ನ್ಯೂಸ್ ಆ್ಯರೋ: ನ್ಯೂಜಿಲೆಂಡ್ನ ಸಂಸತ್ತಿನಲ್ಲಿ ನಡೆದು ಒಂದು ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಾಗಿದೆ. ನ್ಯೂಜಿಲೆಂಡ್ನ ಅತ್ಯಂತ ಕಿರಿಯ ಸಂಸದೆ ಎಂದು ಗುರುತಿಸಿಕೊಂಡಿರುವ ಹನಾ ರವೈಟಿಯ ವಿಡಿಯೋ ಸದ್ದು ಮಾಡಿದೆ. ಪಾರ್ಲಿಮೆಂಟ್ನಲ್ಲಿ ಸ್ಥಳೀಯ ಒಪ್ಪಂದದ ಮಸೂದೆಯನ್ನು ಪಾಸ್ ಮಾಡಲು ಆಡಳಿತ ಸರ್ಕಾರ ನಿರ್ಧರಿಸಿತ್ತು. ಸರ್ಕಾರದ ಮಸೂದೆಯ ಪ್ರತಿಯನ್ನು ಹರಿದು ಆಕ್ರೋಶ ಹೊರ ಹಾಕಿದ್ದಾರೆ ಹನಾ ರವೈಟಿ. ಮಸೂದೆ ಪ
‘ಲಕ್ಷ್ಮೀ ನಿವಾಸ’ ಚಿನ್ನುಮರಿಯ ಮನಗೆದ್ದ ‘ಪ್ರತ್ಯಕ್ಷ್’ ಯಾರು?; ಯಾವ ಖ್ಯಾತ ನಟನ ಕುಟುಂಬ ಸೇರುತ್ತಿದ್ದಾರೆ ಚಂದನಾ ?
ನ್ಯೂಸ್ ಆ್ಯರೋ: ಕನ್ನಡ ಕಿರುತೆರೆಯ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಜಾಹ್ನವಿ-ಜಯಂತ್ ಪಾತ್ರ ಅಂತೂ ಮುದ್ದು ಮರಿ-ಚಿನ್ನುಮರಿ ಅಂತಾನೇ ಫೇಮಸ್. ಸದ್ಯ ಚಿನ್ನುಮರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಜಾಹ್ನವಿ ಪಾತ್ರದ ಮೂಲಕ ಸೀರಿಯಲ್ ಪ್ರಿಯರ ಮನಸ್ಸು ಗೆದ್ದಿರೋ ನಟಿ ಚಂದನಾ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಪ್ರತಿಭಾವಂತ ನಟಿ ಆಗಿರೋ ಚಂದನಾ ಅವರು ಹಲವು ರಿಯಾಲಿಟಿ ಶೋಗಳು ಸೇರಿದಂತೆ ಧಾರಾವಾಹಿಗಳಲ್ಲಿ ಅಭಿನಯಿಸಿದ್ದು
ಬೆಳ್ಳಿ ತೆರೆ ಮೇಲೆ ಅಬ್ಬರಿಸಿದ ಭೈರತಿ ರಣಗಲ್; 365ಕ್ಕೂ ಹೆಚ್ಚು ಥಿಯೇಟರ್ ನಲ್ಲಿ ರಿಲೀಸ್
ನ್ಯೂಸ್ ಆ್ಯರೋ: ಸಾಕಷ್ಟು ನಿರೀಕ್ಷೆ ಮೂಡಿಸಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಭೈರತಿ ರಣಗಲ್ ಚಿತ್ರ ಇಂದು ರಿಲೀಸ್ ಆಗಿದೆ. ಇದು ಕರ್ನಾಟಕದ 365ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಭೈರತಿ ರಣಗಲ್ ಚಿತ್ರದ ರಿಲೀಸ್ ಆಗಿದ್ದು ಶಿವಣ್ಣನ ಅಭಿಮಾನಿಗಳು ಚಿತ್ರದ ರಿಲೀಸ್ ದೊಡ್ಡ ಹಬ್ಬದಂತೆ ಸೆಲಬ್ರೇಟ್ ಮಾಡುತ್ತಿದ್ದಾರೆ. ಒಂದು ದಿನದ ಮೊದಲೇ ಟಿಕೆಟ್ ಬುಕಿಂಗ್ ಕೂಡಾ ಶುರುವಾಗಿತ್ತು. ರಾಜಾದ್ಯಂತ ಭೈರತಿ ರಣಗಲ್ ಚಿತ್ರದ ಅಬ್ಬರ
ಆಕಳ ಹಾಲು ಅಥವಾ ಎಮ್ಮೆ ಹಾಲು; ನಮ್ಮ ಆರೋಗ್ಯಕ್ಕೆ ಯಾವುದು ಒಳ್ಳೆಯದು?
ನ್ಯೂಸ್ ಆ್ಯರೋ: ಹಾಲು ನಮ್ಮ ಆರೋಗ್ಯಕ್ಕೆ ಮಾಡುವ ಒಳ್ಳೆಯದು. ದಿನನಿತ್ಯ ಹಾಲು ಕುಡಿಯುವುದರಿಂದ ಬಹಳ ಪ್ರಯೋಜನವಿದೆ. ಅದಕ್ಕೇ ಹಾಲು ನಮ್ಮ ದಿನನಿತ್ಯದ ಆಹಾರದ ಒಂದು ಭಾಗವಾಗಿದೆ. ಪ್ರತಿದಿನ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಪ್ರತಿಯೊಬ್ಬರೂ ಹಾಲು ಕುಡಿಯುತ್ತಾರೆ. ಹಾಲಿನಲ್ಲಿ ಹಲವು ಬಗೆಯ ಪೋಷಕಾಂಶಗಳು ತುಂಬಿರುತ್ತವೆ. ಇವು ನಮ್ಮನ್ನು ಹಲವು ರೋಗಗಳಿಂದ ದೂರವಿಡುತ್ತವೆ. ಹಾಲಿನಲ್ಲಿ ವಿಟಮಿನ್ ಡಿ, ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇವ
ಅಯ್ಯಪ್ಪ ಸ್ವಾಮಿ ಭಕ್ತರಿಗೆ ಶುಭ ಸುದ್ದಿ; ಇಂದಿನಿಂದ ಮಂಡಲ ಪೂಜೆ, ದರ್ಶನಕ್ಕೆ ಅವಕಾಶ
ನ್ಯೂಸ್ ಆ್ಯರೋ: ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನವು ಮಂಡಲ ಪೂಜೆಗಾಗಿ ನ.15ರಂದು ತೆರೆಯಲಿದ್ದು, ಡಿ.26ರ ತನಕ ದರ್ಶನಕ್ಕೆ ಅವಕಾಶವಿದೆ. ನಿತ್ಯ 70000 ಜನರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲು ದೇಗುಲದ ಆಡಳಿತ ಮಂಡಳಿ ನಿರ್ಧರಿಸಿದ್ದು, ಒಂದು ವೇಳೆ ಜನಸಂದಣಿ ತೀರಾ ಹೆಚ್ಚಾದಲ್ಲಿ ಅರ್ಧಗಂಟೆ ಕಾಲ ದರ್ಶನದ ಸಮಯ ವಿಸ್ತರಿಸಲು ಚಿಂತಿಸಲಾಗಿದೆ. ಈಗಾಗಲೇ ವರ್ಚುವಲ್ ಕ್ಯೂ ಮೂಲಕ ಲಕ್ಷಾಂತರ ಭಕ್ತರು ನ.15- ಡಿ.29ರವರೆಗಿನ ಸಮಯವನ್ನು