ನ್ಯೂಸ್ ಆ್ಯರೋ: ಇಳಕಲ್ ಮನೆಯಲ್ಲಿ ಬ್ಲಾಸ್ಟ್ ಆದ ಹೇರ್ ಡ್ರೈಯರ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹೇರ್ ಡ್ರೈಯರ್‌ನಿಂದ ಮುಂಗೈ ಕತ್ತರಿಸಿಕೊಂಡಿರುವ ಬಸಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಳಕಲ್ ಪೊಲೀಸರು ಹೇರ್ ಡ್ರೈಯರ್ ಬ್ಲಾಸ್ಟ್ ಆದ ವಾರದಲ್ಲಿ ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೇರ್ ಡ್ರೈಯರ್ ಬ್ಲಾಸ್ಟ್ ಮಾಡಲು ಪ್ರೀ ಪ್ಲ್ಯಾನ್ ಮಾಡಲಾಗಿತ್ತು ಅನ್ನೋದು ಇಳಕಲ್ ಪೊಲೀಸರ ತನಿಖೆಯ
ದಿನ ಭವಿಷ್ಯ 23-11-2024; ಈ ರಾಶಿಯವರಿಗೆ ಕೆಲಸದಲ್ಲಿ ಹೆಚ್ಚಿನ ಲಾಭ ಸಿಗಲಿದೆ
ಮೇಷ : ಉದ್ಯೋಗದಲ್ಲಿ ಏಳ್ಗೆ ಇರುತ್ತದೆ, ಮನೆಯಲ್ಲೂ ಕಾಣಿಸುವಂಥ ಸಮಸ್ಯೆ ಇರುವುದಿಲ್ಲ. ಆದರೂ ನೀವು ಒಂಟಿತನ ಅನುಭವಿಸಬಹುದು. ನಿಮ್ಮ ಭಾವನೆಗಳು ಯಾರಿಗೂ ಅರ್ಥವಾಗುತ್ತಿಲ್ಲ ಎನಿಸಬಹುದು. ಆಂಜನೇಯನ ಸ್ಮರಣೆ ಮಾಡಿ. ವೃಷಭ : ಪರಿಚಿತರು ಹೇಳಿದ ಮಾತನ್ನು ನಂಬಿ ಯಾರನ್ನೋ ದ್ವೇಷಿಸುವುದು, ಅನುಮಾನಿಸುವುದು, ಸಿಟ್ಟಾಗುವುದು ಮಾಡಬೇಡಿ. ಹೇಳಿದ್ದು, ಕೇಳಿದ್ದು ಎಲ್ಲ ಸುಳ್ಳಾಗಿರಬಹುದು ಎಂಬ ಪ್ರಜ್ಞೆ ಇರಲಿ. ಶೇರು ವ್ಯವಹಾರಗಳಲ್ಲಿ ಲಾಭವಿರಲ
ನಕಲಿ ಖಾತೆ ತೆರೆದು ವಂಚನೆ ಬೆದರಿಕೆ; ಸಿಬಿಐ ಅಧಿಕಾರಿ ಹೆಸರಿನಲ್ಲಿ ವ್ಯಕ್ತಿಗೆ ₹1.71 ಕೋಟಿ ನಾಮ
ನ್ಯೂಸ್ ಆ್ಯರೋ: ಸಿಬಿಐ ಅಧಿಕಾರಿಗಳೆಂದು ಹೆದರಿಸಿ ಮಂಗಳೂರಿನ ವ್ಯಕ್ತಿಯೊಬ್ಬರಿಗೆ 1.71 ಕೋಟಿ ರೂ. ವಂಚಿಸಿದ ಬಗ್ಗೆ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವೆಂಬರ್ 11ರಂದು ದೂರುದಾರರು ತನ್ನ ಮನೆಯಲ್ಲಿರುವಾಗ ಬೆಳಗ್ಗೆ 09:49ಕ್ಕೆ ಟ್ರಾಯ್ ಹೆಸರಿನಲ್ಲಿ ಕರೆ ಬಂದಿತ್ತು. ‘ನಿಮ್ಮ ಹೆಸರಿನಲ್ಲಿ ಇನ್ನೊಂದು ಮೊಬೈಲ್ ನಂಬರ್ ರಿಜಿಸ್ಟರ್ ಆಗಿದ್ದು, ಮುಂಬೈನ ಅಂಧೇರಿಯಲ್ಲಿ ಹಲವು ಕಾನೂನುಬಾಹಿರ ಚಟುವಟಿಕೆ
ಹೊಸ ಟ್ರೆಂಡ್‌ನ ಪ್ಯಾಂಟ್ ಧರಿಸಿದ್ದಕ್ಕೆ ಸ್ನೇಹಿತರಿಂದ ಅವಮಾನ; ಮನನೊಂದು ಯುವಕ ಆತ್ಮಹತ್ಯೆಗೆ ಯತ್ನ
ನ್ಯೂಸ್ ಆ್ಯರೋ: ಹೊಸ ಟ್ರೆಂಡ್‌ನ ಪ್ಯಾಂಟ್ ಧರಿಸಿದ್ದನ್ನು ಸ್ನೇಹಿತರು ಅವಮಾನಿಸಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಘಟನೆ ನಡೆದಿದ್ದು, 21 ವಯಸ್ಸಿನ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದ. ವಿನೂತನ ಶೈಲಿಯ ಜೀನ್ಸ್ ಪ್ಯಾಂಟ್ ಧರಿಸಿ ಬೆಳ್ತಂಗಡಿ ಸಂತೆಕಟ್ಟೆ ಮಾರುಕಟ್ಟೆಗೆ ಯುವಕ ಬಂದಿದ್ದ. ಈ ವೇಳೆ ಶಬೀರ್, ಅನೀಶ್ ಪಣಕಜೆ, ಸಲೀಂ ಎಂಬವರು ಸೇರಿ ಆತನನ್ನು ಲೇ
ಮುದ್ದಿನ ಮೊಲ ಕಚ್ಚಿ ಪ್ರಾಣಬಿಟ್ಟ ಮಹಿಳೆ; ಅಸಲಿಗೆ ಆಗಿದ್ದೇನು..?
ನ್ಯೂಸ್ ಆ್ಯರೋ: ಸಾಕಿದ ಮೊಲವೇ ಕಡಿದು ಮಹಿಳೆಯೊಬ್ಬರು ಸಾವನ್ನಪ್ಪಿರುವಂತಹ ಆಘಾತಕಾರಿ ಘಟನೆ ಕೇರಳದ ಅಲಪ್ಪುಳ ತಕಾಝೀಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಪತ್ನಿ ಶಾಂತಮ್ಮ (63) ಎಂದು ಗುರುತಿಸಲಾಗಿದೆ. ಮಹಿಳೆಗೆ ಮೊಲ ಕಚ್ಚಿದ ಬಳಿಕ ರೇಬೀಸ್ ಲಸಿಕೆಯನ್ನು ಹಾಕಲಾಗಿತ್ತು. ಮೂರನೇ ಡೋಸ್ ಪಡೆದರೂ ಮಹಿಳೆ ಕಳೆದ ರಾತ್ರಿ ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ, ಮಹಿಳೆ ಅಕ್ಟೋಬರ್ 21 ರಂದು ಅಲಪ್ಪುಳ ವೈದ್ಯಕೀಯ ಕಾಲೇಜಿನಿಂದ ಲಸಿಕೆಯನ್ನು