NITK ಸುರತ್ಕಲ್: 112 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ – ಸೆಪ್ಟೆಂಬರ್ 6 ಕೊನೆ ದಿನ, ಅರ್ಜಿ ಸಲ್ಲಿಸಲು ಹೀಗೆ ಮಾಡಿ

NITK ಸುರತ್ಕಲ್: 112 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ – ಸೆಪ್ಟೆಂಬರ್ 6 ಕೊನೆ ದಿನ, ಅರ್ಜಿ ಸಲ್ಲಿಸಲು ಹೀಗೆ ಮಾಡಿ

ನ್ಯೂಸ್ ಆ್ಯರೋ‌ : ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (NIT Karnataka) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಆನ್​ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಒಟ್ಟು 112 ಹುದ್ದೆಗಳು ಖಾಲಿ ಇವೆ. ಸೆಪ್ಟೆಂಬರ್ 6ರೊಳಗೆ ಅರ್ಜಿ ಸಲ್ಲಿಸಬೇಕು. ​​

ಉದ್ಯೋಗ ಸ್ಥಳ: ಸುರತ್ಕಲ್.

ಯಾವೆಲ್ಲ ಹುದ್ದೆಗಳು?

ಸೂಪರಿಂಟೆಂಡೆಂಟ್ -4, ಟೆಕ್ನಿಷಿಯನ್- 18, ಸೀನಿಯರ್ ಅಸಿಸ್ಟೆಂಟ್- 11, ಟೆಕ್ನಿಷಿಯನ್- 35, ಜೂನಿಯರ್ ಅಸಿಸ್ಟೆಂಟ್- 2, ಆಫೀಸ್ ಅಟೆಂಡೆಂಟ್/ ಲ್ಯಾಬ್ ಅಟೆಂಡೆಂಟ್- 21 ಹುದ್ದೆಗಳು ಖಾಲಿ ಇವೆ.

ವಿದ್ಯಾರ್ಹತೆ

ಸೂಪರಿಂಟೆಂಡೆಂಟ್ – ಪದವಿ, ಸ್ನಾತಕೋತ್ತರ ಪದವಿ, ಟೆಕ್ನಿಷಿಯನ್- 12ನೇ ತರಗತಿ, ಡಿಪ್ಲೊಮಾ, ITI, ಸೀನಿಯರ್ ಅಸಿಸ್ಟೆಂಟ್- 12ನೇ ತರಗತಿ, ಟೆಕ್ನಿಷಿಯನ್- 12ನೇ ತರಗತಿ, ಡಿಪ್ಲೊಮಾ, ಜೂನಿಯರ್ ಅಸಿಸ್ಟೆಂಟ್- 12ನೇ ತರಗತಿ, ಆಫೀಸ್ ಅಟೆಂಡೆಂಟ್/ ಲ್ಯಾಬ್ ಅಟೆಂಡೆಂಟ್- 12ನೇ ತರಗತಿ.

ವೇತನ(ಮಾಸಿಕ)

ಸೂಪರಿಂಟೆಂಡೆಂಟ್ – 9,300-34,800 ರೂ., ಟೆಕ್ನಿಷಿಯನ್- 5,200-20,200 ರೂ., ಸೀನಿಯರ್ ಅಸಿಸ್ಟೆಂಟ್- 5,200-20,200 ರೂ., ಟೆಕ್ನಿಷಿಯನ್- ಮಾಸಿಕ 5,200-20,200 ರೂ., ಜೂನಿಯರ್ ಅಸಿಸ್ಟೆಂಟ್-5,200-20,200 ರೂ., ಆಫೀಸ್ ಅಟೆಂಡೆಂಟ್/ ಲ್ಯಾಬ್ ಅಟೆಂಡೆಂಟ್- ಮಾಸಿಕ ₹ 5,200-20,200 ರೂ.

ಎಸ್.ಸಿ. /ಎಸ್.ಟಿ. /ಪಿ.ಡಬ್ಲ್ಯು.ಡಿ. ಅಭ್ಯರ್ಥಿಗಳು- 500 ರೂ., ಸಾಮಾನ್ಯ/ ಒ.ಬಿ.ಸಿ. ಅಭ್ಯರ್ಥಿಗಳು- 1,000 ರೂ. ಅರ್ಜಿ ಶುಲ್ಕ ಆನ್ ಲೈನ್ ಮೂಲಕ ಪಾವತಿಸಬೇಕು. ಕಂಪ್ಯೂಟರ್ ಆಧಾರಿತ ಪರೀಕ್ಷೆ, ಸ್ಕಿಲ್ ಟೆಸ್ಟ್, ಸಂದರ್ಶನ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. https://crenit.samarth.ac.in/index.php/site/landing-page ಮೂಲಕ ಅರ್ಜಿ ಸಲ್ಲಿಸಿ.

Related post

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 29-09-2023 ಶುಕ್ರವಾರ | ಇಂದಿನ ರಾಶಿಫಲ ಹೀಗಿದೆ..

ಮೇಷಮಕ್ಕಳ ನಿಮ್ಮ ಸಂಜೆಯನ್ನು ಉಲ್ಲಾಸಮಯವಾಗಿಸುತ್ತಾರೆ. ಮಂಕು ಕವಿದ ಮತ್ತು ಒತ್ತಡದ ದಿನಕ್ಕೆ ಮಂಗಳ ಹಾಡಲು ಒಂದು ಸಂತೋಷಕೂಟವನ್ನು ಯೋಜಿಸಿ. ಮಕ್ಕಳ ಸಾಂಗತ್ಯ ನಿಮ್ಮ ದೇಹವನ್ನು ಪುನಃಶ್ಚೇತನಗೊಳಿಸುತ್ತದೆ. ನೀವು ನಿಮ್ಮನ್ನು…
ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ – ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಕಾರವಾರದಲ್ಲಿ ಅರೆಸ್ಟ್…!!

ಸುಬ್ರಹ್ಮಣ್ಯ : ವಿವಾಹಿತ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಕಾಮಕೇಳಿ, ಫೋಟೋ…

ನ್ಯೂಸ್ ಆ್ಯರೋ : ವಿವಾಹಿತ ಮಹಿಳೆಗೆ ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ ಆಕೆಯ ನಗ್ನ ಚಿತ್ರ ಸೆರೆಹಿಡಿದು ಹಲವರಿಗೆ ಶೇರ್ ಮಾಡಿದ್ದು, ಲಕ್ಷಾಂತರ ರೂಪಾಯಿ ಹಣ…
ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ ಬಿದ್ದವನ ಕಥೆ ಮುಂದೇನಾಯ್ತು ಗೊತ್ತಾ?

ಗೂಗಲ್‌ನಲ್ಲಿ ಆತ್ಮಹತ್ಯೆಗೆ ದಾರಿ ಹುಡುಕಾಡಿದ ಯುವಕ – ಸೈಬರ್‌ ಪೊಲೀಸರ ಬಲೆಗೆ…

ನ್ಯೂಸ್‌ ಆ್ಯರೋ : ಈ ಆಧುನಿಕ ಯುಗದಲ್ಲಿ ಎಲ್ಲನೂ ತಂತ್ರಜ್ಞಾನದ ಮೂಲಕವೇ ನಡೆಯುತ್ತದೆ. ಇನ್ನೂ ಗೂಗಲ್ ಮುಖೇನಾ ನಮಗೆ ಬೇಕಾದ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಯಾವ ವಿಷಯದ ಬಗ್ಗೆನೂ…

Leave a Reply

Your email address will not be published. Required fields are marked *