ರೆ ಮಾಡುವುದು ಎಂದರ್ಥ. ಏಕೆಂದರೆ ರಾತ್ರಿ ತಡವಾಗಿ ಮಲಗಿದರೂ ಬೆಳಿಗ್ಗೆ ಎದ್ದೇಳುವ ಸಮಯಕ್ಕೆ ಎದ್ದೇಳಲೇಬೇಕು. ದೇಹಕ್ಕೆ ಅವಶ್ಯ ಇ
2025ರ ಆಸ್ಕರ್‌ಗೆ ಅಧಿಕೃತ ಅರ್ಹತೆ ಪಡೆದ ಕನ್ನಡದ ಕಿರುಚಿತ್ರ; ಅಂಥದ್ದೇನಿದೆ ಈ ಸ್ಯಾಂಡಲ್ವುಡ್ ಚಿತ್ರದಲ್ಲಿ ?
ನ್ಯೂಸ್ ಆ್ಯರೋ: ಭಾರತೀಯ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪು ಮೂಡಿಸುವುದನ್ನು ಮುಂದುವರೆಸಿದೆ. ಕನ್ನಡ ಕಿರುಚಿತ್ರ ಸನ್‌ಫ್ಲವರ್ಸ್ ವೇರ್ ದಿ ಫಸ್ಟ್ ಒನ್ಸ್ ಟು ನೋ 2025ರ ಆಸ್ಕರ್‌ಗೆ ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ ವಿಭಾಗದಲ್ಲಿ ಅಧಿಕೃತವಾಗಿ ಅರ್ಹತೆ ಪಡೆದಿದೆ. ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (FTII) ಹಳೆ ವಿದ್ಯಾರ್ಥಿ ಚಿದಾನಂದ ಎಸ್ ನಾಯ್ಕ್ ನಿರ್ದೇಶಿಸಿದ ಈ ಕಿರುಚಿತ್ರವು
ಸಿಎಂಗಿಂದು ಅಗ್ನಿ ಪರೀಕ್ಷೆ; ತವರು ಜಿಲ್ಲೆಯಲ್ಲೇ ವಿಚಾರಣೆ ಎದುರಿಸಲಿರುವ ಸಿದ್ದು
ನ್ಯೂಸ್ ಆ್ಯರೋ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಲೋಕಾಯುಕ್ತ ಪೊಲೀಸರ ವಿಚಾರಣೆ ಎದುರಿಸಲಿದ್ದಾರೆ. ಲೋಕಾಯುಕ್ತ ಕಚೇರಿಗೆ ಇಂದು ಬೆಳಿಗ್ಗೆ 10 ಗಂಟೆಗೆ ತೆರಳಿಸುವ ಸಿದ್ದರಾಮಯ್ಯ ಖುದ್ದು ವಿಚಾರಣೆಗೆ ಹಾಜರಾಗಲಿದ್ದಾರೆ. ತಮ್ಮ ನಾಲ್ಕೂವರೆ ದಶಕಗಳ ಸುದೀರ್ಘ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರು ವಿಚಾರಣೆ ಎದುರಿಸುತ್ತಿರುವುದು ಇದ
ದಿನಾ ತುಳಸಿ ಚಹಾ ಕುಡಿದರೆ ಆರೋಗ್ಯಕ್ಕೆ ಹತ್ತಾರು ಲಾಭಗಳಿವೆ; ಮಿಸ್ ಮಾಡದೇ ಕುಡಿಯುವಿರಿ ಆರೋಗ್ಯ ವೃದ್ದಿಸಿಕೊಳ್ಳಿ
ನ್ಯೂಸ್ ಆ್ಯರೋ: ನೀವು ಚಹಾ ಪ್ರೇಮಿಯಾಗಿದ್ದರೆ ಇದ ಬದಲಿಗೆ ತುಳಸಿ ಟೀ ಪ್ರಯತ್ನಿಸಿ. ಅದು ನಿಮ್ಮ ನಿತ್ಯದ ಹಂಬಲವನ್ನು ಪೂರೈಸುವುದು ಮಾತ್ರವಲ್ಲದೆ ಸಾಮಾನ್ಯ ಚಹಾ ನೀಡದ ಹಲವು ಆರೋಗ್ಯಕರ ಪ್ರಯೋಜನಗಳನ್ನು ಸಹ ನೀಡುತ್ತದೆ. ಸಕ್ಕರೆ ಬೆರೆಸದೇ ತಯಾರಿಸಿದ ತುಳಸಿ ಚಹಾವನ್ನು ಕುಡಿಯುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಈ ಮೂಲಕ ಮಧುಮೇಹ ಆವರಿಸುವ ಸಾಧ್ಯತೆಯನ್ನು ತಡವಾಗಿಸುತ್ತದೆ. ಅಲ್ಲದೇ